ತೃತೀಯ ದಿನ ಭಕ್ತಿಯಿಂದ 3 ಹಿಡಿ ಅವಲಕ್ಕಿ ಇಟ್ಟು ಪೂಜೆ ಮಾಡಿದರೆ ಕಷ್ಟಗಳೆಲ್ಲಾ ದೂರವಾಗುತ್ತದೆ

ಜ್ಯೋತಿಷ್ಯ

ತೃತೀಯ ದಿನ ಭಕ್ತಿಯಿಂದ 3 ಹಿಡಿ ಅವಲಕ್ಕಿ ಇಟ್ಟು ಪೂಜೆ ಮಾಡಿದರೆ ಕಷ್ಟಗಳೆಲ್ಲಾ ದೂರವಾಗುತ್ತದೆ

ಅಕ್ಷಯ ತೃತೀಯ ದಿನದಂದು ಅವಲಕ್ಕಿಯಿಂದ ಒಂದು ಸಣ್ಣ ಕೆಲಸವನ್ನು ಮಾಡಿದರೆ ಲಕ್ಷ್ಮೀದೇವಿ ಅನುಗ್ರಹ ನಿಮಗೆ ಪ್ರಾಪ್ತಿಯಾಗಲಿದೆ. ಕುಬೇರಣ ದಯೆಯಿಂದ ಈ ಸಂವತ್ಸರದಲ್ಲಿ ನಿಮಗೆ ಯಾವುದೇ ರೀತಿಯಿಂದಲೂ ಹಣಕಾಸಿನ ತೊಂದರೆಯಾಗುವುದಿಲ್ಲ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

ಮನೆಯಲ್ಲಿ ನೀವು ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ವಿಶೇಷವಾದ ಪೂಜೆಯನ್ನು ಸೂರ್ಯ ಉದಯಿಸುವದಕ್ಕಿಂತ ಮೊದಲು ಯಾರಾದರೂ ನಿಮ್ಮ ಮನೆಯಲ್ಲಿ ಒಬ್ಬರು ಮಾಡಬೇಕು.

ನಿಮ್ಮ ಮನೆಯಲ್ಲಿ ಗಂಡಸರಾದರು ಸರಿ ಅಥವಾ ಹೆಂಗಸರಾದರು ಸರಿ ಸ್ನಾನ ಮಾಡಿದ ನಂತರ ಹಳದಿ ವಸ್ತ್ರವನ್ನು ಧರಿಸಬೇಕು ಮತ್ತು ದೇವರಿಗೆ ಹಳದಿ ಬಣ್ಣದ ಹೂವುಗಳಿಂದ ಅಲಂಕಾರ ಮಾಡಬೇಕು. ದೇವರಿಗೆ ಅವಲಕ್ಕಿಯನ್ನು ನೈವೇದ್ಯವಾಗಿ ಇಡಬೇಕು. ಅವಲಕ್ಕಿ ಜೊತೆಗೆ ಬೆಲ್ಲವನ್ನು ಸೇರಿಸಿ ಮೂರು ಹಿಡಿ ಅವಲಕ್ಕಿಯನ್ನು ದೇವರಿಗೆ ನೈವೇದ್ಯವನ್ನಾಗಿ ಇಡಬೇಕು. ನೈವೇದ್ಯ ಮಾಡಿದ ಅವಲಕ್ಕಿಯನ್ನು ಮಧ್ಯಾಹ್ನ ನಂತರ ಅಥವಾ ಸಾಯಂಕಾಲ ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೂ ಕೊಟ್ಟು ಅವಲಕ್ಕಿ ಸೇವಿಸಬೇಕು. ಈ ರೀತಿ ಮಾಡುವುದರಿಂದ ನಿಮಗೆ ಕುಬೇರಣ ಅನುಗ್ರಹ, ಶ್ರೀಕೃಷ್ಣನ ಅನುಗ್ರಹ ಹಾಗೂ ಮಹಾಲಕ್ಷ್ಮಿ ಅನುಗ್ರಹ ದೊರೆಯಲಿದೆ. ಇದರಿಂದ ನಿಮಗೆ ಈ ಸಂವತ್ಸರದಲ್ಲಿ ಯಾವುದೇ ರೀತಿ ಹಣಕಾಸಿನ ತೊಂದರೆ ಆಗುವುದಿಲ್ಲ.

ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಧನ-ದಾನ್ಯದಿ ಪತಿಯೇ ಧನ ಧಾನ್ಯ ಸಮೃದ್ಧಿ ಮೆ ದೇಹಿ ತಾಪಾಯ ಸ್ವಾಹ

ಈ ಮೇಲಿನ ಮಂತ್ರವನ್ನು 3 ಬಾರಿ ಅಥವಾ 21 ಬಾರಿ ಪಠಿಸಿ. ಯಾರ ಕೈಯಲ್ಲಿ ಚಿನ್ನವನ್ನು ಕೊಳ್ಳುವುದಕ್ಕೆ ಅಕ್ಷಯ ತೃತೀಯ ದಿನ ಸಾಧ್ಯವಾಗುವುದಿಲ್ಲವೋ ಅಂತವರು ಭಕ್ತಿಯಿಂದ ಸರಳವಾಗಿ, ನಿಮ್ಮ ಮನೆಯಲ್ಲಿರುವ ಕಷ್ಟಗಳು ದೂರವಾಗಬೇಕು, ಹಣಕಾಸಿನ ತೊಂದರೆ ನಿವಾರಣೆಯಾಗಬೇಕು ಎಂದು ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಿಕೊಂಡು ನೈವೇದ್ಯವನ್ನು ಇಡಬೇಕು ಹಾಗೂ ಪೂಜೆಯಾದ ನಂತರ ಮೇಲಿನ ಮಂತ್ರವನ್ನು 3 ಬಾರಿ ಪಠಿಸಬೇಕು ಇದರಿಂದ ನಿಮ್ಮ ಮನೆಗೆ ಮಹಾಲಕ್ಷ್ಮಿಯ ಪ್ರವೇಶವಾಗಲಿದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

Leave a Reply

Your email address will not be published. Required fields are marked *