ಕನಸಿನಲ್ಲಿ ಹಾವು ಅಥವಾ ಇತರ ಪ್ರಾಣಿಗಳು ಬಂದು ಕಚ್ಚಿದರೆ ಏನಾಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.

ರಾಶಿ ಭವಿಷ್ಯ

ಸರ್ಪವನ್ನು ದೈವ ಸ್ವರೂಪ ಎನ್ನುತ್ತೇವೆ ಆದರೆ ಅದೇ ಸರ್ಪವನ್ನು ಗರುಡ ತಿಂದುಹಾಕುತ್ತದೆ. ಏಕೆಂದರೆ ಗರುಡ ಸಹ ದೈವ ಸ್ವರೂಪ ನಾರಾಯಣನನ್ನು ಹೊಂದಿಕೊಂಡಿರುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

ಹಾವು ನಮ್ಮ ಕನಸಿನಲ್ಲಿ ಬಂದು ಓಡಿಸಿಕೊಂಡು ಹೋಗಿ ಕಚ್ಚಿದರೆ ಇದು ಶತ್ರು ದೃಷ್ಟಿ. ವ್ಯಕ್ತಿಗಳಿಂದ ತೊಂದರೆಯಾಗುತ್ತದೆ ಹಾಗೂ ಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ ಮತ್ತು ಮುಂದೆ ಆಗುವ ಕಂಟಕದ ಬಗ್ಗೆ ಸೂಚನೆಯನ್ನು ಕೊಡುತ್ತದೆ. ಇದನ್ನು ಅರಿತುಕೊಂಡು ಎಚ್ಚರವಾಗಿ ಜೀವನ ಸಾಗಿಸಿದರೆ ಪರಿವರ್ತನೆಯಾಗುತ್ತದೆ ಇಲ್ಲವಾದರೆ ತುಂಬಾ ಸಂಕಷ್ಟಕ್ಕೆ ಗುರಿಯಾಗುತ್ತೀರಾ. ಪದೇ ಪದೇ ಈ ರೀತಿ ಆಗುತ್ತಿದೆ ಎಂದರೆ ಸುಬ್ರಮಣ್ಯ ಸನ್ನಿಧಿಯಲ್ಲಿ ಸರ್ಪ ಶಾಂತಿಯನ್ನು ಮಾಡಿಸಿ.

ಕನಸಿನಲ್ಲಿ ನಾಯಿ ಬಂದು ಕಚ್ಚುತ್ತದೆ ಎಂದರೆ ನಮಗೆ ಶತ್ರುಗಳಿಂದ ತೊಂದರೆ ಆಗುವ ಸಾಧ್ಯತೆ ಇರುತ್ತದೆ ಹಾಗೂ ಪ್ರಾಣ ಸಂಕಟ, ಹಲ್ಲೆಗಳು ಆಗುವ ಸಾಧ್ಯತೆ, ಬಂಧುಗಳಿಂದ ಜಗಳ, ರಕ್ತಪಾತ ವಾಗುವುದು, ಈ ತರಹದ ಮುನ್ಸೂಚನೆಯನ್ನು ಕೊಡುತ್ತದೆ.

ಕನಸಿನಲ್ಲಿ ಪೊಲೀಸರು ಕೂಡ ಕಾಣಬಾರದು ಏಕೆಂದರೆ ಇವರು ಸಹ ಒಂದು ತರದ ಶತ್ರುಗಳು, ಕಾರಾಗೃಹ ಶಿಕ್ಷೆ ,ಅಪವಾದ, ಅಪಕಂಟಕ ಅಪಪ್ರಚಾರ, ಬೇರೆಯವರು ಮಾಡಿದ್ದು ನಮ್ಮ ತಲೆ ಮೇಲೆ ಬರಬಹುದು. ಹಾಗಾಗಿ ಪದೇ ಪದೇ ಈ ರೀತಿ ಆಗುತ್ತಿದ್ದರೆ ನಿಮ್ಮ ಹಿರಿಯರಿಗೆ ತಿಳಿಸಿ ಮತ್ತು ನಿಮ್ಮ ಜಾತಕವನ್ನು ಜ್ಯೋತಿಷಿಗಳ ಹತ್ತಿರ ಹೋಗಿ ತೋರಿಸಿ.

ರಾತ್ರಿ ಮಲಗುವ ಮುನ್ನ ಕಾಲಭೈರವ ಅಷ್ಟಕಮ್ ಮಂತ್ರವನ್ನು ಕೇಳಿ ಮಲಗಿ. ಇದರಿಂದ ಕೆಟ್ಟ ಕನಸುಗಳು ಮಲಗಿರಬೇಕಾದರೆ ಬೀಳುವುದಿಲ್ಲ. ಈ ಕೆಟ್ಟ ಕನಸುಗಳು ಬೀಳುತ್ತದೆ ಎಂದರೆ ಆತ್ಮಕ್ಕೆ ತೊಂದರೆಯಾಗುತ್ತಿದೆ ಎಂದರ್ಥ. ಆದ್ದರಿಂದ ನಿತ್ಯ ರಾತ್ರಿ ಕಾಲಭೈರವ ಅಷ್ಟಕಮ್ ಮಂತ್ರವನ್ನು ಕೇಳಿ ಮಲಗಿ ಇದರಿಂದ ಒಳ್ಳೆಯದಾಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

Leave a Reply

Your email address will not be published. Required fields are marked *