ಮನುಷ್ಯನಿಗೆ ಕಷ್ಟದ ಸಮಯ ಹತ್ತಿರ ಬಂದಾಗ ಸಿಗುವ ಸಂಕೇತಗಳು.

ಜ್ಯೋತಿಷ್ಯ

ಶ್ರೀಕೃಷ್ಣ ಪರಮಾತ್ಮ ತಿಳಿಸಿರುವ ಪ್ರಕಾರ ಮನುಷ್ಯನಿಗೆ ಕಷ್ಟಗಳು ಹತ್ತಿರ ಸುಳಿದಾಗ ಕೆಲವು ಸಂಕೇತಗಳು ತಿಳಿಯುತ್ತದೆ, ಈ ತರದ ಸೂಚನೆ ಸಿಕ್ಕಾಗ ಜಾಗೃತರಾಗಿರೋದು ಉತ್ತಮ. ಮನುಷ್ಯನಿಗೆ ಕೆಟ್ಟ ಕಾಲದ ನಂತರ ಒಳ್ಳೆಯ ಕಾಲ, ಒಳ್ಳೆಯ ಕಾಲದ ನಂತರ ಕೆಟ್ಟ ಕಾಲ ಬಂದೇ ಬರುತ್ತದೆ. ಇವೆಲ್ಲವೂ ಅವರವರ ಕರ್ಮಗಳ ಫಲವಾಗಿ ಸಿಗುತ್ತದೆ. ಮನುಷ್ಯನಿಗೆ ಒಳ್ಳೆಯ ಕಾಲ ಬಂದಾಗ ದೇವರನ್ನು ಮರೆಯಬಾರದು ಹಾಗೆ ಕೆಟ್ಟ ಕಾಲದಲ್ಲಿ ದೇವರನ್ನು ಯಾವುದೇ ಕಾರಣಕ್ಕೂ ಬೈಯಬಾರದು.

ವಾಕ್ಯ ಸಿದ್ದಿ ಮಂತ್ರಸಿದ್ದಿ  ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು, ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ ಕೋರ್ಟ್ ಕೇಸ್ ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿಪರಿಹಾರ ಶತಃಸಿದ್ದ ರಾಫವ್ ದೀಕ್ಷಿತ್ 9980214908.

ವಾಸ್ತುಶಾಸ್ತ್ರದ ಪ್ರಕಾರ ನಮ್ಮ ಮನೆಯಲ್ಲಿಯೇ ಇರುವಂತಹ ಕೆಲವೊಂದು ವಸ್ತುಗಳು ಕೆಟ್ಟ ಸಮಯ ಹತ್ತಿರ ಬಂದಿದೆ ಎಂಬುದನ್ನು ತಿಳಿಸುತ್ತದೆ.

ತುಳಸಿ ಗಿಡ ದೈವಿಕ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಯಾರ ಮನೆಯಲ್ಲಾದರೂ ತುಳಸಿ ಗಿಡ ಒಣಗಿ ಹೋದರೆ ಕಷ್ಟಗಳು ಎದುರಾಗುವ ಸೂಚನೆಯನ್ನು ನೀಡುತ್ತದೆ. ಮನೆಯಲ್ಲಿ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ. ನಕರಾತ್ಮಕ ಶಕ್ತಿಗಳು ಮನೆಯಲ್ಲಿ ಪ್ರವೇಶ ಮಾಡಿದೆ ಎಂದು ಸೂಚನೆಯನ್ನು ನೀಡುತ್ತದೆ. ಆದ್ದರಿಂದ ತುಳಸಿ ಗಿಡ ಒಣಗಿದ ತಕ್ಷಣ ಪ್ರತಿಯೊಬ್ಬರ ಮನೆಯಲ್ಲೂ ಬೇರೆ ತುಳಸಿ ಗಿಡವನ್ನು ನೆಟ್ಟರೆ ಉತ್ತಮ.

ಯಾರ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ, ಸುಳ್ಳು ,ಪಾಪಕರ್ಮಗಳು ಹೆಚ್ಚಾಗಿರುತ್ತದೆಯೊ ಅಂತಹ ಮನೆಯವರು ನೀಡುವ ಆಹಾರವನ್ನು ಅಥವಾ ಊಟವನ್ನು ಹಸುಗಳು ಸ್ವೀಕರಿಸುವುದಿಲ್ಲ ಹಾಗೂ ನಕಾರಾತ್ಮಕ ಶಕ್ತಿ ಮನೆಯಲ್ಲಿ ಹೆಚ್ಚಿದೆ ಎಂಬುದನ್ನು ಅರ್ಥ ಮಾಡಿಕೊಳ್ಳ ಬೇಕಾಗುತ್ತದೆ.

ಹಾಲಿನ ಲೋಟ ಕೈಯಿಂದ ಜಾರಿ ಪದೇಪದೇ ಬಿಳುತ್ತಿದ್ದರೆ ಕೆಟ್ಟ ಸಮಯ ಹತ್ತಿರ ಬಂದಿದೆ ಎಂಬುದನ್ನು ನಾವು ಭಾವಿಸಬೇಕಾಗುತ್ತದೆ. ಮನೆಯ ಅಕ್ಕಪಕ್ಕ ಅಥವಾ ಮನೆಯ ಮೇಲ್ಛಾವಣಿಯಲ್ಲಿ ಪಕ್ಷಿಗಳು ಪದೇಪದೇ ಸಾಯುತ್ತಿದ್ದರೆ ಅಪಶಕುನ ಎಂದು ಭಾವಿಸಬೇಕು.

ದೇವರಿಗೆ ಆರತಿ ಮಾಡಬೇಕಾದರೆ ನಿಮ್ಮ ಕೈಯಿಂದ ಪದೇಪದೇ ಆರತಿ ತಟ್ಟೆ ಜಾರಿ ಬಿಳುತ್ತಿದ್ದರೆ ನೀವು ಅರ್ಥ ಮಾಡಿಕೊಳ್ಳಬೇಕು ನಿಮ್ಮ ಪೂಜೆಯಲ್ಲಿ ಏನೋ ದೋಷವಿದೆಯೆಂದು ಹಾಗೂ ಮುಂದಿನ ದಿನದ ಜೀವನವನ್ನು ಎಚ್ಚರಿಕೆಯಿಂದ ಸಾಗಿಸಬೇಕು.

ಮನೆಯಲ್ಲಿ ಸಣ್ಣ ಪುಟ್ಟ ವಿಷಯಕ್ಕೆ ಜಗಳ ನಡೆಯುತ್ತಿರುವುದು, ಮನಸ್ತಾಪ ಹೆಚ್ಚಾಗುತ್ತಿರುವುದು ಕೆಟ್ಟ ಸಮಯ ಹತ್ತಿರ ಬರುತ್ತಿದೆ ಎಂಬುದನ್ನು ಸೂಚಿಸುತ್ತದೆ.ಮನೆಯಲ್ಲಿ ಹೆಂಗಸರು ಕುಂಕುಮ ಇಡಬೇಕಾದರೆ ಕುಂಕುಮ ಕೈಯಿಂದ ಜಾರಿ ಪದೇಪದೇ ನೆಲಕ್ಕೆ ಬೀಳುತ್ತಿದ್ದರೆ ತನ್ನ ಗಂಡನಿಗೆ ಉದ್ಯೋಗ ಹಾಗು ವ್ಯಾಪಾರದಲ್ಲಿ ವಿಪರೀತವಾದ ನಷ್ಟವನ್ನು ಉಂಟು ಮಾಡುತ್ತದೆ ಎಂಬ ಸೂಚನೆಯನ್ನು ಕೊಡುತ್ತದೆ.

ಆದ್ದರಿಂದ ಈ ರೀತಿಯ ಸಂಕೇತಗಳು ನಿಮಗೆ ತಿಳಿದರೆ  ಮನೆದೇವರ ಪ್ರಾರ್ಥನೆಯನ್ನು ಮಾಡಿ ಹಾಗು ಮನೆಯಲ್ಲಿ ವಿಷ್ಣುಸಹಸ್ರನಾಮವನ್ನು ಕೇಳಿ ಅಥವಾ ಪಠಿಸಿ. ಇದರಿಂದ ನಿಮ್ಮ ಜೀವನದಲ್ಲಿ ಮುಂದೆ ಬರುವಂತಹ ಕಷ್ಟಗಳು ಕಡಿಮೆಯಾಗುತ್ತದೆ.

ವಾಕ್ಯ ಸಿದ್ದಿ ಮಂತ್ರಸಿದ್ದಿ  ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು, ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ ಕೋರ್ಟ್ ಕೇಸ್ ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿಪರಿಹಾರ ಶತಃಸಿದ್ದ ರಾಫವ್ ದೀಕ್ಷಿತ್ 9980214908.

Leave a Reply

Your email address will not be published. Required fields are marked *