ಸ್ನೇಹಿತರೇ, ಕರೋನಾ ಭಾರತದಲ್ಲಿ ಇತ್ತಿಚಿನ ದಿನಗಳಲ್ಲಿ ಹೆಚ್ಚು ಹರಡುತ್ತಿದೆ ಹಾಗೂ ಯೋಧರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ .ಪರಿಸ್ಥಿತಿ ಹೇಗೆ ಹಾಳಾಗಿದೆ ಅಂದರೆ ಜನರು ತಮ್ಮ ತಂದೆ , ತಾಯಿ ಮೃತ ದೇಹಗಳನ್ನು ನೋಡಲು ಆಗುತ್ತಿಲ್ಲಾ ಮತ್ತು ಅವರ ದೇಹವನ್ನು ಕುಟುಂಬಕ್ಕೆ ನಿಡುತ್ತಿಲ್ಲ.. ಕರೋನಾ ವಾರಿಯರ್ಸಗಳೆ ಸುಡುತ್ತಿದ್ದಾರೆ. ಅದೇ ರೀತಿ ಆ ಶವಗಳನ್ನು ಸುಡಲು ಅವರ ಕುಟುಂಬದಿಂದ 30 ಸಾವಿರಕ್ಕೂ ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ವರದಿಗಳೂ ಸಹ ಆಗಿವೆ . ಹಾಗೂ ಈ ವೀಡಿಯೊವನ್ನು ನೋಡಿದ ನಿಮಗೆ ಹೃದಯ ಕರುಗುವುದು ಖಚಿತ. ಈ ಪರಿಸ್ಥಿತಿ ಮದ್ಯಪ್ರದೇಶ ರಾಜ್ಯದಲ್ಲಿ ಸಂಭವಿಸಿದ್ದು, ಇಲ್ಲಿ ಅಂಬ್ಯುಲೆನ್ಸ್‌ಗಳು ಜನರನ್ನು ಸಾಗಿಸುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.. ಇಲ್ಲಿ ಹಳೆಯ ಕಾರನ್ನು ಅಂಬ್ಯುಲೆನ್ಸ್‌ಗೆ ಪರಿವರ್ತಿಸಲಾಗಿದೆ. ಏಕೆಂದರೆ ಈ ಕರೋನ ರೋಗದ ಸಂದರ್ಭದಲ್ಲಿ ರೋಗಿಗಳು ಹೆಚ್ಚಾದಾಗ ಅಂಬ್ಯುಲೆನ್ಸಗಳ ಅವಶ್ಯಕ ಹೆಚ್ಚಾಗಿದೆ.. ಹಳೆಯ ವಾಹನಗಳು ದೇಹಗಳನ್ನು ಸಾಗಿಸಲು ಸಹಾಯ ಮಾಡಿವೆ, ಆದರೆ ಇದ್ದಕ್ಕಿದ್ದಂತೆ ಮೃತ ದೇಹವೊಂದು ಕೆಳಗೆ ಬೀಳುತ್ತದೆ . ಇದಕ್ಕೆ ಕಾರಣ ಸರಿಯಾದ ಬಾಗಿಲನ್ನು ಅದು ಹೊಂದಿರಲಿಲ್ಲ .ನಮ್ಮ ಜನರು ಸಹ ಸರ್ಕಾರದ ಮಾತನ್ನು ಕೇಳುತ್ತಿಲ್ಲ …. ಸಂಪೂರ್ಣವಾಗಿ ಸರ್ಕಾರ ಕೆಳಗೆ ಬಿದ್ದಿದೆ … ಆದ್ದರಿಂದ ಮಾಸ್ಕ ಧರಿಸಿ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು ನಮ್ಮ ಕೆಲಸ . ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ. ಸುರಕ್ಷಿತವಾಗಿರಿ.. ಆರೋಗ್ಯವಾಗಿರಿ ..
ಮೇಷ: ನಿಮ್ಮ ಉತ್ತಮ ನಡವಳಿಕೆಗೆ ಕುಟುಂಬದ ಸದಸ್ಯರು ನಿಮ್ಮನ್ನು ಮೆಚ್ಚಿ, ನಿಮ್ಮ ಇಚ್ಛೆಯಂತೆ ನಡೆಯುವರು.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…