ತುಳಸಿಯನ್ನು ನಮ್ಮ ಹಿಂದೂ ಧರ್ಮದಲ್ಲಿ ಕೇವಲ ಒಂದು ಸಸ್ಯ ಎಂದು ತಿಳಿಯದೆ ವಿಶೇಷವಾದಂತಹ ಅತ್ಯಂತ ಪೂಜನೀಯ, ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ಹಾಗಾಗಿ ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿ ತುಳಸಿ ಗಿಡವು ಇದ್ದೇ ಇರುತ್ತದೆ. ತುಳಸಿ ಗಿಡಕ್ಕೆ ಬೆಳಿಗ್ಗೆ ಮತ್ತು ಸಂಧ್ಯಾಕಾಲದಲ್ಲಿ ದೀಪವನ್ನು ಬೆಳಗುತ್ತಾರೆ. ತುಳಸಿ ಗಿಡವು ಕೇವಲ ಪೂಜ್ಯನೀಯವಲ್ಲದೆ ಹಾಗೂ ಪವಿತ್ರ ವಸ್ತು ಅಲ್ಲದೆ ಔಷಧಿ ಗುಣವನ್ನು ಹೆಚ್ಚಾಗಿ ಇಟ್ಟುಕೊಂಡಿದೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.
ಕೆಲವರಿಗೆ ಮಾತ್ರ ಗೊತ್ತು ತುಳಸಿ ವಿವಾಹವು ಸಾಲಿಗ್ರಾಮದೊಂದಿಗೆ ಆಗಿತ್ತು ಎಂದು. ಸಾಲಿಗ್ರಾಮ ಸಾಕ್ಷಾತ್ ಮಹಾವಿಷ್ಣುವಿನ ಅವತಾರವಾಗಿದ್ದು ಭಗವಾನ್ ವಿಷ್ಣುವಿಗೆ ತುಳಸಿ ಅತ್ಯಂತ ಪ್ರಿಯವಾಗಿದ್ದು, ಆದ್ದರಿಂದ ವಿಷ್ಣುವಿಗೆ ಹೂವನ್ನು ಹಾಕುವಾಗ ತುಳಸಿ ಹಾಕಲಾಗುತ್ತದೆ. ವಿಷ್ಣು ಪೂಜೆಗೆ ತುಳಸಿ ಎಲೆಯನ್ನು ಹಾಕದಿದ್ದರೆ ವಿಷ್ಣು ಆ ಪೂಜೆಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಲಾಗುತ್ತದೆ.
ಸತ್ಯನಾರಾಯಣ ಪೂಜೆ ಮಾಡಿದಾಗ ಪ್ರಸಾದಕ್ಕೆ ತುಳಸಿ ಎಲೆಯನ್ನು ಹಾಕಿ. ಭಗವಾನ್ ಶ್ರೀಕೃಷ್ಣನಿಗೂ ಕೂಡ ತುಳಸಿ ಅತ್ಯಂತ ಪ್ರಿಯವಾಗಿದೆ. ಸ್ವತಃ ಶ್ರೀಕೃಷ್ಣನು ಜಲವನ್ನು ಅರ್ಪಿಸುವ ವೇಳೆಯಲ್ಲಿ ಜಲದೊಳಗೆ ತುಳಸಿ ಎಲೆಯನ್ನು ಹಾಕುತ್ತಾರೆ ಹಾಗೂ ತುಳಸಿ ಎಲೆಯನ್ನು ಹೂವಿನಹಾರ ಜೊತೆಗೆ ಶ್ರೀಕೃಷ್ಣನಿಗೆ ಅರ್ಪಿಸಲಾಗುತ್ತದೆ. ಶಾಸ್ತ್ರ ಪುರಾಣಗಳ ಪ್ರಕಾರ ಭಗವಂತ ಶ್ರೀಕೃಷ್ಣನಿಗೆ ತುಳಸಿ ಎಷ್ಟು ಪ್ರಿಯಾ ಎಂದರೆ ತುಳಸಿ ಹಾರವನ್ನಾಗಲಿ ಅಥವಾ ತುಳಸಿ ಲೇಪವನ್ನು ಆಗಲಿ ಹಾಕಿದರೆ ಅದು ನಾವು ಮಾಡಿದ ದಾನ-ಧರ್ಮ ಯಜ್ಞಗಳಿಗೆ ಸಮನಾಗಿರುತ್ತದೆ.
ನಿಯಮವನ್ನು ಸರಿಯಾಗಿ ಪಾಲಿಸಿದರೆ ತುಳಸಿ ನಮ್ಮ ಮೇಲೆ ಪ್ರಸನ್ನರಾಗುತ್ತಾರೆ ಹಾಗಾದರೆ ಆ ನಿಯಮಗಳು ಏನು ಎಂದು ತಿಳಿದುಕೊಳ್ಳೋಣ ಬನ್ನಿ
ಯಾರ ಮನೆಯಲ್ಲಿ ನಿಯಮವಾಗಿ ತುಳಸಿ ಆರಾಧನೆ ಮಾಡುತ್ತಾರೆ ಹಾಗೂ ನಿಯಮಾನುಸಾರ ಬೆಳಗ್ಗೆ ಹಾಗೂ ಸಂಜೆ ವೇಳೆ ತುಳಸಿ ಮುಂದೆ ದೀಪವನ್ನು ಹಚ್ಚುತ್ತಾರೆ ಅಂಥವರ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ. ಮುಖ್ಯವಾಗಿ ದೀಪವನ್ನು ಹಚ್ಚುವಾಗ ದೀಪದ ಕೆಳಗೆ ಅಕ್ಕಿಯನ್ನು ಇಡಿ.
ಯಾವ ಸ್ಥಳದಲ್ಲಿ ಪವಿತ್ರವಾದ ತುಳಸಿ ಗಿಡವನ್ನು ನೆಟ್ಟಿರುತ್ತಿವೋ ಅದರ ಸುತ್ತಮುತ್ತ ದೇವಾನುದೇವತೆಗಳು ವಾಸಿಸುತ್ತಾರೆ ಏಕೆಂದರೆ ತುಳಸಿ ಇಂದ ಬರುವಂತಹ ಶುದ್ಧ ಪವಿತ್ರವಾದ ಸುಗಂಧವು ದೇವಾನುದೇವತೆಗಳಿಗೂ ಆಕರ್ಷಣೆ ಮಾಡುತ್ತದೆ. ಆದ್ದರಿಂದ ಅಪ್ಪಿತಪ್ಪಿಯೂ ಆ ಜಾಗದಲ್ಲಿ ಗಲೀಜು ಅಥವಾ ಅಪವಿತ್ರ ವನ್ನು ಮಾಡಬೇಡಿ.
ತುಳಸಿ ಗಿಡದ ಬುಡದಲ್ಲಿರುವ ಮಣ್ಣು ಕೂಡ ಪವಿತ್ರವಾಗಿದೆ ಏಕೆಂದರೆ ಈ ಮಣ್ಣಿನಲ್ಲಿ ತುಳಸಿಯ ಬೇರುಗಳು ಇರುತ್ತವೆ. ಯಾವುದಾದರೂ ಶುಭಕಾರ್ಯದಲ್ಲಿ ಈ ಮಣ್ಣನ್ನು ಹಣೆಗೆ ಹಚ್ಚಿಕೊಳ್ಳಬೇಕು ಹಾಗೂ ಸಣ್ಣ ಸಣ್ಣ ಪೊಟ್ಟಣದಲ್ಲಿ ಮಣ್ಣನ್ನು ಇಟ್ಟುಕೊಳ್ಳಬೇಕು. ಇದರಿಂದ ನಮ್ಮ ಎಲ್ಲಾ ಕಾರ್ಯದಲ್ಲಿ ಯಶಸ್ಸನ್ನು ಕಾಣುತ್ತೇವೆ.
ತುಳಸಿಗಿಡ ಬಂದಿರುವ ಜಾಗದಲ್ಲಿ ಅಕ್ಕ-ಪಕ್ಕ ಸಣ್ಣಸಣ್ಣ ಸಸಿಗಳು ಬೆಳೆದಿರುತ್ತವೆ ನಾವು ಅದನ್ನ ನಿರ್ಲಕ್ಷ ಮಾಡಬಾರದು, ಮನೆಯಲ್ಲಿ ಅಮೂಲ್ಯವಾದ ವಸ್ತು ಇಡುವ ಜಾಗದಲ್ಲಿ ತುಳಸಿಯನ್ನು ಬಟ್ಟೆಯಲ್ಲಿ ಕಟ್ಟಿ ಇಡಬೇಕು. ಇದರಿಂದ ನಮ್ಮ ಸಂಪತ್ತುಗಳು ಬೆಳವಣಿಗೆಯಾಗುತ್ತದೆ.
ವೈಷ್ಣವ ಸಮುದಾಯಗಳಲ್ಲಿ ತುಳಸಿಯ ಮಾಲೆಯನ್ನು ಕೊರಳಿಗೆ ಧರಿಸುವುದು ಶುಭಕರ ಎಂದು ನಂಬಲಾಗಿದೆ. ಇದರಿಂದ ಈಶ್ವರನ ಶ್ರದ್ಧಾಭಕ್ತಿ ಸಮರ್ಪಣ ಭಾವನೆ ಜಾಗೃತಿ ಆಗುತ್ತದೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…
ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…