ದೀಪದ ಒಳಗೆ ಕರ್ಪುರ ಹಾಕಿ ದೀಪವನ್ನು ಹಚ್ಚಿದರೆ ನಿಮ್ಮ ಕಷ್ಟಗಳೆಲ್ಲಾ ದೂರವಾಗುತ್ತದೆ.

ಜ್ಯೋತಿಷ್ಯ

ದೀಪದ ಒಳಗೆ ಕರ್ಪುರ ಹಾಕಿ ದೀಪವನ್ನು ಹಚ್ಚಿದರೆ ನಿಮ್ಮ ಕಷ್ಟಗಳೆಲ್ಲಾ ದೂರವಾಗುತ್ತದೆ

ನಮ್ಮ ಮನೆಯಲ್ಲಿ ದೀಪವನ್ನು ಹಚ್ಚುವುದು ಸಂಪ್ರದಾಯವಾಗಿದೆ. ನಮ್ಮ ಮನೆಯಲ್ಲಿ ಯಾವುದೇ ಪೂಜೆ ಮಾಡಬೇಕಾದರೂ ದೀಪವನ್ನು ಹಚ್ಚಿಯೇ ಶುರು ಮಾಡುತ್ತೇವೆ.

ಕೆಲವರು ಕೇಳುತ್ತಾರೆ ದೀಪ ಹಚ್ಚಿಯೇ ಯಾಕೆ ಪೂಜೆ ಮಾಡಬೇಕು ಹಾಗೆಯೆ ಮಾಡಬಹುದಲ್ಲ ಎಂದು, ಆದರೆ ಈ ತರ ಮಾಡುವುದಕ್ಕೆ ಕಾರಣ ಇದೆ. ದೀಪವನ್ನು ಹಚ್ಚುವುದರಿಂದ ನಮ್ಮನ್ನು ಕತ್ತಲಿಂದ ಬೆಳಕಿನ ಕಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಅಂದರೆ ನಿಮ್ಮ ಜೀವನದ ಕಷ್ಟಗಳಿಂದ ಬಿಡುಗಡೆಗೊಳಿಸಿ ಬೆಳಕಿನ ಕಡೆ ಕರೆದುಕೊಂಡು ಹೋಗುತ್ತದೆ ಎಂಬ ಅರ್ಥವಿದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

ದೀಪವನ್ನು ನಿಮ್ಮ ಮನೆಯಲ್ಲಿ ಪ್ರತಿದಿನ ಹಚ್ಚಬೇಕು. ಆದಷ್ಟು ತುಪ್ಪದ ದೀಪವನ್ನು ಹಚ್ಚಿ. ತುಪ್ಪದ ದೀಪ ಹಚ್ಚುವುದಕ್ಕೆ ಕಷ್ಟವಾದರೆ ದೀಪದ ಎಣ್ಣೆಯಿಂದ ಕೂಡ ಹಚ್ಚಬಹುದು. ಆದರೆ ಹಬ್ಬದ ದಿನಗಳಲ್ಲಿ ತುಪ್ಪದ ದೀಪ ಹಚ್ಚುವುದು ತುಂಬಾನೇ ಒಳ್ಳೆಯದು.

ದೀಪದಲ್ಲಿ ಒಂದೇ ಒಂದು ಕರ್ಪುರವನ್ನು ಹಾಕಬೇಕಾಗುತ್ತದೆ ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ . ಹಾಗು ಸಕಾರಾತ್ಮಕ ಶಕ್ತಿ ನಿಮ್ಮ ಮನೆಯಲ್ಲಿ ಒಳಿಯಲಿದೆ . ಇದರಿಂದ ಸಾಕಷ್ಟು ಲಾಭ ಸಿಗಲಿದೆ , ಏಕೆಂದರೆ ಸಾಕಷ್ಟು ದೇವರುಗಳಿಗೆ ಕರ್ಪುರವನ್ನು ಕಂಡರೆ ಇಷ್ಟ . ಆದರಿಂದ ದೀಪದಲ್ಲಿ ಒಂದು ಕರ್ಪುರವನ್ನು ಹಾಕುವುದರಿಂದ ಸಾಕಷ್ಟು ಲಾಭವಿದೆ.

ಯಾವಾಗಲು ದೀಪ ಹಚ್ಚಬೇಕಾದರೆ ಪರೀಕ್ಷಿಸಿಕೊಳ್ಳಿ ದೀಪ ಒಡೆದಿರಬಾರದು ಹಾಗು ದೀಪ ಸ್ವಚ್ಛ ವಾಗಿದ್ದರೆ ತುಂಬಾನೇ ಒಳ್ಳೆಯದು. ದೀಪ ಹಚ್ಚಬೇಕಾದರೆ ಯಾವಾಗಲು ಜಾಸ್ತಿ ಎಣ್ಣೆಯನ್ನು ಹಾಕಬೇಕಾಗುತ್ತದೆ. ಕನಿಷ್ಠ ೨ ಗಂಟೆ ಕಾಲವಾದರು ದೀಪ ಆರಬಾರದು. ೨ ಗಂಟೆ ಒಳಗೆ ದೀಪ ಆರಿದರೆ ಅಪಶಕುನ ಎಂದು ಹೇಳಲಾಗುತ್ತದೆ. ಒಂದಕ್ಕೆ ಒಂದು ದೀಪವನ್ನು ಅಂಟಿಸಬಾರದು ಇದರಿಂದ ನಷ್ಟವಾಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

Leave a Reply

Your email address will not be published. Required fields are marked *