ವಾಸ್ತು ಶಾಸ್ತ್ರ

ಮನೆಯಲ್ಲಿ ತುಳಸಿ ಯಾವ ದಿಕ್ಕಿನಲ್ಲಿ ಇದ್ದರೆ ಧನಲಕ್ಷ್ಮಿ ಆಗಮನವಾಗುತ್ತದೆ ತಿಳಿಯಿರಿ.

ಮನೆಯಲ್ಲಿ ಪೂಜಾ ಸ್ಥಳದಷ್ಟೇ ಮಹದ್ವದ್ದಾಗಿ ತುಳಸಿ ಗಿಡವನ್ನು ಕೂಡಾ ಪರಿಗಣಿಸಬೇಕು. ತುಳಸೀ ಗಿಡದ ಔಷಧೀಯ ಗುಣಗಳ ಕುರಿತಂತೆ ಎಲ್ಲರೂ ಒಪ್ಪುವವಾದ ಒಂದೆಡೆಯಾದರೆ ಇನ್ನೊಂದೆಡೆ ಅನಾಚೂನವಾಗಿ ತುಳಸೀ ಗಿಡದ ಕುರಿತು ನಮ್ಮ ಧರ್ಮ ನಂಬಿಕೊಂಡು ಬಂದ ಗೌರವಯುತವಾದ ಆಷ್ಟೇ ವಿಚಾರ. ತುಳಸೀ ಗಿಡದ ಉಪಸ್ಥಿತಿ ಮನೆಯನ್ನು ಹತ್ತು ಹಲವು ಉಪಟಳಗಳಿಂದ ಪಾರು ಮಾಡಿ ಒಂದು ಅವಿಚ್ಛಿನ್ನವಾದ ದೈಹೀಕ ಶಕ್ತಿಯನ್ನು ಮನೆಯೊಳಗೆ ಹರಳುಗಟ್ಟಿಸುತ್ತದೆ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .

ಅನೇಕ ರೀತಿಯ ಸೂಕ್ಷ್ಮ ವೈರಸ್‌ಗಳನ್ನು ಕಣ್ಣಿಗೆ ಗೋಚರಿಸದ ಏಕಕೋಶ ಉಪದ್ರವ ನೀಡುವ ಜೀವಿಗಳನ್ನು ಕೇವಲ ತನ್ನ ಪರಿಮಳಭರಿತ ಸುವಾಸನೆಯಿಂದಲೇ ತುಳಸಿ ನಿವಾರಿಸ ಬಲ್ಲದು ಎಂಬುದು ವೈಜಾnನಿಕವಾಗಿ ನಿರೂಪಿತಗೊಂಡ ವಾಸ್ತವ. ಅಂದಮೇಲೆ ಒಂದು ಮನೆಯಲ್ಲಿ ತುಳಸೀ ಗಿಡ ಸಂಜೀನಿಯಾಗುತ್ತದೆ.
ಕಾವಲು ಭಂಟನಂತಿರುತ್ತದೆ. ನಮ್ಮ ಸಂಸ್ಕೃತಿ ತುಳಸಿಯನ್ನು ಲಕ್ಷಿ ದೇವಿಯನ್ನಾಗಿ ಪರಿಗ್ರಹಿಸಿದೆ. ಆರೋಗ್ಯ ಸಂಪತ್ತನ್ನು ಸಂವರ್ಧಿಸುವ ಕೈಂಕರ್ಯದಲ್ಲಿ ತುಳಸೀ ಗಿಡ ಅಕ್ಷರಶಃ ಲಕ್ಷಿ ದೇವಿಯೇ ಆಗಿದ್ದಾಳೆ.

ಈ ಗಿಡವನ್ನು ಎಲ್ಲಿ ನೆಡಬಹುದು ಸಾಮಾನ್ಯವಾಗಿ ತುಳಸೀಗಿಡದ ಬುಡದಲ್ಲಿ ಒಂದು ದೀಪವನ್ನೂ ಕೂಡಾ ಸಂಜೆಯೂ ಹಗಲೂ ತುಳಿತಗೊಳ್ಳುವ ಮೂರು ಸಂಜೆಯ ಹೊತ್ತಿಗೆ ಬೆಳಗುವುದು ನಮ್ಮೆಲ್ಲರ ವಾಡಿಕೆಯಾಗಿದೆ. ಹೀಗಾಗಿ ದೀಪವನ್ನು ಬೆಳಗುವ ವೈಶಿಷ್ಠ ವನ್ನು ತುಳಸೀಗಿಡ ಬಯಸುವುದರಿಂದ ವಾಯುವ್ಯ ದಿಕ್ಕಿನಲ್ಲಿ ಈ ಗಿಡವನ್ನು ಇಡಬಹುದಾಗಿದೆ. ಮನೆಯ ವಾಯುವ್ಯ ದಿಕ್ಕು ಪ್ರಶಸ್ತವಾಗಿದೆ. ನೈರುತ್ಯವನ್ನು ಆಗಬಹುದಾದರೂ ನೈರುತ್ಯಕ್ಕೆ ದೀಪವನ್ನು ಹಚ್ಚುವುದು ಸೂಕ್ತವಲ್ಲ. ಹೀಗಾಗಿ ತುಳಸೀಗಿಡಕ್ಕೆ ವಾಯುವ್ಯವೇ ಸರಿ. ಹಾಗೆಯೇ ತುಳಸೀಕಟ್ಟೆಗೆ ಕೆಲವರು ಮನಸ್ಸಿಗೆ ಬಂದಂತೆ ವಿಧ ವಿಧ ದೇವರ ಚೌಕಗಳನ್ನು ಕೂಡ್ರಿಸುತ್ತಾರೆ.

ಆದಷ್ಟು ಈ ಕ್ರಮವನ್ನು ತಪ್ಪಿಸುವುದು ಒಳ್ಳೆಯದು. ತುಳಸೀ ಗಿಡಕ್ಕೆ ದೇವರನ್ನು ಪ್ರತಿಷ್ಟಾಪಿಸುವಾಗಿನ ಮೂಲಭೂತ ನಿಯಮ ರೀತಿ ರಿವಾಜುಗಳನ್ನು ಪೂರೈಸಬೇಕಾಗಿಲ್ಲ. ಪಂಚಭೂತಾತ್ಮಕವಾದ ನೆಲೆಯಲ್ಲಿ ತುಳಸೀಗಿಡವನ್ನು ಹಾಗೆಯೇ ಪ್ರಕಟಗೊಳಿಸಬಹುದು. ದೇವರುಗಳ ಫ‌ಲಕ ಚೌಕಗಳನ್ನು ಗಿಡದ ಕಟ್ಟೆಗೆ ಕಟ್ಟಿಹಾಕುವುದು ಶಾಸ್ತ್ರಕ್ಕೆ ವಿರೋಧವಾದ ಕ್ರಮವಾಗುತ್ತದೆ. ಆಗಮ ಶಾಸ್ತ್ರವು ನಿರೂಪಿಸುವ ಸಂಧಾನ ಕ್ರಮದಲ್ಲಿ ಈ ಜೋಡಣೆಗಳು ಅಚ್ಚುಗಳು ತಾಳೆಯಾಗುವುದಿಲ್ಲ. ಹಲವಾರು ಬೀದಿಗಳಲ್ಲಿ ಖಾಲಿ ಜಾಗೆಗಳ ಗೋಡೆಗಳಿಗೆ ಕಾಪೌಂಡ್‌ಗಳಿಗೆ ಧಾರಾಳವಾಗಿ ಲಕ್ಷಿ ಗಣಪತಿ ಈಶ್ವರ ಮಾರುತಿ ಪಾರ್ವತಿ ಸರಸ್ವತಿ ಮೊದಲಾದ ದೇವರ ಅಚ್ಚುಗಳು ಅಂಟಿಸಿರುತ್ತಾರೆ. ಸಾರ್ವಜನಿಕರು ಮನಬಂದಂತೆ ಮೂತ್ರವಿಸರ್ಜನೆ ಮಾಡಬಾರದು ಎಂಬ ಕಾರಣಕ್ಕಾಗಿ ಈ ಕ್ರಮ ಚಾಲ್ತಿಗೆ ಬಂದಿದೆ. ಆದರೆ ಇದು ತಪ್ಪು ಸಂಧಾನವಾಗಿದೆ. ದೇವರ ವಿಷಯದಲ್ಲಿ ಕೆಲವು ನಿಯಮಗಳಿರುತ್ತವೆ. ಒಂದೋ ದೇವರು ಎಲ್ಲಾ ಕಡೆಗೂ ಇದ್ದಾನೆ ಎಂದು ತಿಳಿದು ಆರಾಧಿಸುವ ಕ್ರಮ ಒಳಿತು. ದೇವರನ್ನು ಕೂರಿಸುವುದೇ ಆದರೆ ಅದಕ್ಕೆ ನಿಯಮಗಳುಂಟು. ನಿಯಮ ಪಾಲಿಸದ ಕ್ರಮ ಸಮಂಜಸವಾಗದು ಎಂಬುದು ಗಮನಾರ್ಹ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .

admin

Share
Published by
admin

Recent Posts

ದಿನಭವಿಷ್ಯ18 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

5 days ago

ದಿನ ಭವಿಷ್ಯ14-12-2024

ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

1 week ago

ದಿನಭವಿಷ್ಯ 01 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

3 weeks ago

Dina Bhavishya | 22 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…

1 month ago

Dina Bhavishya | 21 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…

1 month ago

ದಿನ ಭವಿಷ್ಯ Dina Bhavishya | 20 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

1 month ago