Home / ಜ್ಯೋತಿಷ್ಯ / ಸೀತಾಫಲ ಹಣ್ಣಿನಿಂದ ಯಾವ ರೀತಿ ವ್ಯಕ್ತಿಯು ಶ್ರೀಮಂತನಾಗಬಹುದು ಗೊತ್ತೇ ನಿಮಗೆ ?

ಸೀತಾಫಲ ಹಣ್ಣಿನಿಂದ ಯಾವ ರೀತಿ ವ್ಯಕ್ತಿಯು ಶ್ರೀಮಂತನಾಗಬಹುದು ಗೊತ್ತೇ ನಿಮಗೆ ?

ಸೀತಾಫಲ ಹಣ್ಣಿಗೆ ಸೀತಾಫಲ ಎಂಬ ಹೆಸರು ಬರಲು ತಾಯಿ ಸೀತಾದೇವಿ ಕಾರಣ ಎಂಬ ಮಾಹಿತಿ ಇದೆ, ಈ ಸಸ್ಯದಲ್ಲಿ ತಾಯಿ ಸೀತಾಮಾತೆಯ ಗುಣವಿರುವ ಕಾರಣ ಕೋತಿಗಳು ಈ ಹಣ್ಣನ್ನು ತಿನ್ನುವುದಿಲ್ಲ ಹಾಗೂ ಈ ಸಸ್ಯದ ಮೇಲೆ ಹತ್ತಿ ಕುಳಿತುಕೊಳ್ಳುವುದು ಇಲ್ಲ.

ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.

ಸೀತಾಫಲ ಸಸ್ಯವು ತಾಯಿ ಲಕ್ಷ್ಮೀ ದೇವಿಯ ಸ್ವರೂಪ ವಾಗಿರುವ ಕಾರಣ ಈ ಗಿಡದ ಬಳಿ ಧನ ಸಂಪತ್ತಿನ ಬೇಡಿಕೆಯನ್ನು ಇಡಬಹುದು. ಒಂದು ವೇಳೆ ಸೀತಾಪಲ ಸಸ್ಯವು ತಾನಾಗಿಯೇ ಹುಟ್ಟಿಕೊಂಡಿದ್ದರೆ ಅಥವಾ 10 ವರ್ಷದ ಹಳೆಯ ಸಸ್ಯವಾಗಿದ್ದರೆ ವೃಕ್ಷದ ಕೆಳಗೆ ನಿಧಿಗಳು ಅಡಗಿರುವ ಸೂಚನೆಯೂ ದೊರೆಯುತ್ತದೆ. ಹೀಗೆಂದರೆ ಈ ಸಸ್ಯದ ಬುಡದ ಕೆಳಗೆ ನಿಧಿಗಳು ಅಡಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಒಂದು ವೇಳೆ ನಿರಂತರವಾಗಿ 5 ಶುಕ್ರವಾರಗಳ ಕಾಲ ತಾಯಿ ಲಕ್ಷ್ಮಿ ದೇವಿಗೆ ಈ ಹಣ್ಣನ್ನು ಅಥವಾ ಕಾಯನ್ನು ಅರ್ಪಿಸುತ್ತಾ ಬಂದರೆ ತಾಯಿ ಲಕ್ಷ್ಮೀದೇವಿ ಬೇಗನೆ ನಿಮಗೆ ಒಲಿಯುತ್ತಾಳೆ. ಆದ್ದರಿಂದ ತಾಯಿ ಲಕ್ಷ್ಮೀದೇವಿಗೆ ನಿರಂತರವಾಗಿ 5 ಶುಕ್ರವಾರಗಳ ಕಾಲ ಸೀತಾಫಲ ಹಣ್ಣು ಅಥವಾ ಸೀತಾಫಲ ಕಾಯಿಯನ್ನು ನೀಡಿದರೆ ನಿಮ್ಮ ಎಲ್ಲಾ ಇಚ್ಛೆಗಳನ್ನು ಕೋರಿಕೆಗಳನ್ನು ನೆರವೇರಿಸುತ್ತಾರೆ.

ಅದೇ ರೀತಿ ನಿಮ್ಮ ಕೋರಿಕೆ ನೆರವೇರಬೇಕು ಎಂದರೆ ಸೋಮವಾರದ ದಿನ ಅಥವಾ ಶುಕ್ರವಾರದ ದಿನ ಈ ಸಸ್ಯಕ್ಕೆ ಹಸಿರು ಬಳೆಗಳನ್ನು ಅಥವಾ ಹಸಿರು ಬಟ್ಟೆಯನ್ನು ಕಟ್ಟಬೇಕು. ಈ ರೀತಿ ಮಾಡುವುದರಿಂದ ನಿನ್ನ ಮನಸ್ಸಿನಲ್ಲಿರುವ ಎಲ್ಲಾ ಇಚ್ಚೆಗಳು, ಕೋರಿಕೆಗಳು ನೆರವೇರುತ್ತದೆ.

ಭೋಜಪತ್ರ ಎಲೆಯ ಮೇಲೆ ಸೀತಾಫಲ ಹಣ್ಣಿನ ಎಲೆಯ ರಸಸದಿಂದ ಶ್ರೀ ಎಂದು ಬರೆದುಕೊಂಡು ನಿಮ್ಮ ಬಳಿ ಇಟ್ಟುಕೊಂಡರೆ ಯಾವತ್ತಿಗೂ ಧನ ಸಂಪತ್ತಿನ ಕೊರತೆ ಉಂಟಾಗುವುದಿಲ್ಲ.

ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.

Leave a Reply

Your email address will not be published. Required fields are marked *