ಶುಕ್ರವಾರ ಕಳೆಯುತ್ತಿದ್ದಂತೆ ಶುಕ್ರದಶೆ ಪ್ರಾರಂಭ ಈ ರಾಶಿಗಳಿಗೆ..

ಉಪಯುಕ್ತ ಮಾಹಿತಿ

ನಾಳೆ ವಿಶೇಷವಾದ ಶುಕ್ರವಾರ ಆದ್ದರಿಂದ ಈ ಕೆಳಕಂಡ ರಾಶಿಯವರಿಗೆ ಮಹಾಲಕ್ಷ್ಮಿಯ ದಿವ್ಯದೃಷ್ಟಿ ಬಿದ್ದಿದ್ದು ನಿಮ್ಮಂತ ಅದೃಷ್ಟವಂತರ ಬೇರೆ ಯಾರು ಇಲ್ಲ ಎಂದರೆ ತಪ್ಪಾಗಲಾರದು.

ನಾಳೆ ವಿಶೇಷವಾದ ಶುಕ್ರವಾರ, ಇಂದಿನ ಮಧ್ಯರಾತ್ರಿಯಿಂದ ಈ 4 ರಾಶಿಯ ಮೇಲೆ ಮಹಾಲಕ್ಷ್ಮಿಯ ದಿವ್ಯದೃಷ್ಟಿ ಬೀಳುವುದರಿಂದ ಈ ರಾಶಿಯವರಿಗೆ ರಾಜಯೋಗ ಪ್ರಾರಂಭವಾಗಲಿದೆ ಹಾಗೂ ಅವರು ಮುಟ್ಟಿದ್ದೆಲ್ಲ ಚಿನ್ನ ವಾಗಲಿದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ.

ಈ ರಾಶಿಯವರು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಅದೃಷ್ಟ ಎಂಬುದು ಯಾವಾಗಲೂ ಇವರ ಜೊತೆಗೆ ಇರಲಿದ್ದು ಹೊಸ ವ್ಯಾಪಾರ, ವ್ಯವಹಾರ ಮಾಡುವವರಿಗೆ ಸೂಕ್ತವಾದ ಸಮಯವಾಗಿದೆ ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ.

ಸಿಂಹ ರಾಶಿ ಈ ರಾಶಿಯವರು ಕಷ್ಟಪಟ್ಟು ದುಡಿಯುತ್ತಾರೆ ಆದ್ದರಿಂದ ಇವರು ಪಟ್ಟ ಕಷ್ಟಕ್ಕೆ ಒಳ್ಳೆಯ ಫಲ ದೊರೆಯಲಿದೆ. ಮಹಾಲಕ್ಷ್ಮಿ ಕೃಪೆ ನಿಮ್ಮ ಮೇಲಿದ್ದು ನಿಮ್ಮ ಜೀವನ ಸುಖಮಯವಾಗಿ ಸಾಗಲಿದೆ. ಯಾವುದಾದರೂ ಹೊಸ ವ್ಯಾಪಾರಗಳಿಗೆ ಅಥವಾ ಕೆಲಸಗಳಿಗೆ ಕೈ ಹಾಕುವುದಾದರೆ ಮೊದಲಿಗೆ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡಿ ನಂತರ ಪ್ರಾರಂಭಿಸಿದರೆ
ಒಳ್ಳೆಯದು.

ವೃಷಿಕ ರಾಶಿ ಈ ರಾಶಿಯವರಿಗೂ ಸಹ ಮಹಾಲಕ್ಷ್ಮಿ ಆಶೀರ್ವಾದ ಸಂಪೂರ್ಣವಾಗಿ ಸಿಗಲಿದ್ದು ಇವರು ಮಾಡುವಂತಹ ಕೆಲಸದಲ್ಲಿ ಉತ್ತಮವಾದ ಲಾಭವನ್ನು ಪಡೆಯಲಿದ್ದಾರೆ . ಮದುವೆಯಾಗದೆ ಇದ್ದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದ್ದು, ಮಕ್ಕಳಿಲ್ಲದವರಿಗೆ ಸಂತಾನಭಾಗ್ಯ ಕೂಡಿಬರಲಿದೆ. ದಿನಕ್ಕೊಂದು ಬಾರಿ ಲಕ್ಷ್ಮೀದೇವಿಗೆ ದೀಪವನ್ನು ಹಚ್ಚಿದರೆ ನಿಮ್ಮ ಜಾತಕದಲ್ಲಿ ಇರುವಂತ ಎಲ್ಲಾ ದೋಷಗಳು ಪರಿಹಾರವಾಗಲಿದೆ. ವ್ಯಾಪಾರ, ವ್ಯವಹಾರ ಮಾಡಬೇಕಾದರೆ ಸ್ವಲ್ಪ ಎಚ್ಚರದಿಂದ ಇರಿ ಹಾಗೂ ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿಯನ್ನು ಸೇರಿಸಿಕೊಳ್ಳಬೇಡಿ.

ತುಲಾ ರಾಶಿ ಈ ರಾಶಿಯವರು ಜೀವನದಲ್ಲಿ ತುಂಬಾ ಕಷ್ಟ ಪಟ್ಟು ಮೇಲೆ ಬಂದಿರುತ್ತಾರೆ ಹಾಗೂ ಇವರಿಗೆ ಜೀವನದಲ್ಲಿ ಎಂತಹದೇ ಕಷ್ಟ ಬಂದರೂ ಅದನ್ನು ಮೆಟ್ಟಿ ನಿಲ್ಲುವ ಧೈರ್ಯ ತಾಕತ್ತು ಇದೆ. ಇವರು ಮಾಡುವಂತಹ ಕೆಲಸಗಳಲ್ಲಿ ಧನಲಾಭವಾಗಲಿದ್ದು. ಹೂಡಿಕೆ ಮಾಡುವುದಕ್ಕೆ ಇದು ಒಳ್ಳೆಯ ಸಮಯವಾಗಿದೆ. ಕುಟುಂಬದಲ್ಲಿ ಸಂತೋಷ ಲಭಿಸಲಿದ್ದು ನಿಮ್ಮ ಜೀವನ ಸುಖಮಯವಾಗಿರುತ್ತದೆ.

ಮಿಥುನ ರಾಶಿ ಈ ರಾಶಿಯವರ ಮೇಲೆ ಮಹಾಲಕ್ಷ್ಮಿ ಆಶೀರ್ವಾದ ಸದಾಕಾಲ ಇರುವುದರಿಂದ ಇವರು ಆದಷ್ಟು ಬೇಗ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ. ಹಣ ಖರ್ಚು ಮಾಡುವುದನ್ನು ಸ್ವಲ್ಪ ಕಡಿಮೆ ಮಾಡಿದರೆ ಒಳ್ಳೆಯದು. ಇಷ್ಟು ದಿನ ಕಷ್ಟ ಪಟ್ಟಿದ್ದಕ್ಕೆ ನಾಳೆಯಿಂದ ಇವರಿಗೆ ಒಳ್ಳೆಯ ಫಲ ಲಭಿಸಲಿದೆ. ಯಾರ ಮುಂದೇನು ಕೈಚಾಚ ಬೇಡಿ ಯಾವುದಕ್ಕೂ, ದೇವರು ಎಷ್ಟು ಕೊಟ್ಟಿದ್ದಾನೆ ಅಷ್ಟರಲ್ಲಿ ಜೀವನ ನಡೆಸಿದರೆ ಒಳ್ಳೆಯದು. ಯಾವುದೇ ಕೆಲಸ ಕಾರ್ಯವನ್ನು ಪ್ರಾರಂಭಿಸುವ ಮೊದಲು ತಂದೆ ತಾಯಿಯ ಆಶೀರ್ವಾದವನ್ನು ಪಡೆಯಿರಿ ನಿಮಗೆ ಒಳ್ಳೆಯದಾಗುತ್ತದೆ.

Leave a Reply

Your email address will not be published. Required fields are marked *