Kannada Astrology

ಸಕಲ ಸಂಕಷ್ಟಗಳಿಗೂ ಹಾಗೂ ಇಷ್ಟಾರ್ಥಗಳಿಗೂ ಸೂಕ್ತ ಪರಿಹಾರ ಈ ಒಂದು ಅದೃಷ್ಟದ ಸಂಖ್ಯೆ.

ಈ ಅದೃಷ್ಟದ ಸಂಖ್ಯೆಯಿಂದ ಉದ್ಯೋಗ ಸಮಸ್ಯೆ, ವ್ಯಾಪಾರದಲ್ಲಿ ಲಾಭ, ಸಾಲಬಾಧೆ ಸಮಸ್ಯೆ, ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ. ಈ ಅದೃಷ್ಟದ ಸಂಖ್ಯೆಯನ್ನು 21 ಬಾರಿ ಹೇಳಿಕೊಂಡು ನಂತರ ಒಂದು ಬಿಳಿ ಹಾಳೆಯ ಮೇಲೆ ಬರೆದು ಜೇಬಿನಲ್ಲಿ ಅಥವಾ ಪರ್ಸ್ ಅಲ್ಲಿ ಇಟ್ಟುಕೊಳ್ಳಬೇಕು. ಈ ರೀತಿಯಾಗಿ 21 ಬಾರಿ ಹೇಳಿಕೊಂಡು ಅದೃಷ್ಟದ ಸಂಖ್ಯೆಯನ್ನು ಬರೆದಿಟ್ಟು ಕೊಳ್ಳುವುದರಿಂದ ನಿಮ್ಮ ಎಲ್ಲಾ ಕೋರಿಕೆಯು ಇಡೇರುತ್ತದೆ. ಈ ಕೆಲಸವನ್ನು ಮಾಡಲು ಯಾವುದೇ ನಿರ್ದಿಷ್ಟವಾದ ಸಮಯದ ಅವಶ್ಯಕತೆ ಇರುವುದಿಲ್ಲ ಹಾಗೂ ಯಾವುದೇ ಸಮಯದಲ್ಲಾದರೂ ಸರಿ ನಿಮ್ಮ ಕೋರಿಕೆಯನ್ನು ಹೇಳಿಕೊಂಡು ಬಿಳಿ ಹಾಳೆಯ ಮೇಲೆ ಬರೆಯಬೇಕು. ಈ ಅದೃಷ್ಟದ ಸಂಖ್ಯೆಯನ್ನು ಪುರುಷರಾಗಲಿ ಅಥವಾ ಸ್ತ್ರೀಯರಾಗಲಿ ಯಾರು ಬೇಕಾದರೂ ಬರೆಯಬಹುದು ಹಾಗೂ ಕೋರಿಕೆಯನ್ನು ಇಡೇರಿಸಿಕೊಳ್ಳಬಹುದು. ಹಾಗಾದರೆ ಆ ಅದೃಷ್ಟದ ಸಂಖ್ಯೆ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.

ಅದೃಷ್ಟದ ಸಂಖ್ಯೆ 318798801.ಈ ಅದೃಷ್ಟದ ಸಂಖ್ಯೆಯನ್ನು ಬರೆದ ನಂತರ ಅದೃಷ್ಟ ಸಂಖ್ಯೆಯನ್ನು ಬರೆದಿರುವ ಬಿಳಿ ಹಾಳೆಯನ್ನು ಬಲದ ಕೈಯಿಯ ಮೇಲೆ ಇಟ್ಟುಕೊಂಡು ಅದರ ಕೆಳಗೆ ಎಡ ಕೈಯಿಯನ್ನು ಇಟ್ಟುಕೊಳ್ಳಬೇಕು. ಬಲಗೈ ಮೇಲೆ ಇರುವ ಬಿಳಿ ಹಳೆಯ ಮೇಲೆ ಬರೆದಿರುವ ಅದೃಷ್ಟದ ಸಂಖ್ಯೆಯನ್ನು 21 ಬಾರಿ ಹೇಳಬೇಕು. 21 ಬಾರಿ ಈ ಸಂಖ್ಯೆಯನ್ನು ಹೇಳಿದ ನಂತರ ಸಂಖ್ಯೆಯನ್ನು ಬರೆದಿರುವ ಬಿಳಿ ಹಾಳೆಯನ್ನು ಜೇಬಿನಲ್ಲಿ ಅಥವಾ ಬೀರುವಿನಲ್ಲಿ ಅಥವಾ ಕಬೋರ್ಡ್ ಅಲ್ಲಿ ಅಥವಾ ಪರ್ಸ್ ಅಥವಾ ವ್ಯಾನಿಟಿ ಬ್ಯಾಗ್ ಅಲ್ಲೂ ಸಹ ಇಟ್ಟುಕೊಳ್ಳಬಹುದು. ನಂತರ ಮುಂಜಾನೆ ಎದ್ದು ಸ್ನಾನ ಮಾಡಿದ ನಂತರ ಮತ್ತೆ 21 ಬಾರಿ ಈ ಸಂಖ್ಯೆಯನ್ನು ಹೇಳಿಕೊಳ್ಳಬೇಕು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ನಿಮ್ಮ ಸಮಸ್ಯೆಯು ನಿವಾರಣೆಯಾದ ನಂತರ ಅಥವಾ ಕೋರಿಕೆಯು ಈಡೇರಿದ ನಂತರ ಯಾರು ಓಡಾಡದ ಸ್ಥಳದಲ್ಲಿ ಗುಂಡಿಯನ್ನು ತೆಗೆದು ಅದೃಷ್ಟ ಸಂಖ್ಯೆಯನ್ನು ಬರೆದಿರುವ ಬಿಳಿ ಹಾಳೆಯನ್ನು ಗುಂಡಿಯೊಳಗೆ ಹಾಕಿ ಮಣ್ಣಿನಿಂದ ಮುಚ್ಚಬೇಕು. ಈ ಚಿಕ್ಕ ಕೆಲಸವನ್ನು ನಂಬಿಕೆ ಇಟ್ಟು ಮಾಡಿದರೆ ನಿಮಗಿರುವ ಸಾಲಬಾಧೆ, ಉದ್ಯೋಗ ಸಮಸ್ಯೆ,ವ್ಯಾಪಾರದಲ್ಲಿ ನಷ್ಟ ಹಾಗೂ ಸಕಲ ಕಷ್ಟಗಳು ನಿವಾರಣೆಯಾಗಿ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂದರೆ ತಪ್ಪಾಗಲಾರದು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.