ವೈಕುಂಠದಿಂದ ಲಕ್ಷ್ಮಿಯು ಹೊರ ನಡೆದಾಗ ಕಡೂರಿನ ಕೆರೆಸಂತೆಯಲ್ಲಿ ಪಾದ ಸ್ಪರ್ಶ ಮಾಡಿದ್ದರು: ಸಮುದ್ರ ಮಂಥನದ ಸಮಯದಲ್ಲಿ ಉದ್ಭವಗೊಂಡ ಮಹಾಲಕ್ಷ್ಮಿಯು ವೈಕುಂಠದ ಅಧಿಪತಿಯಾದ ಮಹಾವಿಷ್ಣುವನ್ನು ವರಿಸುತ್ತಾರೆ. ಮೃಗ ಮಹರ್ಷಿಗಳು ವೈಕುಂಟಕ್ಕೆ ತೆರಳಿದ ಸಮಯದಲ್ಲಿ ಮಹಾವಿಷ್ಣು ಅವರನ್ನು ಗಮನಿಸಲಿಲ್ಲ ಎನ್ನುವ ಕಾರಣಕ್ಕಾಗಿ ಮಹಾವಿಷ್ಣುವಿನ ವಕ್ಷಸ್ಥಳಕ್ಕೆ ತಮ್ಮ ಎಡಗಾಲಿನಿಂದ ಒದೆಯುತ್ತಾರೆ. ಲಕ್ಷ್ಮಿ ವಾಸ ಸ್ಥಳವಾದ ಮಹಾವಿಷ್ಣುವಿನ ವಕ್ಷಸ್ಥಳಕ್ಕೆ ಒದ್ದರೂ ಮಹಾವಿಷ್ಣು ಸ್ವಲ್ಪವೂ ಕೋಪಗೊಳ್ಳದೆ ಮೃಗ ಮಹರ್ಷಿಗಳ ಕಾಲನ್ನು ಒತ್ತುತ್ತಾರೆ. ಇದನ್ನು ಕಂಡು ಕೋಪಗೊಂಡ ಮಹಾಲಕ್ಷ್ಮಿಯು ವೈಕುಂಠವನ್ನು ತೊರೆದು ಭೂಲೋಕಕ್ಕೆ ಆಗಮಿಸುತ್ತಾರೆ. ಹೀಗೆ ಭರತ ಖಂಡದಲ್ಲಿ ಮೂರು ಕಡೆ ತಮ್ಮ ಪಾದಗಳನ್ನು ಮಹಾಲಕ್ಷ್ಮಿಯು ಭೂಲೋಕದಲ್ಲಿ ಸ್ಪರ್ಶಿಸು ತ್ತಾರೆ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ-ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು-ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
ಮಹಾಲಕ್ಷ್ಮಿ ತಮ್ಮ ಮೊದಲನೇ ಪಾದವನ್ನು ಕಾಶ್ಮೀರದ ವೈಷ್ಣೋದೇವಿ ಕ್ಷೇತ್ರದಲ್ಲಿ ಇಡುತ್ತಾರೆ. ಎರಡನೇ ಸಲ ತಮ್ಮ ಪಾದವನ್ನು ಮಹಾಲಕ್ಷ್ಮಿ ದೇವಿಯು ಕೊಲ್ಲಾಪುರದಲ್ಲಿ ಸ್ಪರ್ಶಿಸುತ್ತಾರೆ. ಮೂರನೆ ಸಲ ತಮ್ಮ ಪಾದವನ್ನು ಕರ್ನಾಟಕದ ಕಡೂರಿನ ಕೆರೆಸಂತೆಯಲ್ಲಿ ಸ್ಪರ್ಶವನ್ನು ಮಾಡಿ ನಂತರ ತಿರುಪತಿಯಲ್ಲಿ ನೆಲೆಸುತ್ತಾರೆ.
ಮಹಾಲಕ್ಷ್ಮಿ ತಿರುಪತಿಗೆ ಹೋಗೋ ಮುನ್ನ ಇಟ್ಟ ಮೂರು ಹೆಜ್ಜೆಗಳಲ್ಲಿ ಕೆರೆಸಂತೆಯು ಒಂದು ಎಂಬುದು ಇಲ್ಲಿಯ ಹೆಗ್ಗಳಿಕೆ. ಕೆರೆಸಂತೆ ಮಹಾಲಕ್ಷ್ಮಿ ದೇವಿಯನ್ನು ಕೆರೆಸಂತೆ ಲಕ್ಕಮ್ಮ, ಹರಿವೇ ಲಕ್ಕಮ್ಮ ,ಸೌಭಾಗ್ಯಲಕ್ಷ್ಮಿ, ಕೆರೆಸಂತೆ ಆನಂದ ಲಕ್ಷ್ಮಿ ಹೀಗೆ ಅನೇಕ ಹೆಸರುಗಳಿಂದ ಕರೆದು ಮಹಾಲಕ್ಷ್ಮಿ ದೇವಿಯನ್ನು ಇಲ್ಲಿ ಪೂಜಿಸುತ್ತಾರೆ. ಕೆರೆಸಂತೆ ಮಹಾಲಕ್ಷ್ಮಿ ದೇವಿ ವಿಗ್ರಹ ಸಾವಿರ ವರ್ಷದ ಹಿಂದಿನ ಹಳೆಯದಾಗಿದೆ. ಮಹಾಲಕ್ಷ್ಮಿ ದೇವಿಯ ವಿಗ್ರಹವು ಮೂರುವರೆ ಅಡಿ ಎತ್ತರವಿದ್ದು, ತಾಯಿಯು ಚತುರ್ಭುಜೆಯಾಗಿ ನಿಂತ ಭಂಗಿಯಲ್ಲಿ ಇದ್ದಾರೆ. ಶಂಕ, ಚಕ್ರ ,ಗದೆ ಹಾಗೂ ಅಮೃತ ಕಲಶವನ್ನು ಹಿಡಿದಿರುವ ತಾಯಿಯನ್ನು ನೋಡಿದ ತಕ್ಷಣವೇ ಭಕ್ತಿಭಾವ ಉಕ್ಕಿ ಬರುತ್ತದೆ.
ಹೊಯ್ಸಳ ಸಾಮ್ರಾಜ್ಯದ ವಿಸ್ತರಣೆಗೆ ಕೆರೆಸಂತೆ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಇದೆ ಎಂದು ಅರಿತಿದ್ದ ಹೊಯ್ಸಳ ರಾಜ ವಿಷ್ಣುವರ್ಧನ ಪ್ರತಿವರ್ಷ ಮಾರ್ಗಶಿರ ಹುಣ್ಣಿಮೆಯಂದು ತಾಯಿ ಲಕ್ಷ್ಮೀದೇವಿ ರಥೋತ್ಸವ, ಕಾರ್ತಿಕ ದೀಪೋತ್ಸವ ನಡೆಸಲು ವ್ಯವಸ್ಥೆಯನ್ನು ಮಾಡಿದ್ದರು. ಕೆರೆಸಂತೆ ಮಹಾಲಕ್ಷ್ಮಿ ಕರ್ನಾಟಕದ ಕೊಲ್ಲಾಪುರ ಎಂದು ಕರೆಯಲಾಗುತ್ತದೆ. ಇಲ್ಲಿ ದೇವಿಯು ಭಕ್ತರ ಸಂಕಷ್ಟಗಳನ್ನು ನಿವಾರಿಸುತ್ತಾಳೆ ಹಾಗೆಯೇ ದಾರಿದ್ರ್ಯವನ್ನು ತೊಲಗಿ ಹಾಕುತ್ತಾ ಮಹಾಲಕ್ಷ್ಮಿ ದೇವಿ ಕೆರೆಯ ಸಂತೆಯಲ್ಲಿ ನೆಲೆಸಿದ್ದಾಳೆ.
ಇಲ್ಲಿಗೆ ಬರುವ ಭಕ್ತರು ಸಂತಾನಭಾಗ್ಯ, ಹಣಕಾಸಿನ ತೊಂದರೆ, ವ್ಯಾಪಾರ ವ್ಯವಹಾರಗಳಲ್ಲಿ ನಷ್,ಟ ಕೌಟುಂಬಿಕ ಕಲಹಗಳ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಭೇಟಿ ನೀಡುತ್ತಾರೆ. ಸಂತಾನ ಭಾಗ್ಯವನ್ನು ಹೊತ್ತು ಬರುವವರಿಗೆ ಇಲ್ಲಿ ಬಾಳೆಹಣ್ಣನ್ನು ಪ್ರಸಾದವಾಗಿ ಕೊಡುತ್ತಾರೆ ಇದರಿಂದ ಅವರಿಗೆ ಸಂತಾನಭಾಗ್ಯ ಒದಗಲಿದೆ ಎಂಬುದು ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ಒಂದು ನಂಬಿಕೆಯಾಗಿದೆ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…
ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…