ಮನೆಯಲ್ಲಿ ಯಾವ ಚಿತ್ರವನ್ನು ಇಡಬೇಕು ಹಾಗೂ ಯಾವುದನ್ನು ಇಡಬಾರದು ?

ಜ್ಯೋತಿಷ್ಯ

ನಾವು ಮನೆಯಲ್ಲಿ ಮಾಡುವಂತಹ ಕೆಲವೊಂದು ಸಣ್ಣ ತಪ್ಪುಗಳಿಂದಾಗಿ ನಾವು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತೇವೆ. ಹಾಗಾಗಿ ನೀವು ನಿಮ್ಮ ಮನೆಯಲ್ಲಿ ಯಾವ ಯಾವ ದೇವರ ಫೋಟೋಗಳು ನೀಡಬೇಕು ಹಾಗೂ ಯಾವ ಫೋಟೋ ಇಡಬಾರದು. ಹಾಗೆ ಇಡುವುದರಿಂದ ನಿಮ್ಮ ಮನೆಯಲ್ಲಿ ಯಾವ ರೀತಿ ತೊಂದರೆಗಳಾಗುತ್ತವೆ ಎಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

ಮೊದಲನೇದಾಗಿ ಮನೆಯಲ್ಲಿ ಕಾಲಭೈರವೇಶ್ವರನ ಫೋಟೋ
ಇಡಬಾರದು. ನಿಮಗೆ ಗೊತ್ತಿರಬಹುದು ಈ ಕಾಳಬೈರವೇಶ್ವರ ಶಿವನ ಉಗ್ರರೂಪ ಆಗಿರುವುದರಿಂದ ಈ ಒಂದು ಫೋಟೋವನ್ನುಮನೆಯಲ್ಲಿ ಇಡುವುದರಿಂದ ನಿಮ್ಮ ಮನೆಯಲ್ಲಿ ಜಗಳವಾಗುವುದು, ಹೀಗೆ ಅನೇಕ ರೀತಿಯ ತೊಂದರೆಗಳು ನಿಮ್ಮ ಮನೆಯಲ್ಲಿ ಆಗುತ್ತದೆ. ಆದ್ದರಿಂದ ಆದಷ್ಟು ನಿಮ್ಮ ಮನೆಯಲ್ಲಿ ಫೋಟೋವನ್ನು ಇಡದೆ ಇದ್ದರೆ ಒಳ್ಳೆಯದು.

ಈ ಫೋಟೋವಲ್ಲದೆ ಯಾವುದೇ ಒಂದು ಫೋಟೋವನ್ನು ಮನೆಯಲ್ಲಿ ಇಡಬೇಕಾದರೆ ಮೊದಲು ಆ ಫೋಟೋವನ್ನು ನೋಡಬೇಕು ಅದು ಶಾಂತ ರೂಪದಿಂದ ಇದೆಯಾ ದೇವರು ಎಂದು ತಿಳಿದುಕೊಳ್ಳಬೇಕು. ಉಗ್ರ ರೂಪ ತಾಳಿ ಇರುವಂತ ಫೋಟೋ ಅಥವಾ ಕೋಪದಿಂದ ಕೂಡಿರುವಂತೆ ಫೋಟೋ ಅನ್ನು ಆಯ್ಕೆ ಮಾಡಿ ಮನೆಯಲ್ಲಿ ಇಟ್ಟರೆ ಸಾಕಷ್ಟು ತೊಂದರೆಗಳು ಆಗುವುದು ನಿಶ್ಚಿತ, ಹಾಗಾಗಿ ಇದರ ಬಗ್ಗೆ ಗಮನಹರಿಸುವುದು ಒಳ್ಳೆಯದು.

ಇನ್ನೊಂದು ಫೋಟೋ ಎಂದರೆ ನಟರಾಜನ ಚಿತ್ರ ಅದು ಕೂಡ ಶಿವನು ಉಗ್ರ ರೂಪವಾಗಿದ್ದು, ನಟರಾಜನ ಚಿತ್ರವನ್ನು ನೃತ್ಯ ಶಾಲೆಯಲ್ಲಿ ನೋಡಿರುತ್ತೀರಾ, ಆದರೆ ನೃತ್ಯಶಾಲೆಯಲ್ಲಿ ಇದ್ದರೆ ಒಳ್ಳೆಯದು ಏಕೆಂದರೆ ನೃತ್ಯಕ್ಕೆ ತುಂಬಾ ಖ್ಯಾತಿ ಅಂತಾನೆ ಹೇಳಬಹುದು. ಆದರೆ ಇದೇ ನಟರಾಜನ ಫೋಟೋವನ್ನು ಮನೆಯಲ್ಲಿ ಇಟ್ಟರೆ ನೀವು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ನಟರಾಜ ಚಿತ್ರವನ್ನು ಮನೆಯಲ್ಲಿ ಇಡುವುದನ್ನು ತಪ್ಪಿಸುವುದು ತುಂಬಾ ಒಳ್ಳೆಯದು. ಇಲ್ಲವಾದರೆ ಇದರಿಂದಲೂ ಕೂಡ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ಇನ್ನು ಕೊನೆಯದಾಗಿ ನವಗ್ರಹದಲ್ಲಿ ಇರುವ ಯಾವುದೇ ದೇವರ ಫೋಟೋವನ್ನು ಮನೆಯಲ್ಲಿ ಇಡಬಾರದು ಏಕೆಂದರೆ ಇದರಿಂದ ಕೂಡ ನಿಮಗೆ ಸಾಕಷ್ಟು ತೊಂದರೆಯಾಗುತ್ತದೆ. ಅದರಲ್ಲೂ ವಿಶೇಷವಾಗಿ ಶನಿ ಫೋಟೋವನ್ನು ಇಡಲೇಬಾರದು. ಆದ್ದರಿಂದ ಇದನ್ನು ಮನೆಯಲ್ಲಿಇಡದೆ ಇರುವುದೇ ಒಳ್ಳೆಯದು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

Leave a Reply

Your email address will not be published. Required fields are marked *