Your cart is currently empty!
ಹಳೆಯದಾದ ಬಟ್ಟೆಯಿಂದ ಯಾವ ರೀತಿ ಸಂಕಷ್ಟಗಳನ್ನು ದೂರ ಮಾಡಿಕೊಂಡು ಆರ್ಥಿಕವಾಗಿ ಏಳಿಗೆಯನ್ನು ಕಾಣಬಹುದು ಗೊತ್ತೇ ?
ಸಾಮಾನ್ಯವಾಗಿ ಕೆಲವೊಂದು ಬಾರಿ ನಾವು ಕಷ್ಟಪಟ್ಟು ಅಥವಾ ಶ್ರಮಪಟ್ಟು ದುಡಿದರೂ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಈ ಕಷ್ಟದ ಸಮಯವನ್ನು ನಮ್ಮ ಜೀವನದಲ್ಲಿ ಕೆಟ್ಟ ಸಮಯ ಎಂದುಕೊಳ್ಳಬೇಕು.
ದ್ವಾರಕನಾಥ್ ಶಾಸ್ತ್ರೀ 9900202707 ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಆದರೆ ಎಲ್ಲಾ ಕಷ್ಟಗಳಿಗೂ ಪರಿಹಾರ ಎಂಬುದು ಇದ್ದೇ ಇರುತ್ತದೆ. ಆ ಪರಿಹಾರವನ್ನು ಹುಡುಕಿಕೊಂಡು ಹೋದರೆ ಬಹಳ ಬೇಗ ಕಷ್ಟಗಳಿಂದ ದೂರವಾಗಬಹುದು. ಹಾಗಾದರೆ ಕಷ್ಟಗಳಿಂದ ದೂರವಾಗಲು ಯಾವ ಉಪಾಯವನ್ನು ಮಾಡಬೇಕು ಹಾಗೂ ಹೇಗೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ನಮ್ಮ ಜೀವನದಲ್ಲಿ ಏನಾದರೂ ಒಳ್ಳೆಯದು ಆಗಬೇಕೆಂದರೆ ಲಕ್ಷ್ಮೀದೇವಿಯ ಕೃಪೆಯು ಇರಲೇಬೇಕು. ಮೊದಲಿಗೆ ನಿಮ್ಮ ಹತ್ತಿರ ಇರುವ ಹಳೆಯದಾದ ಬಟ್ಟೆಯನ್ನು ತೆಗೆದುಕೊಳ್ಳಬೇಕು. ಹಳೆಯದಾದ ಬಟ್ಟೆ ಎಂದರೆ ನೀವು ಉಪಯೋಗಿಸದೆ ಇರುವ ಹಾಗೂ ಎಲ್ಲೂ ಹರಿಯದೆ ಇರುವ ಬಟ್ಟೆಯನ್ನು ತೆಗೆದುಕೊಳ್ಳಬೇಕು.
ಇದಾದ ಬಳಿಕ ಸಾಮಾನ್ಯವಾಗಿ ಪ್ರತಿನಿತ್ಯ ಯಾವ ರೀತಿ ದೇವರಕೋಣೆಯಲ್ಲಿ ದೀಪವನ್ನು ಹಚ್ಚುತ್ತಿರೋ ಆ ರೀತಿ ಸ್ನಾನವನ್ನು ಮಾಡಿಕೊಂಡು ದೀಪವನ್ನು ಹಚ್ಚಬೇಕು ದೀಪವನ್ನು ಹಚ್ಚಿದ ನಂತರ ದೇವರ ಕೋಣೆಯಲ್ಲಿ ಬಟ್ಟೆಯನ್ನು ಹಿಡಿದುಕೊಂಡು ಸಂಕಲ್ಪವನ್ನು ಮಾಡಬೇಕು.
ಯಾವ ಪ್ರಕಾರವಾಗಿ ಸಂಕಲ್ಪ ಮಾಡಬೇಕೆಂದರೆ ಇಲ್ಲಿಯವರೆಗೂ ಯಾವ ರೀತಿ ಕಷ್ಟಗಳನ್ನು ಅನುಭವಿಸಿದ್ದೇನೋ ಆ ಕಷ್ಟಗಳನ್ನು ಈ ಬಟ್ಟೆಯಲ್ಲಿ ಸೇರಿಸುತ್ತಿದ್ದೇನೆ. ಈ ಬಟ್ಟೆ ಯಾವ ರೀತಿ ಬೆಂಕಿಯಲ್ಲಿ ನಾಶವಾಗುತ್ತದೆಯೋ ಅದೇ ರೀತಿ ನನ್ನ ಕಷ್ಟಗಳು ನಾಶವಾಗುವಂತೆ ಮಾಡಬೇಕು ಎಂದು ಕೋರಿಕೊಳ್ಳಬೇಕು.
ಈ ರೀತಿಯಾಗಿ ದೇವರ ಮುಂದೆ ಕೋರಿಕೊಂಡ ನಂತರ ರಾತ್ರಿ 11:00 ಘಂಟೆ ನಂತರ ಯಾರು ಓಡಾಡದೆ ಇರುವ ಜಾಗದಲ್ಲಿ ಹೋಗಿ ಬಟ್ಟೆಯನ್ನು ಬೆಂಕಿಯಿಂದ ಸುಟ್ಟು ಹಾಕಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಕಷ್ಟಗಳು ದೂರವಾಗಿ ಸುಖ, ಸಂಪತ್ತು ಎಂಬುದು ಲಭಿಸುತ್ತದೆ.