ಮಹಿಳೆಯರು ಮಾಡುವ ಕೆಲ ತಪ್ಪಿನಿಂದ ದರಿದ್ರ ದೇವತೆ ಮನೆಗೆ ಪ್ರವೇಶ ಮಾಡುತ್ತಾಳೆ.

ಜ್ಯೋತಿಷ್ಯ

ವಾಸ್ತವದಲ್ಲಿ ಶ್ರೀಮಂತರಾಗಬೇಕು ಎಂಬುದು ಎಲ್ಲರ ಕನಸಾಗಿರುತ್ತದೆ. ಯಾರು ಕಷ್ಟಪಡುತ್ತಾರೋ ಅವರು ಸಫಲರಾಗುತ್ತಾರೆ. ಧನ ಸಂಪತ್ತನ್ನು ಗಳಿಸಲು ಶ್ರಮಪಡಬೇಕಾಗುತ್ತದೆ. ಆದರೆ ಪರಿಶ್ರಮ ಒಂದಿದ್ದರೆ ಶ್ರೀಮಂತರಾಗಳು  ಸಾಧ್ಯವಿಲ್ಲ,ಅದರ ಜೊತೆಗೆ ಅದೃಷ್ಟವು ಕೂಡ ಇರಬೇಕು.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮ-ಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು-ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900 202707.

ನಾವು ಯಾವ ಸ್ಥಾನದಲ್ಲಿ ಹೆಚ್ಚಾಗಿ ಸಮಯವನ್ನು ಕಳೆಯುತ್ತೇವೋ ಅಲ್ಲಿ ನಮ್ಮ ಆರ್ಥಿಕ ಪರಿಸ್ಥಿತಿಯು ನಿಂತಿರುತ್ತದೆ. ನಾವು ಮಾಡುವ ಕೆಲವು ತಪ್ಪುಗಳಿಂದ ಅದು ನಮ್ಮ ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ. ಹಾಗಾದರೆ ಯಾವ ತಪ್ಪುಗಳಿಂದ ಮನೆಗೆ ಬಡತನ ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಪ್ರತಿನಿತ್ಯ ಮನೆಯಲ್ಲಿ ಪೂಜೆ ಮಾಡುತ್ತಾರೆ. ಹೀಗೆ ಪೂಜೆ ಮಾಡುವಾಗ ಶುದ್ಧ ಮನಸ್ಸಿನಿಂದ ಪೂಜೆಯನ್ನು ಮಾಡಬೇಕು. ಮಾಂಸಾಹಾರ ಸೇವಿಸಿ ಪೂಜೆಯನ್ನು ಮಾಡಬಾರದು. ಇದೇ ರೀತಿ ದೇವರ ಮುಂದೆ ಇರುವ ದೀಪವನ್ನು ಆರಿಸುವುದು  ಆಗಲಿ ಮಾಡಿದರೆ ದರಿದ್ರತೆ ಅಂಟಿಕೊಳ್ಳುತ್ತದೆ. ರಾತ್ರಿವೇಳೆಯಲ್ಲಿ ಕೈಬೆರಲಿನ  ಉಗುರನ್ನು ಕತ್ತರಿಸುವುದು ಆಗಲಿ ಅಥವಾ ಹಲ್ಲಿನಿಂದ ಉಗುರನ್ನು ಕಚ್ಚುವುದಾಗಲಿ ಮಾಡಿದರೆ ರಾಹು ಮತ್ತು ಕೇತು ನಮ್ಮಕಡೆ ಆಕರ್ಷಿತವಾಗುತ್ತದೆ. ಇದರಿಂದ ನಮ್ಮ ಜೀವನದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.

ಮನೆಯ ದ್ವಾರದ ಮುಂದೆಯಾಗಲಿ ಅಥವಾ ಅಕ್ಕಪಕ್ಕದಲ್ಲಿ ಕಸವನ್ನು ಗುಡಿಸಿ ಹಾಕಬಾರದು. ಮುಖ್ಯ ದ್ವಾರದ ಮುಂದೆ ಯಾವಾಗಲೂ ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು ಇಲ್ಲವಾದರೆ ಮನೆಗೆ ಬರುವ ಮಹಾಲಕ್ಷ್ಮಿ ಹೊರಟುಹೋಗುತ್ತಾಳೆ. ಹರಿದುಹೋದ ಬಟ್ಟೆಗಳನ್ನು ಧರಿಸಿದರೆ, ಮನೆಯಲ್ಲಿ ಯಾವಾಗಲೂ ಜಗಳವಾಡುತ್ತಿದ್ದರೆ, ಮಡಿಯಿಂದ ಇರುವ ಮನೆಯ ಸದಸ್ಯರನ್ನು ಅವಮಾನಿಸಿದರೆ ಲಕ್ಷ್ಮೀದೇವಿಯು ಕೋಪಗೊಂಡು ಮನೆಯನ್ನು ತೊರೆಯುತ್ತಾಳೆ.

ಮನೆಯ ಹಿರಿಯ ಸದಸ್ಯರನ್ನು ಅವಮಾನಿಸಬೇಡಿ ಮತ್ತು ಮನೆಗೆ ಬಂದ ಸಾಧುಸಂತರನ್ನು ಬರಿಗೈಯಲ್ಲಿ ಕಳಿಸಬೇಡಿ. ಈ ರೀತಿ ಮಾಡಿದರೆ ಸಕಾರಾತ್ಮಕ ಶಕ್ತಿ ದೂರ ಹೋಗಿ ನಕಾರಾತ್ಮಕ ಶಕ್ತಿ ಸಂಚಲನ ಶುರುವಾಗುತ್ತದೆ. ಇದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಗಂಭೀರವಾಗುತ್ತದೆ. ಮನೆಯ ಹೊಸ್ತಿಲಿನ ಮೇಲೆ ಕುಳಿತುಕೊಂಡರೆ ಅಥವಾ ಹೊಸ್ತಿಲಿನ  ಮೇಲೆ ಕಾಲನ್ನು ಇಟ್ಟು ಮನೆಯೊಳಗೆ ಪ್ರವೇಶ ಮಾಡಿದರೆ  ದರಿದ್ರ ದೇವತೆ ತಾಂಡವಾಡುತ್ತದೆ. ಯಾರ ಮನೆಯಲ್ಲಿ ಹೊಸ್ತಿಲು ಇರುವುದಿಲ್ಲವೋ ಅಂತಹ ಮನೆಗೆ ತಾಯಿಯ ಲಕ್ಷ್ಮಿದೇವಿ ಎಂದಿಗೂ ಪ್ರವೇಶ ಮಾಡುವುದಿಲ್ಲ. ಈ ಕಾರಣದಿಂದ ಮನೆಯ ಮುಖ್ಯದ್ವಾರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ತಾಯಿ ಲಕ್ಷ್ಮೀದೇವಿಯು ಸಂತೋಷಪಟ್ಟು ಮನೆಗೆ ಪ್ರವೇಶವನ್ನು ಮಾಡುತ್ತಾಳೆ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮ-ಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು-ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900 202707.

Leave a Reply

Your email address will not be published. Required fields are marked *