ಪ್ರತಿಯೊಬ್ಬರ ಜೀವನದಲ್ಲೂ ಉತ್ತಮವಾದ ಆರೋಗ್ಯ ಇರಬೇಕೆಂದರೆ ನಿದ್ದೆಯು ಬಹಳ ಮುಖ್ಯವಾಗಿರುತ್ತದೆ. ಚೆನ್ನಾಗಿ ನಿದ್ದೆ ಮಾಡಿದರೆ ದಿನನಿತ್ಯದ ಆಯಾಸವು ಪರಿಹಾರವಾಗುತ್ತದೆ ಹಾಗೂ ಮನಸ್ಸು ಪ್ರಶಾಂತತೆಯಿಂದ ಇರುತ್ತದೆ. ಕೆಲವೊಂದು ಸಲ ನಿದ್ದೆ ಮಾಡುವಾಗ ಸ್ವಪ್ನಗಳು ಬೀಳುವುದು ಸರ್ವೇಸಾಮಾನ್ಯ. ಕನಸಿನಲ್ಲಿ ಕೆಲವೊಂದು ಸಲ ಒಳ್ಳೆಯ ಘಟನೆಯು ಬರಬಹುದು ಅಥವಾ ಕೆಟ್ಟ ಘಟನೆಯೂ ಬರಬಹುದು. ಕೆಟ್ಟ ಕನಸುಗಳಿಗೆ ದುಃಸ್ವಪ್ನ ಎನ್ನುತ್ತೇವೆ. ಕೆಲವೊಂದು ಸಲ ಕೆಟ್ಟ ಕನಸುಗಳು ನಮಗೆ ಭಯವನ್ನು ಉಂಟು ಮಾಡುತ್ತದೆ ಹಾಗೂ ಮನಶಾಂತಿಯನ್ನು ಕದಡುತ್ತದೆ.
ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರುಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ ರಾಫವ್ ದೀಕ್ಷಿತ್ 9980214908.
ಪದೇ ಪದೇ ದುಸ್ವಪ್ನಗಳು ಬೀಳುತ್ತಿದ್ದರೆ, ನಿದ್ದೆಯೇ ಬರುವುದಿಲ್ಲ ಎಂದರೆ ಭಯವಾಗಲು ಶುರುವಾಗುತ್ತದೆ. ಒಳ್ಳೆಯ ಕನಸು ಮನಸ್ಸಿಗೆ ಸಂತೋಷವನ್ನು ಕೊಡುವುದರ ಜೊತೆಗೆ ಹೆಚ್ಚು ಚೈತನ್ಯ ಶೀಲರನ್ನಾಗಿ ಮಾಡುತ್ತದೆ. ಹಾಗೆಯೇ ನಿರಂತರವಾಗಿ ದುಸ್ವಪ್ನಗಳು ಬಿಳುತ್ತಿದ್ದರೆ ಅವುಗಳು ಯಾವುದಾದರೂ ಒಂದು ದಿನ ನಿಜವಾಗುತ್ತದೆ ಎಂಬ ಮಾತುಗಳು ಇವೆ. ಈ ರೀತಿ ನಮಗೆ ದುಸ್ವಪ್ನಗಳ ಕಾಡುತ್ತಿದ್ದು ಆ ಸ್ವಪ್ನಗಳು ಯಾವಾಗಲೂ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ ಹಾಗೂ ನೆಮ್ಮದಿಯನ್ನು ಹಾಳು ಮಾಡುತ್ತದೆ ಎನ್ನುವುದಾದರೆ ನಾವು ಹೇಳುವ ಚಿಕ್ಕ ಪರಿಹಾರವನ್ನು ಮಾಡಿ.
ಈ ಕಲಿಯುಗದಲ್ಲಿ ಅತಿವೇಗವಾಗಿ ಪ್ರಸನ್ನವಾಗುವ ದೇವರೆಂದರೆ ಆಂಜನೇಯ ಸ್ವಾಮಿ. ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡುವುದರಿಂದ ಎಲ್ಲಾ ರೀತಿಯ ದುಸ್ವಪ್ನಗಳು ನಿವಾರಣೆಯಾಗುತ್ತದೆ. ಹಾಗಾಗಿ ಎಲ್ಲರೂ ತಪ್ಪದೇ ಮಲಗುವ ಮೊದಲು ದುಸ್ವಪ್ನ ನಾಶದ ಮಂತ್ರವನ್ನು ಹೇಳಿಕೊಳ್ಳಬೇಕು.
ರಾಮಸ್ಕಂದಂ ಹನುಮಂತಂ
ವೈನತೇಯಂ ವೃಕೋದರಂ
ಶಯನಾಯ ಸ್ಮರೇ ನಿತ್ಯಂ,
ದುಃಸ್ವಪ್ನ ತಸ್ಯ ನಶ್ಯತಿ
ಆಂಜನೇಯಸ್ವಾಮಿಯ ಶಕ್ತಿಶಾಲಿಯಾದ ಮಂತ್ರವನ್ನು ಮಲಗುವ ಮೊದಲು ಹೇಳಿಕೊಳ್ಳುವುದರಿಂದ ಮಾನಸಿಕವಾಗಿ ಧೈರ್ಯ,ನಿರಾಳತೆ ಹಾಗೂ ಉತ್ತಮ ನಿದ್ರೆಯು ನಮಗೆ ದೊರೆಯುತ್ತದೆ. ಇದರ ಜೊತೆಗೆ ಕೆಟ್ಟ ಸ್ವಪ್ನಗಳು ಬಿಳುವುದು ಇಲ್ಲದಂತಾಗುತ್ತದೆ.
ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರುಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ ರಾಫವ್ ದೀಕ್ಷಿತ್ 9980214908.
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…
ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…