ಮೇ 14 ವಿಶೇಷವಾದ ಅಕ್ಷಯ ತೃತೀಯ 3 ಇಡೀ ಅವಲಕ್ಕಿಯಿಂದ ಈ ಚಿಕ್ಕಕೆಲಸ ಮಾಡಿದರೆ ಚಿನ್ನಕೊಂಡಷ್ಟೇ ಪುಣ್ಯ!!

ಜ್ಯೋತಿಷ್ಯ

ಎಲ್ಲರಿಗೂ ನಮಸ್ಕಾರ, ಮೇ 14 ವಿಶೇಷವಾದಅಕ್ಷಯ ತೃತೀಯ 3 ಹಿಡೀ ಅವಲಕ್ಕಿಯಿಂದ ಹೀಗೆ ಮಾಡಿದರೆ. ಮಹಾಲಕ್ಷ್ಮಿಅನುಗ್ರಹ ಆಗುವುದು ಖಚಿತ. ಇದರ ಜೊತೆಗೆ ಕುಬೇರದೇವರ ಅನುಗ್ರಹದಿಂದ ಹಣಕಾಸಿನ ಕಷ್ಟಗಳು ಬರುವುದಿಲ್ಲ. ಹಣಕಾಸಿನ ಲಾಭಗಳು ಹೆಚ್ಚಾಗುತ್ತದೆ.

ಅಕ್ಷಯ ತೃತೀಯ ಅಂತ ಏನು? ಈ ನಾಲ್ಕು ವಿಚಾರವನ್ನು ಮೊದಲ ತಿಳಿದುಕೊಳ್ಳಬೇಕು. ಸಾಕ್ಷ್ಯತ್ ವಿಷ್ಣುದೇವನು ತನ್ನ ಎದೆಯ ಭಾಗದಲ್ಲಿ ಮಹಾಲಕ್ಷ್ಮಿಗೆ ಸ್ಥಾನವನ್ನು ಕೊಟ್ಟಂತಹ ದಿನ ಈ ಅಕ್ಷಯ ತೃತೀಯ. ಇನ್ನು ಎರಡನೇಯದಾಗಿ ಮಹಾ ಶಿವನುಈ ಪ್ರಪಂಚಕ್ಕೆ ಐಶ್ವರ್ಯಯವನ್ನು ನೀಡಲು ಮಹಾ ಲಕ್ಷ್ಮಿದೇವಿ ಹಾಗೂ ಕುಬೇರನನ್ನು ನೇಮಿಸಿದ ಈ ಪುಣ್ಯ ದಿನ ಅಕ್ಷಯ ತೃತೀಯ.

ಇನ್ನು ಮೂರನೆಯದಾಗಿ ಶಿವನು ತನಗೆ ಬಂದಂತಹ ಬ್ರಹ್ಮ ಹತ್ಯೆ ದೋಷವನ್ನು ನಿವಾರಿಸಿಕೊಳ್ಳಲುಸಾಕ್ಷ್ಯತ್ ಅನ್ನ ಪೂರ್ಣ ದೇವಿಯ ಬಳಿ ಬಂದು ಭಿಕ್ಷೆಯನ್ನು ಬೇಡಲು ಆಹಾರವನ್ನು ಸ್ವೀಕರಿಸಿದ ದಿನವೇ ಈ ಅಕ್ಷಯ ತೃತೀಯ ದಿನ. ಇನ್ನುನಾಲ್ಕನೇಯದಾಗಿ ಬಡತನದಲ್ಲಿ ಇದ್ದ ಕುಚೇಲನು ತನ್ನ ಮಿತ್ರನಾದ ಶ್ರೀಕೃಷ್ಣನ್ನು ನೋಡಲು ಬಂದು ತನ್ನ ಬಳಿ ಇದ್ದಂತಹ ಮೂರು ಹಿಡೀ ಅವಲಕ್ಕಿಯನ್ನು ನೀಡಿದ ದಿನ.

ಅದನ್ನು ಸೇವಿಸಿದ ಶ್ರೀ ಕೃಷ್ಣ ಕುಚೇಲನ್ನು ಕುಬೇರ ಮಾಡಿದ ದಿನ. ಇವತ್ತಿನ ಈದಿನ ಅಂದರೆ ಮೇ 14 ನೇ ತಾರೀಕು ನಂದು ಏನು ಮಾಡಬೇಕು ಎಂದರೆ ಸ್ನಾನ ಮಾಡಿ ಪೂಜೆಗಳನ್ನು ಬಹಳ ವಿಶೇಷವಾಗಿ ಮಾಡಬೇಕಾಗುತ್ತದೆ. ಅಕ್ಷಯತೃತೀಯ ದಿನದಂದು ಚಿನ್ನವನ್ನು ತೊಗೋಬೇಕು ಅಂತ ಏನಿಲ್ಲ. ಚಿನ್ನಇಲ್ಲ ಎಂದರು ಈ ಒಂದು ಪೂಜೆಯನ್ನು ಮಾಡಬಹುದು. ಸೂರ್ಯ ಹುಟ್ಟುವ ಮೊದಲೇ ಸ್ನಾನ ಮಾಡಿ ಪೂಜೆಮಾಡಬೇಕಾಗುತ್ತದೆ. ಯಾರಾದರೂ ಸರಿ ಬೇಗನೆ ಎದ್ದು ಪೂಜೆ ಮಾಡಬಹುದು. ಸ್ನಾನ ಆದ ನಂತರ ಹಳದಿ ಬಣ್ಣದ ವಸ್ತ್ರವನ್ನು ಧರಿಸಬೇಕು.

ದೇವರಿಗೆ ಹಳದಿ ಬಣ್ಣದ ಹೂವುಗಳಿಂದ ಅಲಂಕಾರ ಮಾಡಬೇಕು ಜೊತೆಗೆ ಅವಲಕ್ಕಿಯನ್ನು ದೇವರಿಗೆ ನೈವೇದ್ಯ ಮಾಡಬೇಕು. ಕೇವಲ ಅವಲಕ್ಕಿ ಇದ್ದರೆಸಾಲದು ಅದಕ್ಕೆ ಬೆಲ್ಲವನ್ನು ಸೇರಿಸಿ ಮೂರು ಹಿಡೀ ಅವಲಕ್ಕಿಯನ್ನು ಇಡಬೇಕು. ಭಕ್ತಿಯಿಂದದೇವರಿಗೆ ಸಲ್ಲಿಸಿದರೆ ಅದೇ ಶ್ರೇಷ್ಠ. ಅಕ್ಷಯ ತೃತೀಯ ದಿನ ಚಿನ್ನವನೇಖರೀದಿಸಬೇಕು ಅಂತ ಏನಿಲ್ಲ. ಮನೆಯಲ್ಲಿ ಈ ರೀತಿಯಾದಂತಹ ಚಿಕ್ಕ ನೈವೇದ್ಯ ಮಾಡಿದರೆ ಸಾಕು.

ಮಹಾ ವಿಶೇಷವಾದಂಹ ಫಲ ಸಿಗಲಿದೆ. ನೀವು ಕೂಡ ಅಕ್ಷಯ ತೃತೀಯ ದಿನ ಮೂರುಹಿಡೀ ಅವಲಕ್ಕಿಯನ್ನು ದೇವರಿಗೆ ನೈವೇದ್ಯವಾಗಿ ದೇವರಿಗೆ ಅರ್ಪಿಸಿಬೇಕು ಆ ನೈವೇದ್ಯ ಮಾಡಿದಂತಹ ಮಧ್ಯಾಹ್ನ ಆದರು ಆಯಿತು ಸಂಜೆಯ ವೇಳೆಯಲ್ಲಿಆದರು ಆಯಿತು ಮನೆಯಲ್ಲಿ ಇರುವಂತಹ ಪ್ರತಿಯೊಬ್ಬರಿಗು ಕೂಡಬೇಕು. ಈ ರೀತಿಯಾಗಿ ಅಕ್ಷಯ ತೃತೀಯ ದಿನದಂದು ಪೂಜೆ ಮಾಡಿಈ ವರ್ಷವೂ ಪೂರ್ತಿ ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳು ಇರುವುದಿಲ್ಲ ಕುಬೇರನ ಅನುಗ್ರಹ ಆಗುತ್ತದೆ. ಶ್ರೀಕೃಷ್ಣನ ಆಶೀರ್ವಾದ ದೊರೆಯುತ್ತದೆ.

ಮಹಾಲಕ್ಷ್ಮಿ ದೇವಿಯ ಅನುಗ್ರಹ ಆಗಬೇಕು ಎಂದರೆ ಈ ಎಲ್ಲಾ ಕೆಲಸಗಳನ್ನುಸೂರ್ಯ ಉದಯಕ್ಕಿಂತ ಮುಂಚೆ ಮಾಡಬೇಕು. ಪೂಜೆ ಆದ ನಂತರ ಕುಬೇರಮಂತ್ರವನ್ನು ತಪ್ಪದೇ ಹೇಳಬೇಕು. ಕೇವಲ 3 ಬಾರಿ ಮಂತ್ರವನ್ನು ಹೇಳಿದರೆ ಸಾಕುಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯುತ್ತಾರೆ.

ಆ ಮಂತ್ರ ಯಾವುದು ಎಂದರೆ “ಓಂ ಯಕ್ಷಯಾ ಕುಬೇರಾಯ ವೈ ಶ್ರವಣಾಯ ಧನಧಾನಿಪತಿಯೇ ಧನಧಾನ್ಯಾ ಸಮೃದ್ಧಿಮೇ ದೇಹಿತಾಪಾಯ ಸ್ವಹ” ಈ ಮಂತ್ರವನ್ನು ಮೂರು ಬಾರಿ ಅಥಾವ 21 ಬಾರಿ ಹೇಳಿ ನೋಡಿ ಯಾರು ಬಂಗಾರ ಕೊಳ್ಳಲು ಸಾಧ್ಯವಿಲ್ಲವೊ ಅವರು ಈ ರೀತಿ ಸರಳವಾಗಿ ಮಾಡಬಹುದು ನಿಮಗೆ ಇರುವ ಕಷ್ಟಗಳು ಕಳೆಯ ಬೇಕು, ಹಣಕಾಸಿನ ಸಮಸ್ಯೆ ನಿವಾರಣೆಯಾಗಬೇಕು ನಮ್ಮ ಕುಟುಂಬಕ್ಕೆ ಆಶೀರ್ವಾದ ಸಿಗಬೇಕು ಎಂದರೆ ಮನಸ್ಸಿನಲ್ಲಿ ಸಂಕಲ್ಪ ಮಾಡಬೇಕು.

ಈ ಮಂತ್ರವನ್ನು ಪೂಜೆ ಎಲ್ಲಾ ಆದ ಮೇಲೆ ಹೇಳಿ ಮೂರು ಬಾರಿ ಹೇಳಿ. ಈ ರೀತಿಯಾದ ಆಚರಣೆಯನ್ನು ಈಬಾರಿ ಅಕ್ಷಯ ತೃತೀಯ ದಿನದಂದು ಮಾಡಿ ನೋಡಿ ಇಂದಿನಿಂದನಿಮ್ಮ ಮನೆಯಲ್ಲಿ ಬದಲಾವಣೆ ಕಾಣಬಹುದು. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಓಂ ಲಕ್ಷ್ಮಿ ದೇವಿ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು.

 

Leave a Reply

Your email address will not be published. Required fields are marked *