ಅಡುಗೆ ಕೋಣೆಯಲ್ಲಿ ಈ ಎರಡು ವಸ್ತುಗಳನ್ನು ಅಕ್ಕಪಕ್ಕ ಇಟ್ಟರೆ ಕೆಲಸದಲ್ಲಿ ತೊಂದರೆಗಳು ಖಚಿತ.

ಜ್ಯೋತಿಷ್ಯ

ಅಡುಗೆ ಕೋಣೆಯಲ್ಲಿ ಈ ಎರಡು ವಸ್ತುಗಳನ್ನು ಅಕ್ಕಪಕ್ಕ ಇಟ್ಟರೆ ಕೆಲಸದಲ್ಲಿ ತೊಂದರೆಗಳು ಖಚಿತ

ಅಡುಗೆ ಕೋಣೆಯಲ್ಲಿ ಈ ಎರಡು ವಸ್ತುಗಳು ಅಕ್ಕಪಕ್ಕದಲ್ಲಿ ಇದ್ದರೆ ನಿಮಗೆ ತೊಂದರೆ ತಪ್ಪಿದ್ದಲ್ಲ. ನಿತ್ಯ ಕಲಹಗಳು ಉಂಟಾಗುತ್ತದೆ, ಮನೆಯ ಯಜಮಾನನಿಗೆ ಯಶಸ್ಸು ದೊರೆಯುವುದಿಲ್ಲ, ಅನಾರೋಗ್ಯದ ಸಮಸ್ಯೆಗಳು ಮನೆಯಲ್ಲಿ ತಾಂಡವವಾಡುತ್ತದೆ, ಸಾಲ ಬಾಧೆಗಳು ಕಾಡುವುದಕ್ಕೆ ಶುರುವಾಗುತ್ತದೆ ಮತ್ತು ಇನ್ನು ಅನೇಕ ರೀತಿಯ ಕಷ್ಟಗಳು ಶುರುವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಎರಡು ವಸ್ತುಗಳನ್ನು ಮನೆಯ ಅಡುಗೆ ಕೋಣೆಯಲ್ಲಿ ಅಕ್ಕಪಕ್ಕ ಇಡಬೇಡಿ ಹಾಗಾದರೆ ಎರಡು ವಸ್ತುಗಳು ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.

ವಾಸ್ತು ಶಾಸ್ತ್ರದ ಪ್ರಕಾರ ಈ ಎರಡು ವಸ್ತುಗಳು ಅಕ್ಕಪಕ್ಕದಲ್ಲಿ ಇಡಬಾರದು ಏಕೆಂದರೆ ಅದು ಶ್ರೇಯಸ್ಕರವಲ್ಲ. ಮನೆಯಜಮಾನ ಮಾಡುವ ವೃತ್ತಿಪರ ಕೆಲಸಗಳಲ್ಲಿ ಯಶಸ್ಸು ದೊರೆಯುವುದಿಲ್ಲ ಹಾಗೂ ಯಾವಾಗಲೂ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಆದ್ದರಿಂದ ಈ ಎರಡು ವಸ್ತುಗಳ ಬಗ್ಗೆ ಜಾಗೃತಿಯನ್ನು ವಹಿಸಬೇಕು. ಅಗ್ನಿಯಿಂದ  ಜಲವನ್ನು ಯಾವಾಗಲೂ ದೂರವಿಡಬೇಕು.

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಗ್ಯಾಸ್ ಸ್ಟವ್ ಅಥವಾ ಒಲೆ ಸಿಂಕ್ ಪಕ್ಕವೇ ಇರುತ್ತದೆ. ಇವೆರಡರ ಮಧ್ಯೆ ಕನಿಷ್ಠ ಎರಡರಿಂದ ಮೂರು ಮೀಟರ್ ಅಂತರ ಇದ್ದರೆ ತುಂಬಾನೆ ಒಳ್ಳೆಯದು. ಏನಾದರೂ ಇದನ್ನು ಸರಿಯಾಗಿ ಪಾಲಿಸದಿದ್ದರೆ ಮನೆಯಲ್ಲಿ ಗಂಡ-ಹೆಂಡತಿ ಯಾವ ಕಾಲಕ್ಕೂ ಸರಿಯಾಗಿರುವುದಿಲ್ಲ. ಮನೆ ಯಜಮಾನನಿಗೆ ಯಶಸ್ಸು ದೊರೆಯುವುದಿಲ್ಲ ಹಾಗೂ ಮಾಡುವ ಪ್ರತಿಯೊಂದು ಕಾರ್ಯದಲ್ಲೂ ವಿಘ್ನಗಳು ಎದುರಾಗುತ್ತವೆ. ಅಡುಗೆ ಮನೆಯಲ್ಲಿ ಚಾಕು ಇರಬಹುದು ಅಥವಾ ತರಕಾರಿ ಕತ್ತರಿಸುವುದಕ್ಕೆ ಇಟ್ಟುಕೊಂಡಿರುವ ಚೂಪಾಗಿರುವ ವಸ್ತುಗಳು  ಆಗಿರಬಹುದು ಇದನ್ನು ಕಣ್ಣಿಗೆ ಕಾಣುವಂತೆ ಇಡಬಾರದು. ಇದರಿಂದ ಮಾನಸಿಕ ಕಿರಿಕಿರಿಗಳು ಹೆಚ್ಚಾಗುತ್ತದೆ ಮತ್ತು ಈ ಆಯುಧವನ್ನು ಪದೇಪದೇ ನೋಡುತ್ತಿದ್ದರೆ ಮನಸ್ಸಿಗೆ ನೆಮ್ಮದಿ ದೊರೆಯುವುದಿಲ್ಲ.ಆದ್ದರಿಂದ ಮೇಲೆ ಹೇಳಿರುವ 2 ವಸ್ತುಗಳನ್ನು ಯಾವುದೇ ಕಾರಣಕ್ಕೂ ಅಕ್ಕ ಪಕ್ಕ ಇಡಬೇಡಿ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ರಾಫವ್ ದೀಕ್ಷಿತ್ 9980214908. ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ಕಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ  ರಾಫವ್ ದೀಕ್ಷಿತ್ 9980214908.

Leave a Reply

Your email address will not be published. Required fields are marked *