ಚಂದ್ರ ಗ್ರಹಣದ ನಂತರ ಈ ರಾಶಿಯವರಿಗೆ ಅದೃಷ್ಟ ಬದಲಾಗಿ ಧನಸಂಪತ್ತು ವೃದ್ಧಿಯಾಗುತ್ತದೆ

ರಾಶಿ ಭವಿಷ್ಯ

ಮೇ 26 ನೇ ತಾರೀಖಿನಂದು ಈ ವರ್ಷದ ಮೊಟ್ಟಮೊದಲ ಭಯಂಕರವಾದ ಚಂದ್ರ ಗ್ರಹಣವಿದೆ. 499 ವರ್ಷಗಳ ನಂತರ ಈ ರಾಶಿಯವರಿಗೆ ಗುರು ಬಲ ಪ್ರಾರಂಭವಾಗಿದೆ ಮತ್ತು ಶನಿದೇವರ ದೃಷ್ಟಿ ಈ ರಾಶಿಯವರ ಮೇಲೆ ಬಿದ್ದಿದೆ. ಇದರಿಂದ ರಾಶಿಚಕ್ರದಲ್ಲಿ ಆಗುವ ಬದಲಾವಣೆಯಿಂದ ಈ ರಾಶಿಯವರಿಗೆ ಗುರುಬಲ ಬಹಳ ವರ್ಷಗಳ ನಂತರ ಶುರುವಾಗುತ್ತಿದೆ. ಹಾಗಾದರೆ ಅದೃಷ್ಟವಂತ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900-202707 ನಿಮ್ಮ ಮನಸ್ಸಿನಲ್ಲಿ ಆಡ-ಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನು-ಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ ಘೋರ ನಿಗೂಢ ಗು-ಪ್ತ ಸಮಸ್ಯೆಗಳಿಗೆ 2 ದಿ-ನಗಳಲ್ಲಿ ಪರಿಹಾರ ಶತಸಿದ್ಧ #9900202707.

ಈ ರಾಶಿಯವರಿಗೆ ಗುರು ಬಲ ಅಲ್ಲದೆ ಶನಿ ದೇವರ ಆಶೀರ್ವಾದವನ್ನು ಪಡೆದುಕೊಳ್ಳುತ್ತಿದ್ದಾರೆ. ನಿಮ್ಮನ್ನು ನೀವು ಸಕಾರಾತ್ಮಕ ಯೋಚನೆಗಳಿಗೆ ತೆಗೆದುಕೊಂಡು ಹೋಗುವುದು ಉತ್ತಮವಾಗಿದೆ. ಯಾವುದಾದರೂ ವಿಷಯವನ್ನು ಬೇರೆಯವರಿಗೆ ಹೇಳುವಾಗ ಸ್ವಲ್ಪ ಯೋಚನೆ ಮಾಡಿ ಹೇಳಿದರೆ ಉತ್ತಮ. ಏಕೆಂದರೆ ಕೆಲವರು ನಿಮ್ಮ ಮಾತನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತೆ ಕೆಲವರು ನಿಮ್ಮ ಮಾತನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ. ನಿಮ್ಮ ಆಪ್ತ ಗೆಳೆಯರನ್ನು ಹೆಚ್ಚಾಗಿ ನಂಬುವುದು ಬೇಡ. ಸಕಾರಾತ್ಮಕ ಆಲೋಚನೆಯ ಮೂಲಕ ನಿಮಗೆ ಇರುವಂತ ಎಲ್ಲಾ ಸಮಸ್ಯೆಗಳನ್ನು ನೀವು ಹೋಗಲಾಡಿಸಬಹುದು. ಯಾವುದೇ ತೊಂದರೆಗಳಿದ್ದರೂ ಆ ತೊಂದರೆಗಳೆಲ್ಲ ನಿವಾರಣೆಯಾಗಿ ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತದೆ. ಕುಟುಂಬದ ಜೊತೆ ಹೆಚ್ಚಿನ ಸಮಯವನ್ನು ಕಳೆಯಲು ಬಯಸುತ್ತೀರಿ. ಮನೆಯಲ್ಲಿ ಮಾಡುವ ಕೆಲಸಗಳಿಂದ ಶುಭ ಫಲವನ್ನು ಪಡೆಯುತ್ತೀರಿ. ಹಣದ ಸಮಸ್ಯೆಯು ಎಂದಿಗೂ ನಿಮಗೆ ಕಾಡುವುದಿಲ್ಲ ಮತ್ತು ಸಾಧ್ಯವಾದಷ್ಟು ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ.

ಜೀವನದಲ್ಲಿ ನಿಜವಾದ ಪ್ರೀತಿಯ ಕೊರತೆಯನ್ನು ಅನುಭವಿಸಿದ್ದೀರಿ. ಇನ್ನು ಮುಂದೆ ಹೆಚ್ಚಿನ ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಸಮಯದ ಜೊತೆ ಎಲ್ಲವೂ ಬದಲಾವಣೆಯಾಗುತ್ತದೆ. ನಿಮ್ಮ ಸಂಗಾತಿಯ ಸಣ್ಣಪುಟ್ಟ ವಿಷಯಗಳನ್ನು ನಿರ್ಲಕ್ಷ ಮಾಡಿದರೆ ನೀವು ಕೆಟ್ಟದ್ದನ್ನು ಅನುಭವಿಸಬೇಕಾಗುತ್ತದೆ. ಮೇ 26 ನೇ ತಾರೀಖಿನಂದು ಸಂಭವಿಸುವ ಚಂದ್ರ ಗ್ರಹಣದ ನಂತರ ನಿಮಗೆ ಧನ ಪ್ರಾಪ್ತಿಯಾಗುತ್ತದೆ. ಕೃಷಿಕರಿಗೆ ಒಳ್ಳೆಯ ಲಾಭ ದೊರೆಯಲಿದೆ ಹಾಗೂ ವೃತ್ತಿ ಜೀವನದಲ್ಲಿ ಸಾಕಷ್ಟು ಆದಾಯ ವೃದ್ಧಿಯಾಗುತ್ತದೆ.

ಈ ಎಲ್ಲಾ ಲಾಭಗಳನ್ನು ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವು ಎಂದರೆ ಮೇಷ ರಾಶಿ, ವೃಷಭ ರಾಶಿ, ತುಲಾ ರಾಶಿ, ಮಿಥುನ ರಾಶಿ, ವೃಷಿಕ ರಾಶಿ, ಕಟಕ ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂ-ಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆ-ಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿ-ಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮ-ಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ ಘೋರ ನಿಗೂ-ಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

Leave a Reply

Your email address will not be published. Required fields are marked *