ಮಾಟ_ಮಂತ್ರ ಆಗಿದೆ ಎಂದು ಹೇಗೆ ತಿಳಿದುಕೊಳ್ಳುವುದು?

ಉಪಯುಕ್ತ ಮಾಹಿತಿ

ಮಾಟ ಮಂತ್ರ ಆಗಿದೆ ಎಂದು ಹೇಗೆ ತಿಳಿದುಕೊಳ್ಳುವುದು?

ಕೆಲವೊಂದು ಸಲ ನಾವು ಯಾವುದೇ ವಿಷಯಕ್ಕೆ ಅಥವಾ ಯಾವುದೇ ಕೆಲಸಕ್ಕೆ ಕೈ ಹಾಕಿದರೆ ಅದು ಆಗುತ್ತಿರುವುದಿಲ್ಲ ಹಾಗೂ ಇದ್ದಕ್ಕಿದ್ದ ಹಾಗೆ ಮನೆಯ ಸದಸ್ಯರೊಂದಿಗೆ ಜಗಳವಾಗುವುದು ಇಂಥ ಸಾಕಷ್ಟು ವಿಚಾರಗಳು ಮನೆಯಲ್ಲಿ ನಡೆಯುತ್ತಿರುತ್ತದೆ ಎಂದು ಹೇಳಬಹುದು.ಆದರೆ ಇದು ಪದೇಪದೇ ಆಗುತ್ತಿದ್ದರೆ ಇದರ ಅರ್ಥ ಯಾರೋ ನಿಮ್ಮ ಮನೆಗೆ ಮಾಟ-ಮಂತ್ರ ಮಾಡಿರಬಹುದೆಂದು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನ ವಶ, ಜನ ವಶ, ಶತ್ರು ನಾಶ, ಸ್ತ್ರೀ– ಪುರುಷ ವಶೀ ಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

ನಿಮ್ಮ ಮನೆಯ ಸದಸ್ಯರ ಮೇಲೆ ಅಥವಾ ನಿಮ್ಮ ಮನೆಗೆ ಮಾಟ ಮಂತ್ರ ಆಗಿದೆ ಎಂದು ತಿಳಿದುಕೊಳ್ಳಬೇಕು ಎಂದರೆ ನಿಮ್ಮ ಮನೆ ಹತ್ತಿರ ಆಗುವ ಕೆಲವು ಲಕ್ಷಣಗಳು ಅಥವಾ ನಿಮ್ಮ ಮನೆಯಲ್ಲಿ ಬದಲಾಗಿ ಇರುವಂತಹ ಕೆಲವು ವಿಚಾರಗಳು ತಿಳಿದುಕೊಂಡು ನಿಮ್ಮ ಮನೆಗೆ ಮಾಟ-ಮಂತ್ರ ಆಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಬಹುದು.

ನಿಮ್ಮ ಮನೆ ಹತ್ತಿರ ಏನಾದರೂ ನಿಂಬೆಹಣ್ಣು, ಕುಂಕುಮ, ಕುಂಬಳಕಾಯಿ ಇವೆಲ್ಲ ಒಟ್ಟಿಗೆ ಕಾಣಿಸಿಕೊಂಡರೆ ಖಂಡಿತವಾಗಿ ಹೇಳಬಹುದು ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ ಎಂದು. ಎರಡನೆಯದಾಗಿ ನಿಮ್ಮ ಮನೆಯ ಸದಸ್ಯರು ಇದ್ದಕ್ಕಿದ್ದ ಹಾಗೆ ಜಗಳ ಮಾಡುತ್ತಿದ್ದಾರೆ ಎಂದರೆ ಹಾಗೂ ಹಿಂದೆ ಎಂದು ಇತರ ಜಗಳ ಮಾಡುತ್ತಿರಲಿಲ್ಲ ಹಾಗಾಗಿ ಇದು ಒಂದು ಮಾಟ-ಮಂತ್ರಕ್ಕೆ ಕಾರಣ ಎಂದು ತಿಳಿದುಕೊಳ್ಳಬಹುದು. ಮೂರನೇದಾಗಿ ಅಮಾವಾಸ್ಯೆಯ ಅಥವಾ ಹುಣ್ಣಿಮೆಯ ಸಮಯದಲ್ಲಿ ಏನಾದರೂ ಚಿಕ್ಕ ಚಿಕ್ಕ ವಿಷಯಕ್ಕೂ ಜಗಳವಾಗುತ್ತಿರುವುದು, ವ್ಯಾಪಾರ-ವ್ಯವಹಾರಗಳಲ್ಲಿ ಏನಾದರೂ ತೊಂದರೆಯಾಗುತ್ತಿರುವುದು ಯಾರನ್ನು ನಂಬಬೇಕು ಅವರನ್ನು ನಂಬುವುದಿಲ್ಲ. ಈ ತರಹದ ಸೂಚನೆಯೂ ಕೂಡ ಮಾಟ ಮಂತ್ರವಾಗಿದೆ ಎಂಬುದನ್ನು ಸೂಚಿಸುತ್ತದೆ.

ಇದಕ್ಕೆ ಪರಿಹಾರವೆಂದರೆ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಗಣೇಶನ ವಿಗ್ರಹದ ಕೆಳಗಡೆ ಕಲ್ಲುಉಪ್ಪು ಹಾಕಿ ಅದರ ಮೇಲೆ ಗಣೇಶನ ವಿಗ್ರಹವನ್ನು ಇಡಬೇಕು ಇದರಿಂದ ತುಂಬಾ ಒಳ್ಳೆಯದಾಗುತ್ತದೆ.

ಮಾಟ ಮಂತ್ರ ಆಗಿದೆ ಎಂದ ತಕ್ಷಣ ಜನ ತುಂಬಾ ಗಾಬರಿ ಗೊಳ್ಳುತ್ತಾರೆ, ಆ ರೀತಿ ಎಂದು ಹೆದರಿ ಕೊಳ್ಳಬಾರದು, ನೀವು ದೈರ್ಯದಿಂದ ಇದ್ದರೆ ಯಾವುದು ನಿಮಗೆ ತೊಂದರೆ ಕೊಡಲು ಸಾಧ್ಯವಾಗುವುದಿಲ್ಲ. ನೀವು ನಿಮ್ಮ ಮನಸ್ಥಿತಿಯನ್ನು ಸರಿಯಾಗಿ ಇಟ್ಟುಕೊಂಡರೆ ಮಾಟ-ಮಂತ್ರ ಮಾಡಿದರೂ ಸಹ ಏನು ಆಗುವುದಿಲ್ಲ . ಮಾಟ ಮಂತ್ರ ಮಾಡಿಸಿದು ನಿಮಗೆ ತಿಳಿದಾಗ ನೀವು ಯಾವುದೇ ಕಾರಣಕ್ಕೂ ಬೇರೆಯವರ ಮನೆಯಲ್ಲಿ ಊಟೋಪಚಾರವನ್ನು ಮಾಡಬಾರದು. ಮನೆಯಲ್ಲಿ ನಾಯಿ ಹಾಗೂ ಬೆಕ್ಕನ್ನು ಸಾಕಬಹುದು ಏಕೆಂದರೆ ಮಾಟ ಮಂತ್ರ ಆಗಿದೆ ಎಂದಾಗ ಅದರ ಪರಿಣಾಮ ಬೆಕ್ಕಿಗೆ, ನಾಯಿಗೆ ಹೋಗುವ ಸಾಧ್ಯತೆ ಇರುತ್ತದೆ. ಮನೆಗೆ ಮಾಟ-ಮಂತ್ರ ಮಾಡಿದರೆ ಎಂದು ತಿಳಿದರೆ ನೀವು ಮನೆಯನ್ನು ಒರೆಸಲು ನೀರಿಗೆ ಸ್ವಲ್ಪ ಕಲ್ಲುಪ್ಪನ್ನು ಬೆರೆಸಿ ಅನಂತರ ಒರಸಿದರೆ ಒಳ್ಳೆಯದು. ಇದರಿಂದ ಮನೆಯಲ್ಲಿರುವ ದುಷ್ಟಶಕ್ತಿಗಳು ಆಚೆ ಹೋಗುತ್ತದೆ ಎಂದು ಹೇಳಲಾಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನ ವಶ, ಶತ್ರು ನಾಶ, ಸ್ತ್ರೀ– ಪುರುಷ ವಶೀಕ ರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

Leave a Reply

Your email address will not be published. Required fields are marked *