499 ವರ್ಷಗಳ ನಂತರ ಈ 4 ರಾಶಿಯವರಿಗೆ ಕುಬೇರ ದೇವರಿಂದ ಧನ ಲಾಭ ಜೀವನವೇ ಬದಲಾವಣೆ ಹಣದ ಮಳೆ ಸುರಿಯುವ ಸೂಚನೆ.!

ಜ್ಯೋತಿಷ್ಯ

ಏಪ್ರಿಲ್ 20 ಮಂಗಳವಾರದಿಂದ 499 ವರ್ಷಗಳ ನಂತರ ಈ ರಾಶಿಯವರಿಗೆ ಕುಬೇರ ಹಾಗೂ ಲಕ್ಷ್ಮೀ ದೇವಿಯ ಕೃಪೆ ಸಿಗಲಿದೆ. ವರ್ಷದ ಆರಂಭದಲ್ಲಿ ಚಂದ್ರಗ್ರಹಣ ಗೋಚರವಾಗಿರುವ ಕಾರಣ ರಾಶಿ ಚಲನೆಯಲ್ಲಿ ಕೆಲವೊಂದು ಬದಲಾವಣೆಯಾಗಿದ್ದು ಇದರಿಂದ ಕೆಲವರಿಗೆ ಶುಕ್ರದೆಸೆ ಪ್ರಾರಂಭವಾಗುತ್ತದೆ. 499 ವರ್ಷಗಳ ನಂತರ ಈ ಕೆಲವು ರಾಶಿಯವರಿಗೆ ಕುಬೇರ ದೇವರ ಆಶೀರ್ವಾದ ದೊರೆತಿದ್ದು ಆದಷ್ಟು ಬೇಗ ಇವರು ಹಣವಂತರಾಗುತ್ತಾರೆ. ನಿಮ್ಮ  ಹಣಕಾಸಿನ ಸಮಸ್ಯೆಗಳು ದೂರವಾಗಬೇಕದಾರೆ ಭಕ್ತಿಯಿಂದ ಕುಬೇರ ದೇವ ಎಂದು ಪ್ರಾರ್ಥಿಸಿ ಕಾಮೆಂಟ್ ಮಾಡಿ..

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

ಕುಬೇರ ದೇವರ ಕೃಪೆ ಪಡೆಯುತ್ತಿರುವ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ

ಕರ್ಕಾಟಕ ರಾಶಿ ಈ ರಾಶಿಯವರು ಜೀವನದಲ್ಲಿ ತುಂಬಾ ಕಷ್ಟ ಪಟ್ಟಿರುತ್ತಾರೆ ಹಾಗೂ ನೆಮ್ಮದಿ ಇಲ್ಲದೆ ಹಲವು ದಿನಗಳಿಂದ ಜೀವನವನ್ನು ನಡೆಸುತ್ತಿರುತ್ತಾರೆ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಇದೀಗ ಈ ರಾಶಿಯ ಮೇಲೆ ಕುಬೇರ ದೇವರ ಕೃಪಾಕಟಾಕ್ಷ ನೇರವಾಗಿ ಬಿದ್ದಿರುವುದರಿಂದ ಜಾತಕದಲ್ಲಿರುವ ಎಲ್ಲಾ ದೋಷಗಳು ನಿವಾರಣೆಯಾಗಲಿದೆ ಹಾಗೂ ಇವರೆಲ್ಲಾ ಸಮಸ್ಯೆಗಳು ಕೂಡ ಪರಿಹಾರವಾಗಲಿದೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಆಗುತ್ತದೆ ಮತ್ತು ಆಯಸ್ಸು ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಸೂಕ್ತ ಸಮಯವಾಗಿದೆ. ಬಂಧುಗಳು ನಿಮಗೆ ಕೆಡಕನ್ನು ಬಯಸಬಹುದು ಸ್ವಲ್ಪ ಎಚ್ಚರದಿಂದ ಇದ್ದರೆ ಒಳ್ಳೆಯದು.

ಮೇಷ ರಾಶಿ ಈ ರಾಶಿಯವರು ಹಲವು ದಿನಗಳಿಂದ ಮಾಡುತ್ತಿರುವ ವ್ಯಾಪಾರ-ವ್ಯವಹಾರಗಳಲ್ಲಿ ನಷ್ಟವನ್ನು ಅನುಭವಿಸುತ್ತಿದ್ದಾರೆ ಆದರೆ ಈ ತಿಂಗಳಿಂದ ಇವರಿಗೆ ಅದೃಷ್ಟ ಕೂಡಿಬರಲಿದೆ ಹಾಗೂ ಅವರು ಅನುಭವಿಸಿದ ಎಲ್ಲಾ ನಷ್ಟಗಳು ಕೂಡ ಸರಿ ಹೋಗಿ ಮುಂದೆ ಒಳ್ಳೆಯ ಲಾಭವಾಗುತ್ತದೆ. ವರ್ಷದಲ್ಲಿ ಒಮ್ಮೆ ನಿಮ್ಮ ಮನೆ ದೇವರ ದರ್ಶನ ಮಾಡಿ ಆಶೀರ್ವಾದವನ್ನು ಪಡೆಯಿರಿ. ದೂರ ಪ್ರಯಾಣ ಆದಷ್ಟು ಕಡಿಮೆ ಮಾಡಿ. ಈ ರಾಶಿಯವರು ಮಾಡುವ ಕೆಲಸದಲ್ಲಿ ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿಯನ್ನು ಸೇರಿಸಿಕೊಳ್ಳಬೇಡಿ. ಎಂತಹದೇ ಪರಿಸ್ಥಿತಿ ಬಂದರೂ ಧೃತಿಗೆಡಬೇಡಿ ಹಾಗೂ ಧೈರ್ಯವನ್ನು ಕಳೆದುಕೊಳ್ಳಬೇಡಿ.

ವೃಷಿಕ ರಾಶಿ ಈ ರಾಶಿಯವರಿಗೆ ಈ ತಿಂಗಳಿನಿಂದ ಶುಕ್ರದೆಸೆ ಪ್ರಾರಂಭವಾಗಲಿದ್ದು, ಹೊಸ ವ್ಯಾಪಾರ ಹಾಗೂ ವ್ಯವಹಾರವನ್ನು ಪ್ರಾರಂಭಿಸಲು ಸೂಕ್ತವಾದ ಸಮಯ. ವಾಹನವನ್ನು ಖರೀದಿ ಮಾಡಲು ಹಾಗೂ ಚಿನ್ನಾಭರಣವನ್ನು ಖರೀದಿ ಮಾಡಲು ಸೂಕ್ತವಾದ ಸಮಯವಾಗಿದೆ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದ್ದು ಯಾರೊಂದಿಗೂ ಜಗಳ ಮಾಡಿಕೊಳ್ಳಬೇಡಿ. ಮುಂದಿನ ಮೂರು ತಿಂಗಳುಗಳ ಕಾಲ ನಿಮ್ಮ ಕೈಯಲ್ಲಿ ಹಣ ಇರಲಿದ್ದು ನಿಮ್ಮ ಬಳಿ ಸಾಲ ಕೇಳುವವರ ಸಂಖ್ಯೆ ಹೆಚ್ಚಾಗಲಿದೆ. ಆದರೆ ಈ ಸಮಯದಲ್ಲಿ ಯಾರಿಗೂ ಸಾಲವನ್ನು ಕೊಡಬೇಡಿ.

ಕುಂಭ ರಾಶಿ ಈ ರಾಶಿಯವರಿಗೆ ವೃತ್ತಿ ಕ್ಷೇತ್ರದಲ್ಲಿ ಒಳ್ಳೆಯ ಸ್ಥಾನಮಾನ ಸಿಗಲಿದ್ದು ಅದನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ಬಡವರಿಗೆ ದಾನ ಮಾಡಿದರೆ ನಿಮಗೆ ಪುಣ್ಯ ಇನ್ನಷ್ಟು ಹೆಚ್ಚಾಗಲಿದೆ. ಈ ತಿಂಗಳಲ್ಲಿ ನಿಮ್ಮ ಮೇಲೆ ಇದ್ದ ಎಲ್ಲಾ ದೋಷಗಳು ಪರಿಹಾರವಾಗಲಿದೆ. ನೀವು ಅಂದುಕೊಂಡ ಕೆಲಸಗಳು ಆರಾಮಾಗಿ ನಡೆಯುತ್ತದೆ. ಈ ವರ್ಷ ನಿಮಗೆ ಖುಷಿ ಯ ಸಮಾಚಾರ ಸಿಗಲಿದೆ ಹಾಗೂ ಪ್ರೇಮಿಗಳಿಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಇದು ಸರಿಯಾದ ಸಮಯವಾಗಿದೆ. ಮೂಖ ಪ್ರಾಣಿಗಳಿಗೆ ನಿಮ್ಮ ಕೈಯಲ್ಲಾದಷ್ಟು ತಿಂಡಿ ತಿನಿಸುಗಳನ್ನು ಹಾಕಿ ಮತ್ತು ಯಾವುದೇ ಕಾರಣಕ್ಕೂ ಪ್ರಾಣಿ ಹಿಂಸೆ ಮಾಡಬೇಡಿ ಹಾಗೂ ಸಹಾಯ ಕೇಳಿ ಬಂದವರನ್ನು ಯಾವುದೇ ಕಾರಣಕ್ಕೂ ಬರಿಕೈಯಲ್ಲಿ ಕಳಿಸಬೇಡಿ. ವಿವಿಧ ಮೂಲಗಳಿಂದ ಹಣ ಲಭಿಸಲಿದ್ದು ಖರ್ಚುಗಳು ಕೂಡ ಅದೇ ರೀತಿ ಹೆಚ್ಚಾಗಲಿದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

Leave a Reply

Your email address will not be published. Required fields are marked *