ನಕಾರಾತ್ಮಕ ಶಕ್ತಿಗಳು ಹೆಚ್ಚಿದ್ದರೆ ಕಾಲಭೈರವೇಶ್ವರ ಪೂಜೆ ಮಾಡಿ ಎಲ್ಲವು ಮಾಯವಾಗುತ್ತದೆ

ಜ್ಯೋತಿಷ್ಯ

ನಕಾರಾತ್ಮಕ ಶಕ್ತಿಗಳು ಹೆಚ್ಚಿದ್ದರೆ ಕಾಲಭೈರವೇಶ್ವರ ಪೂಜೆ ಮಾಡಿ ಎಲ್ಲವು ಮಾಯವಾಗುತ್ತದೆ

ನಿಮ್ಮ ಮನೆಯಲ್ಲಿ ಏನಾದರೂ ಹೆಚ್ಚಾಗಿ ನಕಾರಾತ್ಮಕ ಶಕ್ತಿಗಳು ತಾಂಡವವಾಡುತ್ತಿದ್ದರೆ, ಇದ್ದಕ್ಕಿದ್ದ ಹಾಗೆ ಮನೆಯಲ್ಲಿ ಯಾರಾದರೂ ಅನಾರೋಗ್ಯಕ್ಕೆ ತ್ತುತ್ತಾಗುವುದು, ಹಣಕಾಸಿನ ತೊಂದರೆ ಆಗುವಂತಹುದು, ಸಾಲ ಮಾಡುವಂತಹ ಪರಿಸ್ಥಿತಿಗೆ ಬರುವಂತಹದ್ದು ಈ ರೀತಿಯ  ಸಮಸ್ಯೆಗಳು ಮನೆಯಲ್ಲಿ ಪದೇಪದೇ ಕಾಣಿಸಿಕೊಳ್ಳುತ್ತಿದ್ದಾರೆ ನರದೃಷ್ಟಿ ದೋಷ ನಮ್ಮ ಮನೆಗೆ ಹೆಚ್ಚಾಗಿ ಪ್ರಭಾವವನ್ನು ಬೀರುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.

ಒಬ್ಬ ವ್ಯಕ್ತಿ ಜೀವನದಲ್ಲಿ ಅಭಿವೃದ್ಧಿಯಾಗುತ್ತಿದ್ದಾನೆ ಎಂದರೆ ಯಾರು ಕೂಡ ಸಹಿಸುವುದಿಲ್ಲ. ಅಕ್ಕಪಕ್ಕದ ಮನೆಯವರ ದೃಷ್ಟಿ ಹಾಕಿರಬಹುದು, ಬಂಧುಗಳ ದೃಷ್ಟಿ ಯಾಗಿರಬಹುದು ಇವೆಲ್ಲಾ ಹೆಚ್ಚಾದಾಗ ನರದೃಷ್ಟಿ ದೋಷ ಎಂಬುದು ಪ್ರಭಾವ ಬೀರುತ್ತದೆ. ಈ ದೋಷ ಮನೆಗೆ ತಗಲಬಾರದು ಮತ್ತು ದೋಷದಿಂದ ಕಷ್ಟಗಳು ದೂರವಾಗಬೇಕು ಎಂದರೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮಂಗಳವಾರ ದಿನ ಮನೆಯಲ್ಲಿರುವ ಯಾರಾದರೂ ಸರಿ ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ದೀಪಾರಾಧನೆಯನ್ನು ಮಾಡಬೇಕು ನಂತರ ಸಂಕಲ್ಪವನ್ನು ಮಾಡಿಕೊಳ್ಳಬೇಕು, ಮನೆ ದೇವರ ಹೆಸರನ್ನು ಹೇಳಿಕೊಂಡು ಪೂಜೆಯನ್ನು ಮಾಡಬೇಕು ತದನಂತರ ಮನೆಯ ಹೊರ ಬಾಗಿಲಿನಲ್ಲಿ ನಿಂತುಕೊಂಡು ಒಂದು ತಟ್ಟೆಗೆ ನೀರನ್ನು ಹಾಕಿಕೊಂಡು ಅದಕ್ಕೆ ಸ್ವಲ್ಪ ಕುಂಕುಮವನ್ನು ಬೆರೆಸಿಕೊಳ್ಳಬೇಕು ನಂತರ ಒಂದು ನಿಂಬೆ ಹಣ್ಣನ್ನು ಕಟ್ ಮಾಡಿಕೊಂಡು ಸಂಪೂರ್ಣವಾಗಿ ಅದರ ರಸವನ್ನು ಕುಂಕುಮ ಮಿಶ್ರಿತ ನೀರಿಗೆ ಬೆರೆಸಬೇಕು. ನಿಂಬೆ ಹಣ್ಣನ್ನು ಹಿಂಡ ಬೇಕಾದರೆ ಕಾಲಭೈರವಾಯ ನಮಃ  ಎಂದು 11 ಬಾರಿ ಮಂತ್ರವನ್ನು ಹೇಳಿಕೊಳ್ಳಬೇಕು. ಕಾಲಭೈರವನಿಗೆ ಸಂಕಲ್ಪವನ್ನು ಈ ರೀತಿ ಮಾಡಬೇಕು ಸ್ವಾಮಿ ನಮ್ಮ ಮನೆಯಲ್ಲಿ ತಗಲಿರುವ ಎಲ್ಲಾ ದೃಷ್ಟಿದೋಷಗಳು ನಿವಾರಣೆಯಾಗಬೇಕು ಮತ್ತು ಕಷ್ಟಗಳು ದೂರವಾಗಬೇಕು. ಮಂಗಳವಾರ ದಿನ ಬೆಳಿಗ್ಗೆ ಎದ್ದ ತಕ್ಷಣ ಈ ರೀತಿ ವಿಶೇಷವಾದ ಸಂಕಲ್ಪವನ್ನು ಮಾಡಿಕೊಳ್ಳಬೇಕು. ನಂತರ ಕೈಯಲ್ಲಿ ಹಿಡಿದುಕೊಂಡಿರುವ ಕುಂಕುಮ ಮಿಶ್ರಿತ ನಿಂಬೆ ಹಣ್ಣಿನ ರಸದ ನೀರಿನಿಂದ ಮನೆಗೆ ದೃಷ್ಟಿಯನ್ನು ತೆಗೆಯಬೇಕು. ಎಡ ಭಾಗದಿಂದ ಮೂರು ಬಾರಿ, ಬಲ ಭಾಗದಿಂದ ಮೂರು ಬಾರಿ ತಿರುಗಿ ಇಳಿಯನ್ನು ತೆಗೆಯಬೇಕು. ನಂತರ ಆ ನೀರನ್ನು ಮೂರು ದಾರಿ ಸೇರುವ ಜಾಗದಲ್ಲಿ ಅಥವಾ ನಾಲ್ಕು ದಾರಿ ಸೇರುವ ಜಾಗದಲ್ಲಿ ಯಾರು ಓಡಾಡದ ಸಮಯದಲ್ಲಿ ಯಾರಿಗೂ ಕಾಣದಂತೆ ನೀರನ್ನು ಚಲ್ಲಬೇಕು. ಈ  ಕೆಲಸವನ್ನು ಪ್ರತಿ ಮಂಗಳವಾರ ಬೆಳಗ್ಗೆ ಎದ್ದ ತಕ್ಷಣ ಮಾಡುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ ಹಾಗೂ ಕಾಲಭೈರವೇಶ್ವರ ಅನುಗ್ರಹ ನಿಮಗೆ ಸಿಗಲಿದೆ. ವಾರಕ್ಕೊಮ್ಮೆ ಮನೆಯಲ್ಲಿ ಯಾರಾದರೂ ಕಾಲಭೈರವೇಶ್ವರ ಅಷ್ಟಕಂ ಕೇಳುವುದರಿಂದ ವಿಶೇಷವಾದ ಫಲಪ್ರಾಪ್ತಿಯಾಗುತ್ತದೆ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.

Leave a Reply

Your email address will not be published. Required fields are marked *