ಶನಿಯ ಕಾಟ ತಪ್ಪಿಸಿಕೊಳ್ಳಬೇಕಾ ಹಾಗಾದರೆ ಹೀಗೆ ಮಾಡಿ.

ಉಪಯುಕ್ತ ಮಾಹಿತಿ

ಶನಿಯ ಕಾಟದಿಂದ ತಪ್ಪಿಸಿಕೊಳ್ಳಲು ಅದ್ಭುತವಾದ ಮಂತ್ರವನ್ನು ಪಟಿ ಸಿದರೆ ಅದ್ಭುತಗಳು ಜರುಗಲಿವೆ. ಮಾನವನಿಗೆ ನ್ಯಾಯವನ್ನು ನೀಡುವ ಕೆಲಸವನ್ನು ಶನಿ ದೇವರು ಮಾಡುತ್ತಾರೆ. ಹಿಂದೂ ಧರ್ಮದ ಪ್ರಕಾರ ಶನಿ ದೇವರು ಮಾನವನ ದುರಂಕಾರದ ಮೇಲೆ ಕಣ್ಣಿಟ್ಟಿರುತ್ತಾರೆ ಹಾಗೂ ಅದೇ ರೀತಿ ಕರ್ಮಗಳ ಅನುಸಾರ ಶಿಕ್ಷೆಯನ್ನು ಕೂಡ ಕೊಡುತ್ತಾರೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ. ಕರೆ ಮಾಡಿ 9663542672.

ಶನಿ ದೇವರು ಕಂಡರೆ ಏಕೆ ಭಯವೆಂದರೆ ರಾಜನನ್ನು ಬಿಕ್ಷುಕನ್ನಾಗಿಸುವ ಶಕ್ತಿ ಹಾಗೂ ಭಿಕ್ಷುಕನನ್ನು ರಾಜನಾಗುವ ಶಕ್ತಿ ಶನಿ ದೇವರಿಗೆ ಮಾತ್ರ ಇದೆ. ರಾಜ ವಿಕ್ರಮಾದಿತ್ಯನೂ ಕೂಡ ಶನಿ ಕಾಟದಿಂದ ಬಳಲಿರುವ ವ್ಯಕ್ತಿ. ಶನಿದೇವರು 7 ನೇ ಮನೆಯಲ್ಲಿ ಇರಬೇಕಾದರೆ ತುಂಬಾ ಪ್ರಭಾವ ಶಾಲಿಯಾಗಿರುತ್ತಾರೆ. ಮಕರ ಹಾಗೂ ಕುಂಭ ರಾಶಿಗೆ ಶನಿ ದೇವರು ಅಧಿಪತಿಯಾಗಿರುವರು.

ಶನಿ ದೇವರು ತುಲಾರಾಶಿಯಲ್ಲಿ ಏಳುತ್ತಾನೆ ಮತ್ತು ಮೇಷ ರಾಶಿಯಲ್ಲಿ ಬೀಳುತ್ತಾನೆ. ತುಲಾ ಹಾಗೂ ವೃಷಭ ರಾಶಿಯವರಿಗೆ ಶನಿ ದೇವರು ತುಂಬಾ ಲಾಭದಾಯಕವಾಗಿ ಇರುತ್ತಾನೆ.
ಸಾಡೇಸಾತಿ ಶನಿ ಹಾಗೂ ಅಷ್ಟಮ ಶನಿ ಪ್ರಾರಂಭವಾದಾಗ ವಿಪರೀತವಾದ ಪರಿಣಾಮಗಳು ಕೂಡ ಉಂಟಾಗುತ್ತದೆ. ಶನಿ ದೇವರ ಪೂಜೆ, ಗೃಹ ಪೂಜೆ ಇದಕ್ಕೆ ಪರಿಹಾರಗಳು. ಇದರಿಂದ ಶನಿ ದೇವರನ್ನು ಶಾಂತಿಗೊಳಿಸಬಹುದು ಹಾಗೂ ಕಠಿಣ ಸಮಸ್ಯೆಗಳನ್ನು ಸ್ವಲ್ಪಮಟ್ಟಿಗೆ ಪರಿಹರಿಸಿಕೊಳ್ಳಬಹುದು.

ಶನಿ ಗಾಯತ್ರಿ ಮಂತ್ರ ಓಂ ಶನೀಶ್ವರಾಯ ವಿದ್ಮಹೆ ಸೂರ್ಯಪುತ್ರ ಧೀಮಹಿ ತನ್ನೋ ಮತಿ ಪ್ರಚೋದಯತ್ ಈ ರೀತಿಯಾಗಿ ಶನಿದೇವರನ್ನು ಪ್ರಾರ್ಥಿಸಿಕೊಂಡು ಪ್ರತಿನಿತ್ಯ ಜಪಿಸಿದರೆ ಶನಿಕಾಟ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *