ಮನೆಯ ಮುಖ್ಯ ದ್ವಾರಕ್ಕೆ ದೈವ ಚಿತ್ರವನ್ನು ಬಿಡಿಸಿದರೆ ನೀವು ನಾಶವಾಗೋದು ಖಂಡಿತ.

ವಾಸ್ತು ಶಾಸ್ತ್ರ

ಮನೆಯ ಮುಖ್ಯ ದ್ವಾರಕ್ಕೆ ದೇವರ ಚಿತ್ರವನ್ನು ಬಿಡಿಸಿದ್ದರೆ ನೀವು ದೇವರನ್ನು ಮನೆ ಕಾಯುವುದಕ್ಕೆ ಇಟ್ಟಿರುತ್ತೀರಾ ಎಂಬ ಅರ್ಥವನ್ನು ಕಲ್ಪಿಸುತ್ತದೆ. ದೇವರ ಚಿತ್ರವಿರುವ ಮುಖಪುಟಗಳನ್ನು ಬಿಡಿಸುವಂತದ್ದು ದೇವಸ್ಥಾನದ ಬಾಗಿಲಿಗೆ ಮಾತ್ರ ಸೀಮಿತ. ಏಕೆಂದರೆ ದೇವಸ್ಥಾನದಲ್ಲಿರುವ ಪ್ರತಿ ದ್ವಾರವೂ ಕೂಡ ಶುದ್ಧವಾಗಿರುತ್ತದೆ. ಮನೆಯ ಮುಖ್ಯದ್ವಾರಕ್ಕೆ ದೇವರ ಚಿತ್ರಗಳನ್ನು ಬಿಡಿಸಿದರೆ ದೇವರನ್ನು ದ್ವಾರಪಾಲಕನನಾಗಿ ಮಾಡಿದಂತಾಗುತ್ತದೆ. ದೇವರು ಯಾವಾಗಲೂ ಮನೆಯ ಒಳಗಡೆ ಇರಬೇಕೆ ಹೊರತು ಹೊರಗಡೆಯಲ್ಲ.

ಶ್ರೀ ಕ್ಷೇತ್ರ ಶೃಂಗೇರಿ ಶಾರದಾಂಬೆಯ ತಾಯಿ ಆರಧಾನೆ ಮಾಡುವ ದ್ವಾರಕನಾಥ್ ಶಾಸ್ತ್ರಿಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿ 9900202707ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9900202707 ದ್ವಾರಕನಾಥ್ ಶಾಸ್ತ್ರಿಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9900202707

ಮನೆಯ ಮುಖ್ಯದ್ವಾರವನ್ನು ತಟ್ಟುವವರು ಯಾರು ಶುದ್ಧವಾಗಿರುವುದಿಲ್ಲ. ಮನೆಯಲ್ಲಿರುವವರು ಕೂಡ ಹೊರಗಡೆ ಎಲ್ಲೆಲ್ಲೂ ಓಡಾಡಿಕೊಂಡು ಬಂದಿರುತ್ತಾರೆ ಅಥವಾ ಕೆಲವೊಂದು ಸಲ ಅಶುಭ ಜಾಗಕ್ಕೆ ಹೋಗಿ ಬಂದಿರುತ್ತಾರೆ. ಆಗ ಕೆಲವೊಂದು ಕರ್ಮಗಳನ್ನು ಮನೆಯವರೆ ಮನೆಗೆ ಹೊತ್ತುಕೊಂಡು ಬಂದಂತಾಗುತ್ತದೆ. ಮುಖ್ಯದ್ವಾರವನ್ನು ಮುಟ್ಟಿದಾಗ ದೈವಶಕ್ತಿಯು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಇದರಿಂದ ದರಿದ್ರ ತನವನ್ನು ನೀವೇ ತಂದುಕೊಳ್ಳುತ್ತೀರಿ. ಆದ್ದರಿಂದ ದೇವರ ಚಿತ್ರ ಇರುವ ಮುಖಪುಟಗಳು ಮನೆಯ ಮುಖ್ಯದ್ವಾರದಲ್ಲಿ ಇರಬಾರದು.

ಈಗಾಗಲೇ ಮನೆಯ ಮುಖ್ಯ ದ್ವಾರಕ್ಕೆ ದೇವರ ಚಿತ್ರಗಳನ್ನು ಮಾಡಾಗಿದೆ ಅದರಿಂದ ಕರ್ಮಗಳನ್ನು ಅನುಭವಿಸುತ್ತಿದ್ದೇವೆ ಅಂತಹ ಬಾವನೆಗಳು ನಿಮ್ಮಲ್ಲಿ ಹುಟ್ಟಿದ್ದರೆ, ಮನೆಗೆ ದೃಷ್ಟಿ ಯಾಗುವುದು, ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವುದು, ಲಕ್ಷ್ಮಿ ವಾಸ ಮಾಡುವುದಿಲ್ಲ, ಆರೋಗ್ಯದಲ್ಲಿ ಏರುಪೇರಾಗುವುದು, ಮನೆಯ ಒಳಗೆ ಪ್ರವೇಶ ವಾಗುತ್ತಿದ್ದಂತೆ ಏನಾದರೊಂದು ಕಿರಿಕಿರಿಯಾಗುವುದು, ಮನೆಯ ದ್ವಾರದ ಬಾಗಿಲು ಸೀಳು ಬಿಡುವುದು ಇವೆಲ್ಲವೂ ಮುನ್ನೆಚ್ಚರಿಕೆಯಾಗಿ ಕರ್ಮಗಳನ್ನು ತೋರಿಸುತ್ತದೆ. ಹಾಗಾಗಿ ದಯವಿಟ್ಟು ಯಾರೂ ಕೂಡ ಗಣಪತಿ, ಲಕ್ಷ್ಮಿ ,ವೆಂಕಟೇಶ್ವರ, ಶ್ರೀ ಕೃಷ್ಣ, ನರಸಿಂಹಸ್ವಾಮಿ ದೇವರುಗಳ ಚಿತ್ರವನ್ನು ನಿಮ್ಮ ಮುಖ್ಯದ್ವಾರದ ದ್ವಾರಪಾಲಕರಾಗಿ ಯಾವುದೇ ಕಾರಣಕ್ಕೂ ಇಡಬೇಡಿ.

ನಿಮಗೇನಾದರೂ ದೇವರ ಚಿತ್ರವನ್ನು ಬಾಗಿಲಿಗೆ ಬಿಡಿಸ ಬೇಕೆಂದರೆ ದೇವರಕೋಣೆಯ ಬಾಗಿಲಿಗೆ ಬೇಕಾದರೆ ದೇವರ ಚಿತ್ರವಿರುವ ಮುಖಪುಟವನ್ನು ಬಿಡಿಸಬಹುದು. ದೈವ ಚಿತ್ರವನ್ನು ಬಿಡಿಸುವುದು ಬಿಲ್ವಾಪತ್ರ ಮರಗಳಿಗೆ ಮಾತ್ರ. ಆದ್ದರಿಂದ ಬೇರೆ ಯಾವುದೇ ಮರದಲ್ಲಿ ದೈವ ಚಿತ್ರವನ್ನು ಬಿಡಿಸಬೇಡಿ. ಇದರಿಂದ ಹಲವಾರು ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.

<span;>ಶ್ರೀ ಕ್ಷೇತ್ರ ಶೃಂಗೇರಿ ಶಾರದಾಂಬೆಯ ತಾಯಿ ಆರಧಾನೆ ಮಾಡುವ <span;>ದ್ವಾರಕನಾಥ್ ಶಾಸ್ತ್ರಿ<span;> ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿ 9900202707ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9900202707 ದ್ವಾರಕನಾಥ್ ಶಾಸ್ತ್ರಿಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟುಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳುಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9900202707

Leave a Reply

Your email address will not be published. Required fields are marked *