ದೇವರ ಪೂಜೆಯನ್ನು ಯಾವ ಸಮಯದಲ್ಲಿ ಮಾಡಿದರೆ ಉತ್ತಮ ?

ಜ್ಯೋತಿಷ್ಯ

ದೇವರ ಪೂಜೆಯನ್ನು ಯಾವ ಸಮಯದಲ್ಲಿ ಮಾಡಿದರೆ ಉತ್ತಮ ?

ಸಾಮಾನ್ಯವಾಗಿ ಇಷ್ಟಾರ್ಥಗಳು ಸಿದ್ಧಿ ಆಗಬೇಕೆಂದರೆ ಬೆಳಗಿನ ಸಮಯದಲ್ಲಿ ಪೂಜೆಯನ್ನು ಮಾಡಬೇಕೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ವೈಜ್ಞಾನಿಕವಾಗಿ ಯಾವ ಸಮಯದಲ್ಲಿ ನಿಮ್ಮ ಕಷ್ಟಗಳನ್ನು ಬೇಡಿಕೊಂಡರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನಮ್ಮ ಹಿರಿಯರು ಹೇಳಿದ್ದಾರೆ ಇಷ್ಟಾರ್ಥ ಸಿದ್ಧಿಗೆ ಬೆಳಗ್ಗಿನ ಸಮಯ ಒಳ್ಳೆಯದೆಂದು. ಹಾಗೆ ಯಾವುದೇ ಶುಭಕಾರ್ಯ ಮಾಡುವುದಕ್ಕೂ ಬೆಳಗಿನ ಸಮಯ ಸೂಕ್ತವಾಗಿರುತ್ತದೆ. ಆದರೆ ಕೆಲವೊಂದು ಪುರಾತನ ಗ್ರಂಥಗಳಲ್ಲಿ ಇರುವುದು ನೀವು ಕೆಲವೊಂದು ಸಮಯದಲ್ಲಿ ಅಂದರೆ ಬೆಳಗ್ಗೆ 11 ಘಂಟೆಯ ನಂತರ ಮಧ್ಯಾಹ್ನ 1 ಘಂಟೆಯ ಒಳಗೆ ತುಂಬ ವಿಶೇಷವಾದ ಸಮಯ ಎಂದು ಹೇಳಲಾಗಿದೆ. ಏಕೆಂದರೆ ಈ ಸಮಯದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಗೆ ಇರುತ್ತದೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಕಷ್ಟಗಳನ್ನು ಹಾಗೂ ಇಷ್ಟಾರ್ಥಗಳನ್ನು ಕೇಳಿಕೊಂಡರೆ ಅದು ಬೇಗ ಪ್ರಾಪ್ತಿಯಾಗುತ್ತದೆ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

ಹಾಗೆಯೇ ಈ ಸಮಯದಲ್ಲಿ ಒಂದು ಹಾಳೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಇಷ್ಟಾರ್ಥಗಳನ್ನು ಬರೆಯಬೇಕು ಮತ್ತು ನಿಮಗೇನಾದರೂ ಕಷ್ಟಗಳು ಇದ್ದರೆ ಅದನ್ನು ಕೆಂಪುಬಣ್ಣದ ಪೆನ್ನಿನಿಂದ ಬರೆಯಬೇಕಾಗುತ್ತದೆ. ಈ ರೀತಿ ಬರೆದುಕೊಂಡ ನಂತರ ಕಷ್ಟಗಳನ್ನೆಲ್ಲ ಪರಿಹಾರ ಮಾಡು ಎಂದು ಕೊನೆಯದಾಗಿ ಬರೆಯಬೇಕು.

ನಿಮ್ಮ ಸಮಸ್ಯೆಗಳನ್ನು ಹಾಗೂ ಇಷ್ಟಾರ್ಥಗಳನ್ನು ಬರೆದ ನಂತರ ಆ ಹಾಳೆಯನ್ನು ನಿಮ್ಮ ಮನೆಯಲ್ಲಿರುವ ಕರ್ಪೂರದಿಂದ ಸುಡಬೇಕು. ಸುಟ್ಟಿದ ನಂತರ ಅದರಿಂದ ಬರುವ ಬೂದಿಯನ್ನು ಜೋಪಾನವಾಗಿ ನೀವು ಎತ್ತಿಟ್ಟುಕೊಳ್ಳಬೇಕು. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಬೂದಿಯನ್ನುನಿಮ್ಮ ಹಣೆಗೆ ಇಟ್ಟುಕೊಂಡರೆ ನೀವು ಹಾಳೆಯಲ್ಲಿ ಬರೆದಿದ್ದ ಕಷ್ಟಗಳು ನಿವಾರಣೆಯಾಗುತ್ತದೆ ಮತ್ತು ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

Leave a Reply

Your email address will not be published. Required fields are marked *