ಕುಜ ಮತ್ತು ರಾಹುವಿನ ಗೃಹ ಸಂಯೋಗದಿಂದ ಆಗುವ ತೊಂದರೆಗಳು ನಿಮಗೆ ಗೊತ್ತ ?

ರಾಶಿ ಭವಿಷ್ಯ

28 ನೇ ತಾರೀಖು ಆಕಾಶಕಾಯದಾಲ್ಲಿ ಕುಜ ಮತ್ತು ರಾಹುವಿನ ಗೃಹ ಸಂಯೋಗವಾಗಿರುವುದು ಬಹಳ ಪ್ರಮುಖವಾದದ್ದು. ಕುಜ ಮತ್ತು ರಾಹು ಸಂಧಿಯಿಂದ ಯಾವೆಲ್ಲ ತೊಂದರೆಗಳಾಗಿವೆ ಎಂದು ತಿಳಿದುಕೊಳ್ಳೋಣ ಬನ್ನಿ

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

ಕುಜ ರಾಹು ಸಂಧಿಯಿಂದ ಈ ಹಿಂದೆ ಮಹಾಭಾರತದಲ್ಲಿ ಕೃಷ್ಣ ಮತ್ತು ಅರ್ಜುನರ ನಡುವೆ ವೈಮನಸ್ಸು ಉಂಟಾಗುತ್ತದೆ. ಹಾಗೆಯೇ ರಾಮಾಯಣದಲ್ಲಿ ರಾವಣನ ತಂಗಿ ಮಂಡೋದರಿ ಸಹ ಕುಜ-ರಾಹುವಿನ ಪ್ರಭಾವದಿಂದ ಆಕೆಗೆ ಲಕ್ಷ್ಮಣನಿಂದ ತೊಂದರೆಯಾಗುತ್ತದೆ ನಂತರ ರಾಮ ಮತ್ತು ಲಕ್ಷ್ಮಣರ ನಡುವೆ ವೈಮನಸ್ಸು ಉಂಟಾಗುತ್ತದೆ. ಇದೆಲ್ಲದಕ್ಕೂ ಕಾರಣವಾಗಿರುವುದು ಕುಜ ಮತ್ತು ರಾಹು ಸಂಯೋಗ ವಾಗಿರುವುದು.

ಮಾನವನ ಜನ್ಮ ಕುಲದಲ್ಲಿ ರಾಹು ಮತ್ತು ಕುಜನ ಪ್ರಭಾವದಿಂದ ಹಿಂಸಾತ್ಮಕವಾಗಿ ನಡೆಯುವಂತಹ ಯುದ್ಧಗಳು, ಅತಿ ದೊಡ್ಡ ಪ್ರಮಾಣದ ಬೆಂಕಿ ಅನಾಹುತ, ಅನಿಲ ಸೋರಿಕೆ ಇವೆಲ್ಲವೂ ದೊಡ್ಡ ಪರಿಣಾಮವಾಗಿ ಭೂ ಕಂಟಕವಾಗಿದೆ. ಈಗ ಆಗಿರುವಂತಹ ರಾಹು ಮತ್ತು ಕುಜನ ಸಂಯೋಗದಿಂದ ನಮ್ಮ ಭೂಮಿಗೆ ಕಂಟಕ ಇರುವಂತದ್ದು ಖಂಡಿತ. ಕುಜ ರಕ್ತವರ್ಣ, ಯುದ್ಧ ಪ್ರಿಯ, ಮುಂಗೋಪಿ, ಹಾಗು ರಾಹುವಿನ ಜೊತೆಗೆ ಗೃಹ ಸಂಯೋಗವಾಗಿರುವುದರಿಂದ ತೈಲಕ್ಕೆ ಸಂಬಂಧಪಟ್ಟಿರುವ ಅನಾಹುತಗಳು, ಕ್ರಿಮಿಕೀಟಗಳಿಗೆ ಸಂಬಂಧಪಟ್ಟಿರುವ ಅಂತಹ ಅನಾಹುತಗಳು, ಇನ್ಮುಂದೆ ಕೆಲವೊಂದು ಯುದ್ಧಗಳು ನಡೆಯುವಂತಹದ್ದು ,ಪ್ರಧಾನವಾದ ವ್ಯಕ್ತಿಗಳ ಮರಣ ಆಗುವಂಥದ್ದು ಮತ್ತು ವೃಷಭ ರಾಶಿಯಲ್ಲಿ ಗೃಹ ಸಂಯೋಗ ವಾಗಿರುವುದರಿಂದ ನಮ್ಮ ಭಾರತಕ್ಕೆ ಸಂಬಂಧಪಟ್ಟ ಹಾಗೆ ಶುಕ್ರನಿಂದ ರಾಹು ಮತ್ತು ಕುಜ ಒಂದೇ ಮನೆಯಲ್ಲಿ ಸಂಯೋಗ ವಾಗಿರುವುದರಿಂದ ಬಹಳಷ್ಟು ಜನಕ್ಕೆ ತೊಂದರೆಯಾಗಲಿದೆ. ಬೆಂಕಿ ಅವಗಡ, ವಾಹನಗಳ ಅವಗಡ ಮತ್ತು ಹೆಣ್ಣುಮಕ್ಕಳಿಗೆ ಬೆಂಕಿಯಿಂದ ಅನಾಹುತವಾಗುವ ಕಂಟಕವಿದೆ. ರಾಜಕೀಯವಾಗಿ ಬಹಳಷ್ಟು ಬದಲಾವಣೆ ಕಾಣಬಹುದು.
ಕೃಷಿ ಕ್ಷೇತ್ರಕ್ಕೆ ಬಹಳ ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇದೆ. ಕುಜ ಮತ್ತು ರಾಹು ಸಂಯೋಗದಿಂದ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ ಆದ್ದರಿಂದ 12 ರಾಶಿಯವರೂ ಕುಜ ಶಾಂತಿ ಮಾಡಿದರೆ ಒಳ್ಳೆಯದು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

Leave a Reply

Your email address will not be published. Required fields are marked *