Your cart is currently empty!
ಹಣ ತಾನಾಗಿಯೇ ಹುಡುಕಿಕೊಂಡು ಬರಬೇಕೆಂದರೆ ಈ ಸಣ್ಣ ಉಪಾಯವನ್ನು ಮಾಡಿ
ಪ್ರತಿಯೊಬ್ಬರಲ್ಲೂ ಶ್ರೀಮಂತರಾಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ಒಂದು ವೇಳೆ ವ್ಯಕ್ತಿಯ ಬಳಿ ಹಣ ಇಲ್ಲ ಎಂದರೆ ಯಾರು ಕೂಡ ಹತ್ತಿರವೂ ಸುಳಿಯುವುದಿಲ್ಲ. ಒಂದು ವೇಳೆ ಹಣವನ್ನು ವೃದ್ಧಿಸಿಕೊಳ್ಳಬೇಕು ಎಂದರೆ ಕರ್ಮಫಲದ ಜೊತೆಗೆ ಅದೃಷ್ಟವು ಕೂಡ ಮುಖ್ಯವಾಗಿರುತ್ತದೆ. ಹಾಗಾದರೆ ಹಣ ತಾನಾಗೆ ಹುಡುಕಿಕೊಂಡು ಬರಬೇಕೆಂದರೆ ಏನು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಸಾಕಷ್ಟು ಜನರು ಹಣವನ್ನು ಸಂಪಾದನೆ ಮಾಡಲು ತುಂಬಾ ಕಷ್ಟ ಪಡುತ್ತಾರೆ, ಆದರೆ ಅವರ ಕಷ್ಟಕ್ಕೆ ತಕ್ಕಂತೆ ಫಲ ದೊರೆಯುವುದಿಲ್ಲ, ಹಿಂದಿನ ಕಾಲದ ದೌರ್ಭಾಗ್ಯ ಈಗ ಅವರಿಗೆ ಕಾಡುತ್ತಿರುತ್ತದೆ. ಹಾಗಾಗಿ ಭಾನುವಾರದ ದಿನ ಒಂದು ಮಣ್ಣಿನ ಮಡಿಕೆಯಲ್ಲಿ ನೀರನ್ನು ತುಂಬಿ ಸಾಸಿವೆ ಗಿಡದ ಎಲೆಯನ್ನು ಹಾಕಿ ಈ ಒಂದು ಮಂತ್ರವನ್ನು ಹೇಳುತ್ತಾ ಅವುಗಳನ್ನು ಅಭಿಮಂತ್ರ ಗೊಳಿಸಬೇಕು.
ಓಂ ಸೂರ್ಯಾಯ ನಮಃ
ಈ ಮೇಲಿನ ಮಂತ್ರವನ್ನು ಹೇಳಿದ ನಂತರ ಮಡಕೆಯಲ್ಲಿ ಇಟ್ಟಿದ್ದ ನೀರಿನಿಂದ ಸ್ನಾನವನ್ನು ಮಾಡಬೇಕು. ಈ ನೀರಿನಿಂದ ಸ್ನಾನವನ್ನು ಮಾಡಿದ ನಂತರ ನಿಮ್ಮ ದೇಹದಲ್ಲಿ ಹಾಗೂ ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಶಕ್ತಿಗಳ ಸಂಚಾರ ಶುರುವಾಗುತ್ತದೆ, ಆಗ ನೀವು ಹೇಳುವ ಪ್ರತಿಯೊಂದು ಮಾತನ್ನು ಸಹ ಎಲ್ಲರೂ ಕೇಳುತ್ತಾರೆ. ಇದರ ಜೊತೆಗೆ ಧನ ಸಂಪತ್ತಿನ ಎಲ್ಲಾ ಮಾರ್ಗವು ನಿಮಗೆ ಗೋಚರಿಸಲು ಪ್ರಾರಂಭವಾಗುತ್ತದೆ.
ಎರಡನೇ ಉಪಾಯ, ಯಾವುದಾದರೂ ಕೀಲಿಕೈ ಅಂಗಡಿಗೆ ಹೋಗಿ ಕೀಲಿಕೈಯನ್ನು ತೆಗೆದುಕೊಂಡು ಬರಬೇಕು, ನೀವು ತೆಗೆದುಕೊಂಡು ಬಂದ ಕೀಲಿಕೈಯನ್ನು ಯಾವುದೇ ಕಾರಣಕ್ಕೂ ಅಂಗಡಿಯವನ ಕೈಯಲ್ಲಿ ಕೀಲಿಕೈಯನ್ನು ತೆಗಿಸಬಾರದು ಹಾಗು ಅದು ಮುಚ್ಚಿದಂತೆ ಇರಬೇಕು. ಮನೆಗೆ ತೆಗೆದುಕೊಂಡು ಬಂದ ನಂತರ ಯಾವುದಾದರೂ ಒಂದು ಪೆಟ್ಟಿಗೆಯಲ್ಲಿ ಹಾಕಿ ಮುಚ್ಚಿಡಬೇಕು.
ಒಂದು ಶುಕ್ರವಾರದ ದಿನ ಪೆಟ್ಟಿಗೆಯಲ್ಲಿದ್ದ ಕೀಲಿಕೈಯನ್ನು ತೆಗೆದುಕೊಂಡು ನೀವು ಮಲಗುವ ಕೋಣೆಯ ಅಕ್ಕಪಕ್ಕದಲ್ಲಿ ಇಟ್ಟುಕೊಂಡು ಮಲಗಬೇಕು. ಶನಿವಾರದ ದಿನ ಸ್ನಾನವನ್ನು ಮಾಡಿದ ನಂತರ ಕೀಲಿಕೈಯನ್ನು ತೆಗೆದುಕೊಂಡು ಯಾವುದಾದರೂ ದೇವಸ್ಥಾನಕ್ಕೆ ಹೋಗಿ ಕೊಡಬೇಕು. ಒಂದು ವೇಳೆ ಆ ಕೀಲಿ ಕೈಯನ್ನು ಯಾರಾದರೂ ತೆಗೆದರೆ ನಿಮ್ಮ ಅದೃಷ್ಟದ ಬಾಗಿಲು ತೆಗೆಯಿತು ಎಂಬುದನ್ನು ಅರ್ಥಮಾಡಿಕೊಳ್ಳಬೇಕು.