ನಾರದ ಮಹರ್ಷಿಗಳು ವೈಕುಂಟಕ್ಕೆ ಹೋದಾಗ ನಾರಾಯಣ ಬಳಿ ಕೆಲವು ಸಂಕೇತಗಳನ್ನು ಕೇಳಿದರು.ಆಗ ಭಗವಂತ ವಿಷ್ಣು ಕೆಲವೊಂದು ವಿಷಯಗಳನ್ನು ನಾರದರಿಗೆ ತಿಳಿಸಿದರು. ಭಗವಂತ ವಿಷ್ಣು ಕೆಲವೊಂದು ಸಂಕೇತಗಳನ್ನು ಮಾನವನಿಗೆ ಪಶುಗಳ ಮೂಲಕ, ಪ್ರಕೃತಿಯ ಮೂಲಕ ಹಾಗೂ ಭಕ್ತರ ಮೂಲಕವೂ ಮುಂದಿನ ಸಮಯದ ಬಗ್ಗೆ ತಿಳಿಸಿದ್ದಾರೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.
ಹಾಗಾದರೆ ವಿಷ್ಣು ದೇವರು ನೀಡಿದ ಆ ಸಂಕೇತಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ
ಜೀವನದಲ್ಲಿ ಸುಖ ದುಃಖ, ನೋವು-ನಲಿವು ಇವೆಲ್ಲಾ ಒಂದು ಅವಿಭಾಜ್ಯ ಅಂಗವಾಗಿದೆ. ಕೆಲವೊಮ್ಮೆ ಜೀವನದಲ್ಲಿ ಸುಖ ಲಕ್ಷಣಗಳು ಕಂಡುಬಂದರೆ ಇನ್ನೂ ಕೆಲವೊಮ್ಮೆ ದುಃಖದ ಲಕ್ಷಣಗಳು ಕಂಡುಬರುತ್ತದೆ. ಇವು ಪ್ರತಿಯೊಬ್ಬರ ಜೀವನದಲ್ಲೂ ಇದ್ದೇ ಇರುತ್ತದೆ. ಇಲ್ಲಿ ಸಮಯಕ್ಕಿಂತ ಶಕ್ತಿಶಾಲಿ ಯಾರು ಇಲ್ಲ ಮತ್ತು ಸಮಯದ ಮುಂದೆ ಎಲ್ಲರೂ ತಲೆ ತಗ್ಗಿಸಬೇಕಾಗುತ್ತದೆ.
ಒಂದು ವೇಳೆ ನಿಮಗೆ ರಾತ್ರಿ 3:00 ಗಂಟೆಯಿಂದ ಬೆಳಿಗ್ಗೆ 5:00 ಗಂಟೆಯ ವರೆಗೆ ನಿದ್ದೆಯಿಂದ ಎಚ್ಚರ ವಾಗುತ್ತಿದ್ದಾರೆ ಮತ್ತು ಈಶ್ವರನು ನಿಮಗೆ ಕಂಡರೆ ಅಥವಾ ಯಾರಾದರೂ ನಿಮ್ಮನ್ನು ಎದ್ದೇಳಿಸುವ ಹಾಗೆ ಅನಿಸಿದರೆ ಯಶಸ್ಸಿನ ದ್ವಾರವು ನಿಮಗೆ ತೆರೆಯಲಿದೆ ಎಂಬ ಅರ್ಥ ಸಿಗುತ್ತದೆ. ಜೀವನದಲ್ಲಿ ಸಾಧನೆ ಮಾಡಲು ಯೋಗ್ಯವಾದ ದಾರಿ ಸಿಗುತ್ತದೆ ಹಾಗೂ ಶಿವನ ಕೃಪೆ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ ಎಂದರ್ಥ.
ಯಾವುದೇ ಕಾರಣವಿಲ್ಲದೆ ಖುಷಿಯಾಗುತ್ತಿರುತ್ತದೆ ಹಾಗೂ ನಿಮ್ಮ ಮನಸ್ಸು ಪ್ರಸನ್ನವಾಗಿರುತ್ತದೆ ಮತ್ತು ಸಿಟ್ಟಿನಿಂದ ತುಂಬಾ ದೂರವಿರುತ್ತದೆ, ಮುಂದಿನ ದಿನಗಳಲ್ಲಿ ಒಳ್ಳೆಯ ಸಮಾಚಾರ ನಿಮಗೆ ಸಿಗಲಿದೆ ಎಂದು ಅರ್ಥಮಾಡಿಕೊಳ್ಳಬಹುದು. ಈ ಸಮಯದಲ್ಲಿ ನಾವು ಯಾವುದರ ಬಗ್ಗೆ ಯೋಚನೆ ಮಾಡುವುದಿಲ್ಲವೋ ಆ ವಿಚಾರದಲ್ಲಿ ಖುಷಿಯ ಸಮಾಚಾರ ಬರುತ್ತದೆ.
ನಿಮ್ಮ ಮನೆಯ ದ್ವಾರದಲ್ಲಿ ಪದೇಪದೇ ಗೋಮಾತೆ ಕಾಣಿಸಿಕೊಳ್ಳುತ್ತಿದ್ದಾರೆ, ಒಂದು ವೇಳೆ ಕೋತಿ ಬಂದು ನಿಮ್ಮ ಮನೆಯ ಪದಾರ್ಥಗಳನ್ನು ತಿನ್ನುವುದಕ್ಕೆ ತೆಗೆದುಕೊಂಡು ಹೋದರೆ ಅಥವಾ ಬೆಕ್ಕು ನಿಮ್ಮ ಮನೆಯಲ್ಲಿ ಮರಿಯನ್ನು ಹಾಕಿದರೆ ಅಥವಾ ಪಶು ಪಕ್ಷಿಗಳು ನಿಮ್ಮ ಮನೆಯ ಅಂಗಳದಲ್ಲಿ ಗೂಡನ್ನು ಕಟ್ಟಿದರೆ ಇವು ಶುಭ ಸಂಕೇತವಾಗಿರುತ್ತದೆ. ಮುಂದಿನ ದಿನಗಳಲ್ಲಿ ನಿಮಗೆ ಒಳ್ಳೆಯದಾಗುವ ಶುಭ ಸೂಚನೆಗಳಾಗಿವೆ.
ಒಂದು ವೇಳೆ ಚಿಕ್ಕಮಗು ನಿಮ್ಮನ್ನು ನೋಡಿ ಪದೇಪದೇ ನಗುತ್ತಿದ್ದರೆ, ಇದು ತುಂಬಾನೇ ಒಳ್ಳೆಯ ಸಂಕೇತವಾಗಿದೆ.ದಿನದಿನಕ್ಕೆ ಹಣದ ಕರ್ಚು ಕಡಿಮೆಯಾಗುತ್ತಿದ್ದರೆ ನಿಮಗೆ ಧನಲಾಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಹಾಗೂ ಇದು ನಿಮ್ಮ ಕೆಟ್ಟ ಸಮಯವನ್ನು ಹೋಗಲಾಡಿಸುತ್ತದೆ ಎಂದರ್ಥ.
ಶಿವನ ಆಕೃತಿ ನಿಮ್ಮನ್ನು ನೋಡಿ ನಗುತ್ತಿದೆ ಎಂದು ನಿಮಗನ್ನಿಸಿದರೆ ಅಥವಾ ಪೂಜೆ ತಟ್ಟೆಯಲ್ಲಿ ಹೂವುಗಳು ಬಿಳುವುದಾದರೆ ಇದು ತುಂಬಾನೇ ಶುಭ ಸಂಕೇತ ಎಂದು ತಿಳಿಯಬಹುದು.
ಮುಂಜಾನೆ ಎದ್ದು ಕೆಲಸಗಳಿಗೆ ಹೋಗಬೇಕಾದರೆ ಗೋಮಾತೆ ದರ್ಶನವಾದರೆ ಇದು ತುಂಬಾನೇ ಶುಭ ಸಂಕೇತವಾಗಿರುತ್ತದೆ. ಇನ್ನು ಸಂಜೆಯ ಸಮಯದಲ್ಲಿ ನಿಮಗೇನಾದರೂ ನೀರು ತುಂಬಿರುವ ಪಾತ್ರೆ ಅಥವಾ ಹಾಲು ತುಂಬಿರುವ ಪಾತ್ರೆ ಅಥವಾ ತಿಂಡಿ ತಿನಿಸುಗಳು ತುಂಬಿರುವ ಪಾತ್ರೆ ಏನಾದರೂ ಕಾಣಿಸಿದರೆ ಇದು ಮುಂಬರುವ ಶುಭದಿನಗಳು ಸಂಕೇತವಾಗಿದೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…
ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…