ಶ್ರೀ ಕೃಷ್ಣ ಹೇಳಿರುವ ಈ ಮಾತನ್ನು ಎಂದಿಗೂ ಮೀರಬೇಡಿ.

ರಾಶಿ ಭವಿಷ್ಯ

ಶ್ರೀ ಕೃಷ್ಣ ಹೇಳಿರುವ ಈ ಮಾತನ್ನು ಎಂದಿಗೂ ಮೀರಬೇಡಿ

ಮನುಷ್ಯರಿಗೆ ಒಳ್ಳೆಕಾಲ ಬರುವುದಕ್ಕೆ ಮುಂಚೆ ಕೆಲವು ಸಂಕೇತಗಳನ್ನು ಭಗವಂತ ನೀಡುತ್ತಾನೆ ಎಂದು ಶ್ರೀ ಕೃಷ್ಣ ತಿಳಿಸಿದ್ದಾರೆ. ಆದರೆ ಕೆಲವೊಂದು ಸಲ ವ್ಯಕ್ತಿಯ ನಿರ್ಲಕ್ಷದಿಂದ ಮನೆಬಾಗಿಲಿಗೆ ಬಂದ ಅದೃಷ್ಟ ಲಭಿಸುವುದಿಲ್ಲ. ನೀವು ಪಡೆದಂತ ಪುಣ್ಯಗಳ ಅನುಸಾರ ನಿಮಗೆ ಕೆಲವು ಸಂಕೇತಗಳು ದೊರೆಯುತ್ತದೆ. ಹಾಗಾದರೆ ಆ ಸಂಕೇತಗಳು ಏನನ್ನು ಸೂಚಿಸುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.

ಈಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅಥವಾ ಅಚಾನಕ್ಕಾಗಿ ಪೂಜಾ ಸ್ಥಳವನ್ನು ಭೇಟಿಕೊಟ್ಟಾಗ ಅಲ್ಲಿ ನಿಮಗೆ ಪ್ರಸಾದವನ್ನು ಕೊಡಲು ಬಂದರೆ ಆ ಪ್ರಸಾದವನ್ನು ಎಂದಿಗೂ ಹಿಂದಿರುಗಿಸಬೇಡಿ. ಏಕೆಂದರೆ ಆ ದಿವ್ಯಶಕ್ತಿಯ ಪ್ರಸಾದ ನಿಮ್ಮ ಭಾಗ್ಯದ ಬಾಗಿಲನ್ನು ಬದಲಿಸುವ ಶಕ್ತಿಯನ್ನು ಹೊಂದಿರುತ್ತದೆ. ಆದ್ದರಿಂದ ಈಶ್ವರನ  ಪ್ರಸಾದ ಸಿಕ್ಕಾಗ ಸ್ವಲ್ಪವಾದರೂ ಪ್ರಸಾದವನ್ನು ಸೇವಿಸಬೇಕು. ಅಚಾನಕ್ಕಾಗಿ ಯಾವುದೋ ಒಂದು ಸ್ಥಳದಲ್ಲಿ ಧನಸಂಪತ್ತು ಸಿಕ್ಕರೆ ಅಥವಾ ಯಾವುದೋ ಒಂದು ವ್ಯಕ್ತಿಯಿಂದ ಧನಸಂಪತ್ತು ಸಿಕ್ಕರೆ ಅದನ್ನು ತೆಗೆದುಕೊಳ್ಳಬೇಕು. ಏಕೆಂದರೆ ಧನ ಎಂದರೆ ಲಕ್ಷ್ಮಿ. ಅದಕ್ಕಾಗಿ ಲಕ್ಷ್ಮಿಯನ್ನು ಯಾವುದೇ ಕಾರಣಕ್ಕೂ ಬೇಡ ಅನ್ನಬಾರದು. ಹಿರಿಯರಿಂದ ಆಶೀರ್ವಾದ ಪಡೆದುಕೊಳ್ಳಲು ಈಗಿನ ಕಾಲದವರು ನಾಚಿಕೊಳ್ಳುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಹಿರಿಯರಿಂದ ಆಶೀರ್ವಾದ ಪಡೆದುಕೊಳ್ಳುವುದನ್ನು ಕಳೆದುಕೊಳ್ಳಬಾರದು.

ಯಾವುದಾದರೂ ಮುಖ್ಯ ಕೆಲಸಕ್ಕೆ ಹೋಗುವಾಗ ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದವನ್ನು ಪಡೆದುಕೊಂಡರೆ ಆ ಕೆಲಸದಲ್ಲಿ ಖಂಡಿತವಾಗಿ ಯಶಸ್ಸು ದೊರೆಯುತ್ತದೆ ಮನೆಯ ದ್ವಾರದ ಮುಂದೆ ಬಂದ ಗೋಮಾತೆಯನ್ನು ಎಂದಿಗೂ ಸಹ ಓಡಿಸಬಾರದು. ಅದಕ್ಕೆ ರೊಟ್ಟಿಯನ್ನು ತಿನ್ನಿಸಿ ಕಳುಹಿಸಿ. ಇಲ್ಲವಾದರೆ ನಿಮ್ಮ ದೌರ್ಭಾಗ್ಯವನ್ನು ನೀವೇ ಆಮಂತ್ರ ಮಾಡಿಕೊಂಡಂತಾಗುತ್ತದೆ. ದ್ವಾರದ ಮುಂದೆ ಬಂದ ಗೋಮಾತೆಯು ಸೌಭಾಗ್ಯವನ್ನು ಹೊತ್ತು ತರುತ್ತಾಳೆ. ಆದ್ದರಿಂದ ಗೋಮಾತೆಯನ್ನು ಓಡಿಸಿದರೆ ಸೌಭಾಗ್ಯವನ್ನು ಓಡಿಸಿದಂತಾಗುತ್ತದೆ. ಯಾವಾಗಾದರು ಮನೆಯ ದ್ವಾರದ ಮುಂದೆ ಸಾಧು,ಸಂತರು ಅಥವಾ ಭಿಕ್ಷುಕರು ಬಂದಾಗ ಅವರನ್ನು ಖಾಲಿ ಕೈಯಲ್ಲಿ ಕಳಿಸುವುದು ಪಾಪ ಎಂದು ಹೇಳಲಾಗುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಅವರಿಗೆ ದಾನವನ್ನು ಕೊಟ್ಟು ಕಳುಹಿಸಿದರೆ ಉತ್ತಮ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ. ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

Leave a Reply

Your email address will not be published. Required fields are marked *