ನಿಮ್ಮ ಮನೆಯ ವಾಸ್ತು ಹೀಗೆ ಇರಬೇಕಂದು ಎಂದು ಹೇಳುತ್ತದೆ ವಾಸ್ತುಶಾಸ್ತ್ರ.

ವಾಸ್ತು ಶಾಸ್ತ್ರ

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ.
ಮಕ್ಕಳು ಪೂರ್ವದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿಂದ ಅವರಿಗೆ ಜ್ಞಾನೋದಯವಾಗುತ್ತದೆ.

ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವಾಗ ಶೈಕ್ಷಣಿಕ ಪರಿಣತಿ ಸಾಧಿಸಲು ಪೂರ್ವ ದಿಕ್ಕಿಗೆ ತಿರುಗಿರಬೇಕು ಪ್ರವಾಸ ಮಾಡುವಾಗ ಪಶ್ಚಿಮಕ್ಕೆ ಒಬ್ಬರು ತಲೆ ಹಾಕಿಕೊಂಡು ಮಲಗಬೇಕು. ಮನೆನಿರ್ಮಾಣಕ್ಕೆ ಮುಂಚೆ ನಿವೇಶನದ ಈಶಾನ್ಯ ಮೂಲೆಯಲ್ಲಿ ವಾಸ್ತುಮತ್ತು ಗಣಪತಿ ಪೂಜೆಯನ್ನು ನೆರವೇರಿಸಬೇಕು. ಯಾವುದೇ ಕೆಲಸ ಮಾಡುವ ಮುಂಚೆ ಪೂಜೆಯನ್ನು ಮಾಡಬೇಕು.

ನೀರನ್ನು ತುಂಬಲು ತಾಮ್ರದ ಪಾತ್ರೆಯನ್ನು ಬಳಸಬೇಕು ಮತ್ತು ಹಣತೆ ಹಚ್ಚಲು ಹಿತ್ತಾಳೆಯನ್ನು ಬಳಸಬೇಕು ಸ್ವಂತ ಮನೆಯಲ್ಲಿ ಕುಟುಂಬದ ಸದಸ್ಯರು ಪಶ್ಚಿಮ ದಿಕ್ಕಿಗೆತಲೆ ಇಟ್ಟುಕೊಂಡು ಮಲಗಬಾರದು. ಇದು ದುಃಖ ಮತ್ತು ಅಸಂತೋಷವನ್ನು ಉಂಟುಮಾಡುತ್ತದೆ. ಉತ್ತರ ದಿಕ್ಕಿಗೆ ತಲೆ ಹಾಕಿಕೊಂಡು ಮಲಗಬಾರದು. ಪೂಜೆಗೆಕಬ್ಬಿಣ, ಸ್ಟೇನ್‌ಲೆಸ್ ಸ್ಟೀಲ್ ಮತ್ತು ಅಲ್ಯುಮಿನಿಯಂ ವಸ್ತುಗಳನ್ನು ಬಳಸಬಾರದು.

ಪ್ರಾಣಿಗಳ ಹೋರಾಟದ, ಹಣ್ಣುಗಳು ಮತ್ತು ಹೂವುಗಳಿಲ್ಲದ ಮರ, ಸತ್ತ ಪ್ರಾಣಿಗಳು, ಮನೆಗೆ ಬಿದ್ದ ಬೆಂಕಿ, ಯುದ್ಧದ ದೃಶ್ಯಗಳ ಚಿತ್ರಗಳನ್ನು ನೇತುಹಾಕಬೇಡಿ ಮನೆಯ ಉತ್ತರದ ಕಡೆ ತಡೆ ಇದ್ದರೆ ಅದು ಸಮೃದ್ಧಿಯನ್ನು ತಡೆಯುತ್ತದೆ. ನಗದುಪೆಟ್ಟಿಗೆ ಅಥವಾ ಲಾಕರ್ ಬಿಂಬಿಸಲು ಕನ್ನಡಿಯೊಂದನ್ನು ನೇತುಹಾಕಿದರೆ ಅದು ಸಾಂಕೇತಿಕವಾಗಿ ಸಂಪತ್ತು ಮತ್ತು ಅವಕಾಶಗಳನ್ನು ಇಮ್ಮಡಿಗೊಳಿಸುತ್ತದೆ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ  ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.

Leave a Reply

Your email address will not be published. Required fields are marked *