ಮನೆ ಯಜಮಾನಿ ಮಾಡುವ ತಪ್ಪಿನಿಂದ ಇಡೀ ಪರಿವಾರವೇ ಕಷ್ಟಕ್ಕೀಡಾಗುತ್ತದೆ.

ಜ್ಯೋತಿಷ್ಯ

ಮನೆ ಯಜಮಾನಿ ಮಾಡುವ ಕೆಲವು ತಪ್ಪುಗಳಿಂದ ತನ್ನ ಗಂಡ ಲಕ್ಷಾಧಿಪತಿಯಿಂದ ಭಿಕ್ಷಾಧಿಪತಿಯಾಗುತ್ತಾನೆ ಹಾಗೂ ನಿಮಗೆ ಬರುವ ಬಡತನವನ್ನು ಇಡೀ ಪ್ರಪಂಚದಲ್ಲಿ ಯಾವುದೇ ಶಕ್ತಿಯಿಂದಲೂ ತಡೆಯುವುದಕ್ಕೆ ಸಾಧ್ಯವಾಗುವುದಿಲ್ಲ.

ಪ್ರಾಚೀನ ಕಾಲದಿಂದಲೂ ಹೆಣ್ಣನ್ನು ಮಹಾಲಕ್ಷ್ಮಿ ಎಂದು ಹೋಲಿಸಲಾಗುತ್ತದೆ. ಹೆಣ್ಣಿಗೆ ಮನೆಯನ್ನು ಸ್ವರ್ಗವನ್ನಾಗಿಸುವ ಶಕ್ತಿಯಿದೆ ಮತ್ತು ನರಕವನ್ನಾಗಿಸುವ ಶಕ್ತಿಯು ಇದೆ. ಹೆಣ್ಣಿಂದ ಖುಷಿಯಿಂದ ಇರುವ ಸಂಸಾರವೂ ನರಕವಾಗುತ್ತದೆ ಮತ್ತು ಮನೆಗೆ ದಾರಿದ್ರ್ಯ ಬರುತ್ತದೆ. ಇವರು ಮಾಡುವಂತ ಕೆಲ ತಪ್ಪುಗಳಿಂದ ಸುಖ ಸಮೃದ್ಧಿಯಿಂದ ಇದ್ದ ಸಂಸಾರವೂ ಕಷ್ಟಕ್ಕೆ ಈಡಾಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

ಯಾವ ಮನೆಯಲ್ಲಿ ಮಹಿಳೆಯರು ಊಟಮಾಡುವಾಗ ಕಾಲುಗಳನ್ನು ಅಲ್ಲಾಡಿಸುತ್ತಾರೆ ಅಂತ ಮನೆಯು ಯಾವ ಸಂದರ್ಭದಲ್ಲಿ ಬೇಕಾದರೂ ನಾಶವಾಗಬಹುದು. ಮಹಾಲಕ್ಷ್ಮಿ ಯಾವಾಗ ಬೇಕಾದರೂ ಕೋಪಗೊಳ್ಳಬಹುದು, ಮನೆಯ ಯಜಮಾನ ಅಥವಾ ತಮ್ಮ ಗಂಡ ಉದ್ಯೋಗವನ್ನು ಕಳೆದುಕೊಳ್ಳಬಹುದು.

ಯಾರ ಮನೆಯಲ್ಲಿ ಹೆಣ್ಣು ಮಕ್ಕಳು ಪೊರಕೆಯನ್ನು ಕಾಲಿನಿಂದ ಹೊಡೆಯುತ್ತಾರೋ ಅಥವಾ ಜಾನುವಾರುಗಳಿಗೆ ಹೊಡೆಯುತ್ತಾರೋ ಇಂತಹ ಮನೆಯಲ್ಲಿ ಲಕ್ಷ್ಮಿಯ ವಾಸ ಆಗುವುದಿಲ್ಲ. ಇಂತಹ ಮನೆಯಲ್ಲಿ ಕಾಯಿಲೆಗಳು ಯಾವಾಗಲೂ ಇರುತ್ತದೆ.

ರಾತ್ರಿವೇಳೆಯಲ್ಲಿ ಗ್ಯಾಸ್ ಮೇಲೆ ಅಥವಾ ಅದರ ಅಕ್ಕ ಪಕ್ಕದಲ್ಲಿ ಎಂಜಲು ತಟ್ಟೆಗಳು ಅಥವಾ ಎಂಜಲು ಪಾತ್ರೆಗಳನ್ನು ಗ್ಯಾಸ್ ಮೇಲಾಗಲಿ ಅಥವಾ ಒಲೆಯ ಮೇಲಾಗಲಿ ಇಟ್ಟು ಮಲಗಿಕೊಳ್ಳಬಾರದು, ಯಾಕೆಂದರೆ ಇಟ್ಟು ಮಲಗಿದರೆ ಯಾವುದೇ ಕಾರಣಕ್ಕೂ ಮಹಾಲಕ್ಷ್ಮಿಯು ಇವರ ಮನೆಗೆ ಬರುವುದಿಲ್ಲ. ಇದು ಅವರ ಬಡತನಕ್ಕೆ ಹಾಗೂ ದುಃಖಕ್ಕೆ ಪ್ರಮುಖ ಕಾರಣವಾಗುತ್ತದೆ.

ಕಾಲಿನಿಂದ ಬಾಗಿಲನ್ನು ಯಾರ ಮನೆಯಲ್ಲಿ ಹೆಣ್ಣು ಮಕ್ಕಳು ತೆಗೆಯುತ್ತಾರೆ ಆಗ ಮಹಾಲಕ್ಷ್ಮಿ ಸಿಟ್ಟಾಗುತ್ತಾಳೆ ಆದ್ದರಿಂದ ಈ ರೀತಿಯ ತಪ್ಪುಗಳು ಆಗುತ್ತಿದ್ದರೆ ಅದನ್ನು ತಕ್ಷಣ ನಿಲ್ಲಿಸಿ.

ಒಂದು ವೇಳೆ ನಿಮ್ಮ ಮನೆಯ ಹೆಂಗಸರು ಮನೆಯ ಬಾಗಿಲಿನ ಹೊಸಲಿನ ಮೇಲೆ ಕುಳಿತುಕೊಂಡು ಊಟ ಮಾಡುತ್ತಿದ್ದಾರೆ ನಿಮ್ಮ ಮನೆಯ ಸರ್ವನಾಶಕ್ಕೆ ಕಾರಣವಾಗುತ್ತದೆ. ಯಾರ ಮನೆಯಲ್ಲಿ ರಾತ್ರಿ ಹೊತ್ತಿನಲ್ಲಿ ಕಸಗುಡಿಸುತ್ತಾರೋ ಮನೆಗೆ ದಾರಿದ್ರ ತಾನಾಗೇ ಬರುತ್ತದೆ.
ಯಾರ ಮನೆಯಲ್ಲಿ ಹೆಂಗಸರು ತಡ ರಾತ್ರಿ ಮಲಗುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೋ ಅಂತ ಮನೆಗೆ ಅಶುಭವಾಗುತ್ತದೆ.

ಹೆಣ್ಣುಮಕ್ಕಳು ಬೈಯುವುದು, ಜೋರಾಗಿದೆ ಗದರುವುದು ಇದರಿಂದ ಇಡೀ ಪರಿವಾರವು ಶಾಪಗ್ರಸ್ತ ವಾಗುತ್ತದೆ.ಯಾರ ಮನೆಯಲ್ಲಿ ಹೆಂಗಸರು ಮುಂಜಾನೆ ಎದ್ದು ಮನೆಯ ಅಂಗಳವನ್ನು ಸ್ವಚ್ಛಗೊಳಿಸುವುದಿಲ್ಲವೋ ಅಂತಹ ಮನೆಗೆ ಲಕ್ಷ್ಮಿ ಪ್ರವೇಶ ವಾಗುವುದಿಲ್ಲ. ಮದುವೆಯಾದ ಹೆಣ್ಣು ಮಗಳು ಯಾವುದೇ ಕಾರಣಕ್ಕೂ ಮಂಗಳಸೂತ್ರವನ್ನು, ಕಾಲುಂಗುರವನ್ನು, ಕಿವಿಯೋಲೆಯನ್ನು ಯಾವುದೇ ಕಾರಣಕ್ಕೂ ಬಿಚ್ಚಿ ಇಡಬಾರದು ಏಕೆಂದರೆ ಈ ರೀತಿ ತಪ್ಪೇನಾದರೂ ಮಾಡಿದರೆ ಗಂಡನಿಗೆ ಮೃತ್ಯು ಕಂಟಕ ಎದುರಾಗಲಿದೆ.
ಯಾರ ಮನೆಯಲ್ಲಿ ಸ್ತ್ರೀ ಬಳೆಗಳ ಸದ್ದು ಕೇಳಿಸುವುದು ಅಂತಹ ಮನೆಯಲ್ಲಿ ಲಕ್ಷ್ಮಿ ತಾನಾಗಿಯೇ ನೆಲೆಸುತ್ತಾಳೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

Leave a Reply

Your email address will not be published. Required fields are marked *