ಕಣಿವೆ ಮುತ್ತುರಾಯ ಸ್ವಾಮಿ ದೇವಸ್ಥಾನದ ಬಗ್ಗೆ ನಿಮಗೆ ತಿಳಿದಿದೆಯೇ

ಪುಣ್ಯ ಕ್ಷೇತ್ರಗಳ ಮಾಹಿತಿ

ಕಣಿವೆ ಮುತ್ತುರಾಯ ಸ್ವಾಮಿ ದೇವಸ್ಥಾನದ ಬಗ್ಗೆ ನಿಮಗೆ ತಿಳಿದಿದೆಯೇ : ದಟ್ಟವಾದ ಅರಣ್ಯದಿಂದ ಸುತ್ತುವರೆದಿರುವ ಈ ಮಂದಿರದಲ್ಲಿ ನೆಲೆನಿಂತಿರುವ ಆಂಜನೇಯ ಸ್ವಾಮಿಯು ಭಕ್ತರ ಪಾಲಿಗೆ ಬೇಡಿದ್ದನ್ನು ಕರುಣಿಸುವ ಕಾಮಧೇನು. ಅದರಲ್ಲೂ ವಿಶೇಷವಾಗಿ ಮಕ್ಕಳಿಲ್ಲದೆ ಕೊರಗುತ್ತಿರುವ ದಂಪತಿಗಳಿಗೆ ಸಂತಾನ ಭಾಗ್ಯವನ್ನು ಕರುಣಿಸುವ ಸಂಜೀವಿನಿ. ಈ ವಿಶಿಷ್ಟ ಆಂಜನೇಯ ಸ್ವಾಮಿಯ ದೇವಸ್ಥಾನವಿರುವುದು ಬೆಂಗಳೂರಿನ ದೊಡ್ಡ ಆಲದ ಮರವಿರುವ ಸುಳಿವಾರ ಎಂಬ ಗ್ರಾಮದಲ್ಲಿ. ಈ ದೇವಾಲಯ ಶ್ರೀ ಕಣಿವೆ ಮುತ್ತುರಾಯ ಸ್ವಾಮಿ ದೇವಾಲಯ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.

ಇಲ್ಲಿ ಆಂಜನೇಯ ಸ್ವಾಮಿಯನ್ನು ಮುತ್ತುರಾಯಸ್ವಾಮಿ ಎಂದು ಕರೆದು ಪೂಜಿಸುತ್ತಾರೆ. ಈ ದೇವಸ್ಥಾನವು ಆಧ್ಯಾತ್ಮಿಕ ಹಾಗೂ ಸಕಾರಾತ್ಮಕ ಸಂಚಲನವನ್ನು ಹೊಂದಿದ್ದು ಇಲ್ಲಿ ನೆಲೆಸಿರುವ ಆಂಜನೇಯಸ್ವಾಮಿಯು ಬಹಳ ಶಕ್ತಿಶಾಲಿಯಾಗಿದೆ. ಇಲ್ಲಿ ಭಕ್ತರು ತಾವು ಅಂದುಕೊಂಡಿರುವ ಪ್ರಶ್ನೆಗಳನ್ನು ಕೇಳಬಹುದು ಅದಕ್ಕೆ ಹೂವಿನಿಂದ ಆಂಜನೇಯಸ್ವಾಮಿ ಉತ್ತರವನ್ನು ಕೊಡುತ್ತಾರೆ.

ಭಕ್ತರು ಕೋರಿಕೆಯನ್ನು ಹೇಳಿದಾಗ ಆಂಜನೇಯ ಸ್ವಾಮಿ ವಿಗ್ರಹದಿಂದ ಹೂ ಬಿದ್ದರೆ ಭಕ್ತರ ಕೋರಿಕೆಗಳು ಈಡೇರುತ್ತವೆ ಎಂದು ಸೂಚಿಸುತ್ತದೆ. ಒಮ್ಮೆ ಸೀತಾಮಾತೆಯು ಕಾವೇರಿಯಲ್ಲಿ ಜಲಕ್ರೀಡೆಯನ್ನು ಆಡುತ್ತಾ ಮೈಮರೆತಿರುತ್ತಾರೆ ಆಗ ಮುತ್ತಿನ ಮೂಗುತಿ ನೀರಿನಲ್ಲಿ ಬೀಳುತ್ತದೆ.  ಎಷ್ಟೇ ಹುಡುಕಿದರು ಮೂಗುತಿಯು ಸಿಗುವುದಿಲ್ಲ. ಆಗ ಆಂಜನೇಯ ಸ್ವಾಮಿಯು ತಮ್ಮ ಬಾಲದಿಂದ ಅಲುಗಾಡಿಸಲು ಪ್ರಯತ್ನ ಪಡುತ್ತಾರೆ, ಆಗ ಸೀತಾಮಾತೆಯ ಮೂಗುತಿ ನೀರಿನಲ್ಲಿ ತೇಲಲು ಶುರುಮಾಡುತ್ತದೆ.  ಆಗ ಆಂಜನೇಯಸ್ವಾಮಿ ಗೌರವದಿಂದ ಸೀತಾಮಾತೆಗೆ ಮೂಗುತಿಯನ್ನು ಒಪ್ಪಿಸುತ್ತಾರೆ. ಆಗ ಸಂತೋಷಗೊಂಡು ಸೀತಾಮಾತೆಯು ಮುತ್ತುರಾಯಸ್ವಾಮಿ ಎಂದು ಹೆಸರಿಡುತ್ತಾರೆ.

ಈ ದಟ್ಟಾರಣ್ಯದಲ್ಲಿ ಹುಲ್ಲು ಮೇಯಲು ಕೆಲ ಹಸುಗಳು ಬರುತ್ತಿದ್ದವು ಆದರೆ ಅದರಲ್ಲಿ ಒಂದು ಹಸು ಹಾಲನ್ನು ಕೊಡುತ್ತಿರಲಿಲ್ಲ. ಆಗ ದನಕಾಯುವವರು ಎಲ್ಲಾ ಹಸುವನ್ನು ಮೇಯಲು ಬಿಟ್ಟು ಹಾಲನ್ನು ನೀಡದ ಹಸುವನ್ನು ಹಿಂಬಾಲಿಸುತ್ತಾರೆ ಆಗ ಈ ಹಸುವು ಅರಣ್ಯದಲ್ಲಿರುವ ಆಂಜನೇಯ ಮೂರ್ತಿಗೆ ಹಾಲು ನೀಡುತ್ತಿರುವುದನ್ನು ನೋಡಿ ದನ ಕಾಯುವವರಿಗೆ ಆಶ್ಚರ್ಯವಾಗುತ್ತದೆ. ಆಗ ಇದ್ದಕ್ಕಿದ್ದ ಹಾಗೆ ಆಂಜನೇಯ ಸ್ವಾಮಿಯ ಗುಡಿಯಿಂದ ಒಂದು ಧ್ವನಿ ಕೇಳಿಸುತ್ತದೆ ಮತ್ತು ತನಗೆ ಇಲ್ಲಿ ಒಂದು ಗುಡಿಯನ್ನು ಕಟ್ಟಿ ಪೂಜಿಸಬೇಕೆಂದು ಆಜ್ಞಾಪಿಸುತ್ತಾರೆ. ನಂತರ ಈ ವಿಷಯವನ್ನು ಸ್ಥಳಿಯರಿಗೆ ತಿಳಿಸಿ ದೇವಾಲಯವನ್ನು ನಿರ್ಮಿಸಲಾಗುತ್ತದೆ. ಈ ದೇವಾಲಯದ ಹತ್ತಿರವೇ ಒಂದು ಕಲ್ಯಾಣಿ ಇದೆ. ಈ ಕಲ್ಯಾಣಿಯಲ್ಲಿ ಸ್ನಾನ ಮಾಡುವುದರಿಂದ ಹಾಗೂ ನೀರನ್ನು ಸೇವಿಸುವುದರಿಂದ ಸಂತಾನ ಭಾಗ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ. ಪ್ರತಿ ಶನಿವಾರ ಈ ದೇವಾಲಯ ಸಾಕಷ್ಟು ಭಕ್ತರಿಂದ ಕೂಡಿರುತ್ತದೆ. ಈ ದೇವಸ್ಥಾನದ ಹಿಂಭಾಗದಲ್ಲಿ ಭೂತರಾಯ ಸ್ವಾಮಿ ದೇವಸ್ಥಾನವಿದೆ. ಈ ಭೂತರಾಯ ಸ್ವಾಮಿ ಮುತ್ತುರಾಯಸ್ವಾಮಿಯ ಸಹಾಯಕರಾಗಿದ್ದಾರೆ. ಮುತ್ತುರಾಯಸ್ವಾಮಿ ದರ್ಶನವಾದ ನಂತರ ಭೂತರಾಯ ಸ್ವಾಮಿ ದೇವಸ್ಥಾನದ ದರ್ಶನ ಪಡೆಯುವುದು ಇಲ್ಲಿಯ ವಾಡಿಕೆ ಆಗಿದೆ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.

Leave a Reply

Your email address will not be published. Required fields are marked *