ಗೊ ಮಾತೆಗೆ ಈ 3 ಆಹಾರ ನೀಡಿ ಏಂತಹ ಕಡುಕಷ್ಟ ಬಡತನವಿದ್ದರು ಕುಬೇರನಾಗುವನು..ಇದು ಸತ್ಯ.

ಜ್ಯೋತಿಷ್ಯ

ಹಸುವಿಗೆ ಯಾವುದೇ ಕಾರಣಕ್ಕೂ ಈ ಮೂರು ವಸ್ತುಗಳನ್ನು ತಿನ್ನಿಸಬೇಡಿ. ಏಕೆಂದರೆ ಮನೆಗೆ ಬರುತ್ತದೆ ಬಡತನ ಹಾಗೂ ಮಹಾಲಕ್ಷ್ಮಿ ಮನೆಯನ್ನು ಬಿಟ್ಟು ಹೋಗುತ್ತಾಳೆ. ಹಿಂದೂಧರ್ಮದಲ್ಲಿ ಗೋಮಾತೆಯನ್ನು ನಿಸ್ವಾರ್ಥವಾಗಿ ಪೂಜಿಸಿದರೆ ಮಹಾಲಕ್ಷ್ಮಿ ಕೃಪೆ ಕುಟುಂಬದ ಮೇಲೆ ಇರುತ್ತದೆ ಎಂಬುದು ನಮಗೆಲ್ಲ ತಿಳಿದಿರುವ ವಿಷಯ. ಸನಾತನ ಧರ್ಮದಲ್ಲಿ ಗೋಮಾತೆ ಯನ್ನು ಲಕ್ಷ್ಮಿ ಸ್ವರೂಪ ಎನ್ನಲಾಗಿದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

ಹಸುವಿನ ದೇಹವನ್ನು ಎಲ್ಲಾ ದೇವಾನುದೇವತೆಗಳ ನಿವಾಸ ಎಂದು ಪರಿಗಣಿಸಲಾಗುತ್ತದೆ ಮುಕ್ಕೋಟಿ ದೇವರು ಹಸಿವಿನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ಮಾಡುವಂತಹ ರೊಟ್ಟಿಯನ್ನು ಮೊದಲು ಹಸುವಿಗೆ ತಿನ್ನಿಸಿದರೆ ಮುಕ್ಕೋಟಿ ದೇವರ ಆಶೀರ್ವಾದ ನಿಮಗೆ ಸಿಗಲಿದೆ. ಹಸುವಿಗೂ ಗುರುಗ್ರಹಕ್ಕೂ ಹಾಗೂ ಹಸುವಿಗೂ ಶುಕ್ರಗ್ರಹಕ್ಕೂ ಸಂಬಂಧವಿದೆ ಆದ್ದರಿಂದ ಗುರುವಾರ ರೊಟ್ಟಿಯನ್ನು ತಿನ್ನಿಸ ಬೇಕಾದರೆ ಒಂದು ಚುಟುಕಿ ಹಳದಿಯನ್ನು ಸೇರಿಸಿ ತಿನ್ನಿಸುವುದರಿಂದ ನಿಮಗೆ ಧನ, ಸಂಪತ್ತು, ಐಶ್ವರ್ಯ ಹೆಚ್ಚುತ್ತದೆ ಹಾಗೂ ದುಷ್ಟಗ್ರಹಗಳು ಶಾಂತವಾಗುತ್ತದೆ.

ನಿಮಗೇನಾದರೂ ಎಲ್ಲಾ ಗ್ರಹಗಳು ಸರಿಯಿಲ್ಲ ಎಂದೆನಿಸಿದರೆ ಪ್ರತಿದಿನವೂ ತಿನ್ನಿಸಿ ಆಗ ಎಲ್ಲ ಸಮಸ್ಯೆಗಳು ಕ್ರಮೇಣವಾಗಿ ಕಡಿಮೆಯಾಗುತ್ತದೆ. ಬಹಳ ಕಾಲದಿಂದ ಮನೇಲಿ ಯಾವುದೇ ಶುಭ ಕಾರ್ಯಗಳು ನಡೆದಿಲ್ಲ ಎಂದರೆ ಹಸುವಿಗೆ ರೊಟ್ಟಿಯನ್ನು ತಿನ್ನಿಸಿ ಅದರ ತಲೆಯನ್ನು ಮುಟ್ಟಿ ನಮಸ್ಕಾರ ಮಾಡಿ. ಮನಸ್ಸಿನಲ್ಲಿ ನಿಮಗೆ ಏನಾದರೂ ಇದ್ದರೆ ಅದನ್ನು ಸ್ಮರಿಸಿಕೊಂಡು ಹಸುವಿನ ಕಾಲನ್ನು ಮುಟ್ಟಿ.
ರೊಟ್ಟಿಯನ್ನು ಯಾರು ಬೇಕಾದರೂ ತಿನ್ನಿಸಬಹುದು ಆದರೆ ಹಲಸಿದ ರೊಟ್ಟಿಯನ್ನು ತಿನ್ನಿಸಬಾರದು. ಕೊಳಕು, ಕೆಟ್ಟದಾದ ವಸ್ತುಗಳನ್ನು ದಯವಿಟ್ಟು ಹಸುವಿಗೆ ತಿನ್ನಿಸಬೇಡಿ ಇದರಿಂದಾಗಿ ಮನೆಯಲ್ಲಿ ಸಮಸ್ಯೆಗಳು ಉದ್ಭವವಾಗುತ್ತದೆ. ಹಸುವಿಗೆ ಹಸಿರು ಹುಲ್ಲನ್ನು ಯಾರು ಬೇಕಾದರೂ ತಿನ್ನಿಸಬಹುದು, ಆದರೆ ಅದನ್ನು ತಿನ್ನಿಸ ಬೇಕಾದರೆ ಮುಖ್ಯವಾಗಿ ಅರಳಿ ಎಲೆಯನ್ನು ತಾವೇ ಮುರಿದು ತಿನ್ನಿಸಬಾರದು ಹಾಗೂ ಮನೇಲಿ ತರುವ ತರಕಾರಿ, ಸೊಪ್ಪು ಇದರಲ್ಲಿ ಚೆನ್ನಾಗಿರುವುದನ್ನು ಇಟ್ಟುಕೊಂಡು ಹಲಸಿದ ಕೆಟ್ಟುಹೋದ ವಸ್ತುಗಳನ್ನು ತಿನ್ನಿಸುವುದರಿಂದ ನಿಮಗೆ ಕಷ್ಟಗಳು ಎದುರಾಗುತ್ತದೆ. ಹಸುವಿಗೆ ಯಾವುದೇ ಕಾರಣಕ್ಕೂ ಮಿಕ್ಕಿರುವ ಹಾಲನ್ನು ಕುಡಿಸಬೇಡಿ ಬೇಕಾದರೆ ಮೊಸರನ್ನವನ್ನು ತಿನ್ನಿಸಬಹುದು.

ಹಾಗಾದರೆ ಯಾವ ೩ ವಸ್ತುಗಳನ್ನು ತಿನ್ನಿಸಬಾರದು ಎಂದು ತಿಳಿದುಕೊಳ್ಳೋಣ ಬನ್ನಿ

೧ ಉಳಿದ ತಂಗಳು ರೊಟ್ಟಿ
೨ ತಾಜಾ ಹಾಲನ್ನು ಕೊಡಿಸಬೇಡಿ
೩ ಕೆಟ್ಟುಹೋದ ತರಕಾರಿ ಸೊಪ್ಪುಗಳನ್ನು ತಿಳಿಸಬೇಡಿ

ಒಂದು ವೇಳೆ ಏನಾದರೂ ನೀವು ಈ ಮೂರು ವಸ್ತುಗಳನ್ನು ತಿನ್ನಿಸಿದರೆ ನಿಮಗೆ ಬಡತನ ಬರುವುದು ನಿಶ್ಚಿತ ಹಾಗೂ ಮಹಾಲಕ್ಷ್ಮಿಯು ಮನೆಯಿಂದ ಹೊರಟು ಹೋಗುವುದು ಅಷ್ಟೇ ಖಚಿತವಾಗಿದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

Leave a Reply

Your email address will not be published. Required fields are marked *