ಸುಖ, ಶಾಂತಿ, ನೆಮ್ಮದಿ ಬೇಕೆಂದರೆ ತುಳಸಿ ಪೂಜೆ ಮಾಡಿ
ನಮ್ಮ ಹಿಂದೂ ಧರ್ಮದಲ್ಲಿ ತುಳಸಿ ಪೂಜೆಯ ಮಹತ್ವದ ಬಗ್ಗೆ ತಿಳಿಸಲಾಗಿದೆ. ಏಕೆಂದರೆ ತುಳಸಿಯನ್ನು ಮಹಾಲಕ್ಷ್ಮಿ ಸ್ವರೂಪ ಎಂದು ಹೇಳಲಾಗಿದೆ. ಯಾರ ಮನೆಯಲ್ಲಿ ಭಕ್ತಿಯಿಂದ ತುಳಸಿ ಪೂಜೆ ಮಾಡಲಾಗುತ್ತದೆಯೊ ಅಂಥವರ ಮನೆಯಲ್ಲಿ ದಾರಿದ್ರತೆ ಮತ್ತು ದೌರ್ಭಾಗ್ಯ ಇರುವುದಿಲ್ಲ ಮತ್ತು ಅಂಥವರ ಮನೆಯಲ್ಲಿ ಮಹಾಲಕ್ಷ್ಮಿ ಸದಾಕಾಲ ವಾಸವಾಗಿರುತ್ತಾಳೆ.
ವಾಕ್ಯ ಸಿದ್ದಿ ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿಪತಿ ಕಲಹ ಸಂತಾನ ಅತ್ತೆಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.
ತುಳಸಿ ಪೂಜೆ ಮಾಡುವುದರಿಂದ ಮೋಕ್ಷವು ಪ್ರಾಪ್ತಿಯಾಗಿ ಪಾಪ ನಾಶವಾಗುತ್ತದೆ. ಯಾರ ಮನೆಯಲ್ಲಿ ತುಳಸಿ ಗಿಡ ಇರುವುದೊ ಅಲ್ಲಿ ದೇವಾನುದೇವತೆಗಳು ವಾಸಮಾಡುತ್ತಾರೆ. ಅದರ ಜೊತೆಗೆ ತುಳಿಸಿಯು ನಕಾರಾತ್ಮಕ ಶಕ್ತಿಯನ್ನು ಮನೆಯಲ್ಲಿ ಅಂತ್ಯಗೊಲಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಆ ಮನೆಯಲ್ಲಿ ಸಂಚಾರ ಮಾಡಲು ಪ್ರಾರಂಭಿಸುತ್ತದೆ.
ಪ್ರತಿನಿತ್ಯ ತುಳಸಿ ಪೂಜೆ ಮಾಡುವುದರಿಂದ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ. ಪದ್ಮ ಪುರಾಣಗಳ ಪ್ರಕಾರ ಎಲ್ಲಿ ತುಳಸಿ ಇರುವಳೊ ಅಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ ,ವಿಷ್ಣು, ಮಹೇಶ್ವರ ರ ವಾಸಸ್ಥಾನ ಆಗಿರುತ್ತದೆ. ಸೂರ್ಯನು ಉದಯಿಸಿದ ತಕ್ಷಣ ಕತ್ತಲೆ ಕರಗಿ ಹೇಗೆ ಬೆಳಕು ಬರುತ್ತದೆಯೊ ಹಾಗೆ ನಮ್ಮ ಕಷ್ಟಕಾರ್ಪಣ್ಯಗಳು ಅದೇ ರೀತಿ ದೂರವಾಗಿ ಸುಖ-ಶಾಂತಿ ನೆಲೆಸುತ್ತದೆ. ನಿಮ್ಮ ಮನೆಯಲ್ಲಿ ಕಲಹಗಳು, ದುಡಿದ ಹಣ ಉಳಿಯುತ್ತಿಲ್ಲ ಎಂದರೆ ನಾವು ಹೇಳು ಈ ವಿಶೇಷವಾದ ಮಂತ್ರವನ್ನು ತುಳಸಿಯ ಪೂಜೆಯ ಸಮಯದಲ್ಲಿ ಪಠಿಸಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.
ಪ್ರತಿನಿತ್ಯ ನಿಮ್ಮ ಮನೆ ದೇವರ ಪೂಜೆ, ಧಾರ್ಮಿಕ ವಿಧಾನಗಳನ್ನು ಮುಗಿಸಿಕೊಂಡು ನಂತರ ತುಳಸಿ ಗಿಡದ ಬಳಿ ಹೋಗಿ ಶುದ್ಧವಾದ ನೀರನ್ನು ಹಾಕಿ ನಮಸ್ಕರಿಸಿ ನಂತರ ಅರಿಶಿನ ಕುಂಕುಮ ಹಚ್ಚಿ ತದ ನಂತರ ತುಳಸಿ ಗಿಡದ ಕೆಳಗೆ ತುಪ್ಪದ ದೀಪವನ್ನು ಹಚ್ಚಿ ಮತ್ತು ದೂಪ ಅಥವಾ ಗಂಧದ ಕಡ್ಡಿಯನ್ನು ಹಚ್ಚಿ. ತುಳಸಿ ಗಿಡಕ್ಕೆ 7 ಪ್ರದಕ್ಷಿಣೆಯನ್ನು ಹಾಕಿದ ನಂತರ ತುಳುಸಿ ಮುಂದೆ ಏಕಾಗ್ರತೆಯಿಂದ ಕುಳಿತುಕೊಂಡು ತುಳುಸಿ ಮಾಲೆಯೊಂದಿಗೆ ಈ ಮಂತ್ರವನ್ನು 11 ಬಾರಿ ಜಪಿಸಿ.
ಮಹಾಪ್ರಸಾದ ಜನನಿ ಸರ್ವ ಸೌಭಾಗ್ಯ ವರ್ದಿನಿ ಆದಿ ವ್ಯಾಧಿ ಹರಿ ನಿತ್ಯಂ ತುಳಸಿ ಸಂ ನಮೋಸ್ತುತೆ
ಈ ಮಂತ್ರವನ್ನು ಹೇಳುತ್ತಾ ಜಪ ಮಾಡಿ ಹಾಗೂ ನಿಮ್ಮ ಮನೋಕಾಮನೆಗಳನ್ನು ತುಳಸಿ ಗಿಡದ ಮುಂದೆ ನಿವೇದನೆ ಮಾಡಿಕೊಳ್ಳಿ ಇದರಿಂದಾಗಿ ನೀವು ಬೇಡಿದಂತಹ ಎಲ್ಲ ಬೇಡಿಕೆಗಳು ಈಡೇರುತ್ತದೆ.
ವಾಕ್ಯ ಸಿದ್ದಿ ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿಪತಿ ಕಲಹ ಸಂತಾನ ಅತ್ತೆಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.
ಮೇಷ: ಮಾಡುತ್ತಿರುವ ವೃತ್ತಿಯಲ್ಲಿ ಸಂತಸ. ಸಹದ್ಯೋಗಿಗಳ ಸಹಕಾರದಿಂದ ಸಂತಸ.ಧನ ಲಾಭ. ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ನಿಮ್ಮ ಉತ್ತಮ ನಡವಳಿಕೆಗೆ ಕುಟುಂಬದ ಸದಸ್ಯರು ನಿಮ್ಮನ್ನು ಮೆಚ್ಚಿ, ನಿಮ್ಮ ಇಚ್ಛೆಯಂತೆ ನಡೆಯುವರು.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…