ಶಾಸ್ತ್ರಗಳ ಪ್ರಕಾರ ನಿಮ್ಮ ದಿನದ ಪ್ರಾರಂಭ ಚೆನ್ನಾಗಿದ್ದರೆ ಇಡೀ ದಿನ ಅತ್ಯದ್ಭುತವಾಗಿ ಕಳೆಯುತ್ತದೆ. ಈ ಕಾರಣದಿಂದ ಮುಂಜಾನೆ ಎದ್ದ ತಕ್ಷಣ ಕಣ್ಣುಗಳನ್ನು ತೆಗೆಯುತ್ತಿದ್ದಂತೆ ಈ ಮೂರು ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ದ್ವಾರಕನಾಥ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.
ಶಾಸ್ತ್ರಗಳ ಪ್ರಕಾರ ಮುಂಜಾನೆ ನಾವು ಎದ್ದ ಕೂಡಲೇ ನಮ್ಮ ಮುಖವನ್ನು ನಾವು ನೋಡಿಕೊಳ್ಳಬಾರದು ಮತ್ತು ಯಾರ ಮುಖವನ್ನು ಸಹ ನೋಡಬಾರದು. ಶಾಸ್ತ್ರಗಳ ಪ್ರಕಾರ ಮುಂಜಾನೆ ಎದ್ದ ಕೂಡಲೇ ಭಗವಂತನನ್ನು ನೆನೆದು ಅಂಗೈಗಳ ದರ್ಶನವನ್ನು ಮಾಡಬೇಕು. ಇದರಿಂದ ಇಡೀ ದಿನ ಸಕಾರಾತ್ಮಕ ಶಕ್ತಿಗಳು ಸಂಚರಿಸುತ್ತದೆ . ಇದರಿಂದ ನೀವು ನಿಮ್ಮ ಎಲ್ಲಾ ದೈನಂದಿನ ಕೆಲಸ ಕಾರ್ಯಗಳನ್ನು ತುಂಬಾ ಗಮನವಿಟ್ಟುಕೊಂಡು ಮಾಡಬಹುದು.
ಮುಂಜಾನೆ ಎದ್ದ ತಕ್ಷಣ ಘಂಟೆಯ ಶಬ್ದ ವಾಗಲಿ ಅಥವಾ ಶಂಕದ ಶಬ್ದ ವಾಗಲಿ ಅಥವಾ ಗಾಯತ್ರಿ ಮಂತ್ರದ ಧ್ವನಿಯನ್ನು ಕೇಳುವುದರಿಂದ ನಿಮ್ಮ ಇಡೀ ದಿನ ಚೆನ್ನಾಗಿರುತ್ತದೆ. ಇವು ಅತ್ಯಂತ ಶುಭವೆಂದು ತಿಳಿಯಲಾಗಿದೆ. ನೀವು ಮಲಗುವ ಕೋಣೆಯಲ್ಲಿ ನವಿಲು, ಕಮಲ ಪ್ರಾಕೃತಿಕ ಸೌಂದರ್ಯ ಇರುವ ಚಿತ್ರವನ್ನು ಅಳವಡಿಸಿ ಮತ್ತು ಇದನ್ನು ಮುಂಜಾನೆ ಎದ್ದ ತಕ್ಷಣ ದರ್ಶನ ಮಾಡುವುದರಿಂದ ನಿಮ್ಮ ಇಡೀ ದಿನ ಚೆನ್ನಾಗಿ ಇರುತ್ತದೆ.
ಕೆಲ ಪುರುಷರು ಮುಂಜಾನೆ ಎದ್ದ ತಕ್ಷಣ ದಿನಪತ್ರಿಕೆ ಓದುತ್ತಾರೆ ಮತ್ತು ಟಿವಿ ನೋಡುವುದಕ್ಕೆ ಕೂತು ಬಿಡುತ್ತಾರೆ. ಟಿವಿಯಲ್ಲಿ ನಕರಾತ್ಮಕ ಸುದ್ದಿಗಳ ಜಾಸ್ತಿ ಬರುವುದರಿಂದ ಅದನ್ನು ನೀವು ನೋಡುವುದರಿಂದ ಅದು ನಿಮ್ಮ ದಿನದ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರುತ್ತದೆ.
ಮುಂಜಾನೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಹಿಂಸಾತ್ಮಕ ಪ್ರಾಣಿ ಚಿತ್ರವನ್ನು ನೋಡಬೇಡಿ ಮತ್ತು ಜಗಳವನ್ನು ಮಾಡಬೇಡಿ. ಇವು ನಿಮ್ಮ ಶುಭ ಗ್ರಹಗಳ ಸ್ಥಿತಿಯನ್ನು ಕೆಡಿಸುತ್ತದೆ ಮತ್ತು ಇಡೀ ದಿನ ನಿಮ್ಮ ಮನಸ್ಸು ಅಶಾಂತಿಯಿಂದ ಇರುತ್ತದೆ. ಆದ್ದರಿಂದ ನೀವು ಮಲಗುವ ಕೋಣೆಯಲ್ಲಿ ಈ ರೀತಿಯ ಚಿತ್ರಗಳಿದ್ದರೆ ಅದನ್ನು ತೆಗೆದು ಹಾಕಿದರೆ ಒಳ್ಳೆಯದು.
ಇನ್ನು ಕೆಲವರು ಮುಂಜಾನೆ ಎದ್ದ ತಕ್ಷಣ ಹಲ್ಲನ್ನು ಸಹ ಉಜ್ಜದೆ ಕಾಫಿ ಟೀ ಕುಡಿಯುತ್ತಾರೆ. ಈ ರೀತಿ ಮಾಡುವುದರಿಂದ ರಾಹು-ಕೇತುಗಳ ಪ್ರಭಾವ ನಿಮ್ಮ ಮೇಲೆ ಬೀರುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಅಡೆ ತಡೆಗಳು, ತೊಂದರೆಗಳು ಬರುತ್ತದೆ. ಆದ್ದರಿಂದ ಮುಂಜಾನೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ನೀರನ್ನು ಕುಡಿದು ನಂತರ ಹಲ್ಲುಜ್ಜಿ ಟೀ ಅಥವಾ ಕಾಫಿ ಕುಡಿದರೆ ನಿಮ್ಮ ದಿನ ಶುಭದಾಯಕವಾಗಿರುತ್ತದೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ದ್ವಾರಕನಾಥ್ ಶಾಸ್ರೀ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…
ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…