ಲಕ್ಷ್ಮೀದೇವಿ ಬರುವ ಮುನ್ನ ಕೊಡುವ 5 ಸಂಕೇತಗಳು.

ಜ್ಯೋತಿಷ್ಯ

ಈ ಐದು ಸಂಕೇತಗಳನ್ನು ನಿಮ್ಮ ಜೀವನದಲ್ಲಿ ನೀವು ನೋಡಿದ್ದೆ ಆದರೆ ಸಾಕ್ಷಾತ್ ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಜೀವನಕ್ಕೆ ಆಗಿದೆ ಎಂದು ತಿಳಿದುಕೊಳ್ಳಬೇಕು. ಲಕ್ಷ್ಮೀದೇವಿ ನಿಮ್ಮ ಮನೆಯ ಬಾಗಿಲನ್ನು ತಟ್ಟಲು ಬರುತ್ತಿದ್ದಾಳೆ ಎಂಬ ಸಂಕೇತಗಳು ಇದಾಗಿರುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

ಯಾವ ರೀತಿಯ ಸೂಚನೆಗಳು ಹಾಗೂ ಅವುಗಳನ್ನು ಹೇಗೆ ತಿಳಿದುಕೊಳ್ಳಬೇಕು ಎಂದು ತಿಳಿದುಕೊಳ್ಳೋಣ ಬನ್ನಿ

ನೀವು ನಿಮ್ಮ ಜೀವನದಲ್ಲಿ ತುಂಬಾ ಕಷ್ಟ ಪಡುತ್ತಿದ್ದಾರೆ ಅದಕ್ಕೆ ಲಕ್ಷ್ಮೀದೇವಿಯು ಕೆಲವೊಂದು ಸಂಕೇತಗಳನ್ನು ಮಾನವನಿಗೆ ನೀಡಿರುತ್ತಾರಳೆ.

ಬೆಳಿಗ್ಗೆ ಎದ್ದ ತಕ್ಷಣ ಬಿಳಿ ಬಣ್ಣದ, ಶ್ವೇತಬಣ್ಣದ ಪಕ್ಷಿಗಳು ಕಾಣಿಸಿಕೊಂಡಿದ್ದೇ ಆದರೆ ಸಾಕ್ಷಾತ್ ಲಕ್ಷ್ಮಿದೇವಿ ನಿಮ್ಮ ಮನೆಗೆ ಪ್ರವೇಶ ಮಾಡುತ್ತಿದ್ದಾಳೆ ಎಂಬ ಅರ್ಥವನ್ನು ಇದು ನೀಡುತ್ತದೆ.

ನೀವು ಬೆಳಿಗ್ಗೆ ಎದ್ದ ತಕ್ಷಣ ತೆಂಗಿನಕಾಯಿಯನ್ನು ನೋಡಿದ್ದೇ ಆದಲ್ಲಿ ತೊಂದರೆ ಇಲ್ಲದೆ ಆದಾಯದ ಮೂಲ ಹೆಚ್ಚುತ್ತದೆ ಎಂಬ ಅರ್ಥವನ್ನು ನೀಡುತ್ತದೆ. ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತದೆ ಎಂಬ ಸೂಚನೆಯನ್ನು ಇದು ನೀಡುತ್ತದೆ.

ಬೆಳಗ್ಗೆ ಎದ್ದ ತಕ್ಷಣ ಹುಲ್ಲನ್ನು ಮೇಯುತ್ತಿರುವ ಗೋಮಾತೆಯನ್ನು ನೋಡಿದರೆ ಸಾಕ್ಷಾತ್ ಲಕ್ಷ್ಮೀದೇವಿ ಅನುಗ್ರಹದಿಂದ ವಿಶೇಷವಾದ ರಾಜಯೋಗವನ್ನು ಪಡೆಯಬಹುದೆಂಬ ಅರ್ಥವನ್ನು ನೀಡುತ್ತದೆ.
ಇನ್ನು ಕನಸಿನಲ್ಲಿ ತಾನು ನೀಡುವ ಅದೃಷ್ಟವನ್ನು ತಾಯಿ ಲಕ್ಷ್ಮೀದೇವಿಯು ಸಂಕೇತಗಳ ಮೂಲಕ ತಿಳಿಸುತ್ತಾಳೆ. ಕೆಲವರಿಗೆ ಹಾವುಗಳು ಕನಸಿನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುತ್ತದೆ. ಹಾವು ಹೆಡೆಯನ್ನು ಬಿಚ್ಚಿದೆ ಹಾಗೂ ಯಾವುದೇ ತೊಂದರೆ ಏನೂ ಮಾಡದೆ ಹಾಗೆ ಹರಿದು ಹೋದಂತೆ ಕಂಡುಬಂದರೆ ಇದು ಯಾವುದೋ ಒಂದು ದೋಷ ನಿಮ್ಮನ್ನು ಕಾಡುತ್ತಿದೆ ಎಂದು ತಿಳಿಸುತ್ತದೆ.

ಒಂದು ವೇಳೆ ಹಾವು ನಿಮ್ಮ ಕನಸಿನಲ್ಲಿ ಹೆಡೆಯನ್ನು ಬಿಚ್ಚಿ ಅಥವಾ ನಿಮಗೆ ಕಚ್ಚಿದಂತೆ ಕನಸು ಬಿದ್ದರೆ ನಿಮಗೆ ವಿಶೇಷವಾದ ಏಳಿಗೆಯಾಗಲಿದ್ದು ಅದನ್ನು ನಿಮ್ಮ ಜೀವನದಲ್ಲಿ ನೀವು ಕಾಣುತ್ತೀರಿ. ಸಾಕ್ಷಾತ್ ಲಕ್ಷ್ಮೀದೇವಿ ಇಂದ ರಾಜಯೋಗವನ್ನು ಪಡೆದುಕೊಳ್ಳಬಹುದು ಎಂಬ ಅರ್ಥವನ್ನು ಮಾಡಿಕೊಳ್ಳಬಹುದು. ಇನ್ನು ವಿಶೇಷವಾಗಿ ಕನಸಿನಲ್ಲಿ ಶ್ವೇತಬಣ್ಣದ, ಬಿಳಿಬಣ್ಣದ ಹಾವು ಕಾಣಿಸಿಕೊಂಡರೆ ಬಂಗಾರ ಬಣ್ಣದ ಹಾವುಗಳು ಕಾಣಿಸಿಕೊಂಡರೆ ಲಕ್ಷ್ಮೀದೇವಿ ಮನೆಗೆ ಬರುತ್ತಾಳೆ ಹಾಗೂ ಸ್ಥಿರವಾಗಿ ಮನೇಲಿ ನೆಲೆಸುತ್ತಾಳೆ ಹಾಗೂ ವಿಶೇಷವಾದ ಏಳಿಗೆಯನ್ನು ನೀಡುತ್ತಾಳೆ ಎಂಬರ್ಥವನ್ನು ಮಾಡಿಕೊಳ್ಳಬೇಕಾಗುತ್ತದೆ. ನೀವೇನಾದ್ರೂ ಮುಖ್ಯವಾದ ಕೆಲಸಕ್ಕೆ ಹೋಗುತ್ತಿದ್ದರೆ ಬಲ ಭಾಗದಲ್ಲಿ ಬಿಳಿಬಣ್ಣದ ಪಕ್ಷಿಯು ಅಥವಾ ಶ್ವಾನ ಹೋಗಿದ್ದಂತೆ ಕಾಣಿಸಿಕೊಂಡಿದ್ದರೆ ಆ ದಿನ ಮಾಡುವಂತಹ ಎಲ್ಲಾ ಕಾರ್ಯಗಳಲ್ಲಿ ವಿಶೇಷವಾದ ಏಳಿಗೆಯನ್ನು ನೀವು ಪಡೆಯುತ್ತೀರಿ ಎಂಬ ಅರ್ಥವನ್ನು ನೀಡುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

Leave a Reply

Your email address will not be published. Required fields are marked *