Kannada Astrology

ಹೆಂಡತಿಯೊಂದಿಗೆ ಗಂಡನು ಯಾವ ರೀತಿ ಇದ್ದರೆ ಜೀವನದಲ್ಲಿ ಯಾವಾಗಲೂ ಸುಖಮಯವಾಗಿರುತ್ತಾನೆ ಗೊತ್ತೇ ನಿಮಗೆ ?

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಗಂಡ-ಹೆಂಡತಿ ನಡುವೆ ಇರುವ ಸಂಬಂಧ ಅತಿ ಶ್ರೇಷ್ಠವಾದ ಸಂಬಂಧ ಎಂದು ಎಲ್ಲರಿಗೂ ತಿಳಿದಿರುವ ವಿಷಯ, ಹಾಗಾಗಿ ಈ ಸಂಬಂಧವನ್ನು ನಾವು ಯಾವ ರೀತಿ ಸಮತೋಲನದಿಂದ ನಡೆಸಿಕೊಂಡು ಹೋಗುತ್ತೇವೋ ಹಾಗೆ ನಮ್ಮ ಜೀವನವು ಸುಖಕರವಾಗಿರುತ್ತದೆ ಎಂದರೆ ತಪ್ಪಾಗಲಾರದು. ಹಾಗಾದರೆ ಗಂಡಸರು ಹೆಂಡತಿಯ ಜೊತೆ ಯಾವ ರೀತಿ ನಡೆದುಕೊಂಡರೆ ಜೀವನವು ಸುಖಮಯವಾಗಿರುತ್ತದೆ ಹಾಗೂ ಲಾಭದಾಯಕವಾಗಿರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಹಿಂದೂ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳನ್ನು ಲಕ್ಷ್ಮೀದೇವಿ ಎಂದು ಕರೆಯಲಾಗುತ್ತದೆ, ಗಂಡ ಹೆಂಡತಿ ಎಂಬ ವಿಷಯ ಬಂದಾಗ ಗಂಡನು ಹೆಂಡತಿಗೆ ಎಷ್ಟು ಸಾಧ್ಯವೋ ಅಷ್ಟು ಪ್ರೀತಿಯನ್ನು ಕೊಡಬೇಕು ಹಾಗೂ ಚೆನ್ನಾಗಿ ನೋಡಿಕೊಳ್ಳಬೇಕು, ಮನೆಯಲ್ಲಿ ಹೆಣ್ಣುಮಕ್ಕಳು ಅಥವಾ ಹೆಂಡತಿ ಚೆನ್ನಾಗಿದ್ದರೆ ಇಡೀ ಮನೆಯು ಚೆನ್ನಾಗಿರುತ್ತದೆ.

ಮನೆಯಲ್ಲಿರುವ ಹೆಣ್ಣು ಮಕ್ಕಳು ಸಕಾರಾತ್ಮಕವಾಗಿದ್ದರೆ ನಮ್ಮ ಜೀವನವೂ ಸಹ ಅಭಿವೃದ್ಧಿಯನ್ನು ಕಾಣುತ್ತದೆ ಹಾಗು ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ.

ರಾತ್ರಿ ವೇಳೆಯಲ್ಲಿ ಹೆಂಡತಿ ಜೊತೆ ಮಾತನಾಡುವ ಯಾವುದೇ ವಿಷವನ್ನು ಹಾಗೂ ನೀವು ಮಾಡುವ ಮತ್ಯಾವುದೇ ಕೆಲಸವನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬಾರದು. ಒಂದು ವೇಳೆ ರಾತ್ರಿ ವೇಳೆ ಕೋಣೆಯಲ್ಲಿ ನಡೆದ ಘಟನೆಯನ್ನು ಸ್ನೇಹಿತರೊಂದಿಗೆ ಹಂಚಿಕೊಂಡರೆ ಸಾಕಷ್ಟು ತೊಂದರೆಗಳನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಹಾಗು ಪಾಪವನ್ನು ಮಾಡಿದಂತೆ ಆಗುತ್ತದೆ.