Your cart is currently empty!
ಶುಂಠಿಯಿಂದ ಯಾವ ರೀತಿ ದೌರ್ಭಾಗ್ಯವನ್ನು ದೂರ ಮಾಡಿಕೊಳ್ಳಬಹುದು ಗೊತ್ತೇ ನಿಮಗೆ ?
ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಸಮಸ್ಯೆಯಲ್ಲಿ ಮುಳುಗಿರುತ್ತಾರೆ, ಸಾಮಾನ್ಯವಾಗಿ ಎಲ್ಲರೂ ಕೂಡ ಹಣದ ಸಮಸ್ಯೆಯಲ್ಲಿ ಸಿಲುಕಿ ಹಾಕಿಕೊಂಡಿರುತ್ತಾರೆ. ಆದ್ದರಿಂದ ಶುಂಠಿಯನ್ನು ಉಪಯೋಗಿಸಿಕೊಂಡು ಯಾವ ರೀತಿ ದೌರ್ಭಾಗ್ಯದಿಂದ ದೂರವಾಗಿ ಧನ ಸಂಪತ್ತನ್ನು ಹೆಚ್ಚಿಸಿ ಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಶುಂಠಿಯಲ್ಲಿ ದಿವ್ಯ ಶಕ್ತಿಗಳ ವಾಸವು ಹೆಚ್ಚಾಗಿರುತ್ತದೆ, ಒಂದು ವೇಳೆ ನಿಮಗೆ ಏನಾದರೂ ಕಪ್ಪು ಶುಂಠಿಯೂ ಸಿಕ್ಕರೆ ನಿಮ್ಮ ಅದೃಷ್ಟವೇ ಬದಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಮೊದಲಿಗೆ ಒಂದು ಸ್ವಚ್ಛವಾದ ಮನೆಯಲ್ಲಿರುವ ಶುಂಠಿಯನ್ನು ತೆಗೆದುಕೊಳ್ಳಬೇಕು, ಈ ಶುಂಠಿಯನ್ನು ನಕ್ಷತ್ರದ ರೀತಿ ಕತ್ತರಿಸಬೇಕು. ಶುಂಠಿಯನ್ನು ನಕ್ಷತ್ರದ ರೀತಿ ಕತ್ತರಿಸಿದ ನಂತರ ಮನೆಯ ಮುಖ್ಯ ದ್ವಾರದ ಮುಂದೆ ಅಂದರೆ ಚೌಕಟ್ಟಿನ ಬಲಭಾಗದಲ್ಲಿ ನೆಲದಲ್ಲಿ ಹೂತು ಹಾಕಬೇಕು. ನೆಲದಲ್ಲಿ ಹೂತು ಹಾಕಿದ ನಂತರ ಅದರ ಮೇಲೆ ಮಣ್ಣು ಹಾಕಿ ಸ್ವಲ್ಪ ನೀರನ್ನು ಸಿಂಪಡಿಸಬೇಕು. ಇದರ ಜೊತೆಗೆ ಸ್ವಲ್ಪ ಅರಿಶಿನವನ್ನು ಹಾಕಬೇಕು.
ಈ ರೀತಿ ಮಾಡಿದ ನಂತರ ಆ ಭಾಗದಲ್ಲಿ ಗಂಧದ ಕಡ್ಡಿಯನ್ನು ಹಚ್ಚಬೇಕು. ಈ ಉಪಾಯವನ್ನು ಮಾಡುವುದರಿಂದ ಜೀವನದಲ್ಲಿ ಯಶಸ್ಸಿನ ಮೇಲೆ ಯಶಸ್ಸು ನಿಮಗೆ ದೊರಕುತ್ತದೆ. ಈ ಉಪಾಯವನ್ನು ಮಾಡುವುದರಿಂದ ತಾಯಿ ಲಕ್ಷ್ಮೀದೇವಿ ನಿಮ್ಮ ಮನೆಗೆ ಬರಲು ಆಕರ್ಷಿತರಾಗಿರುತ್ತಾರೆ.
ಎರಡನೇ ಉಪಾಯ ಯಾವುದೆಂದರೆ ತಲೆಯ ಭಾಗದಿಂದ ನೆಲದ ತನಕ ಏಳು ಬಾರಿ ಶುಂಠಿಯನ್ನು ನಿವಾಳಿಸಿ ತೆಗೆದು ಹೂವಿನ ಗಿಡದ ಬುಡಕ್ಕೆ ಹಾಕಬೇಕು. ಈ ಉಪಾಯವನ್ನು ಗುರುವಾರದ ದಿನವೇ ಮಾಡಬೇಕು. ಶುಂಠಿಯನ್ನು ಗಿಡದ ಕೆಳಗೆ ಹೂತು ಹಾಕಿದ ನಂತರ ಪ್ರತಿನಿತ್ಯ ನೀರನ್ನು ಸಿಂಪಡಿಸುತ್ತಿರಬೇಕು. ಈ ಸಸ್ಯ ಯಾವ ರೀತಿ ಬೆಳೆಯುತ್ತಾ ಹೋಗುತ್ತದೆಯೋ ಆ ರೀತಿ ನಿಮ್ಮ ಯಶಸ್ಸು ಕೂಡ ಬೆಳೆಯುತ್ತ ಹೋಗುತ್ತದೆ.
ಯಾವಾಗ ಈ ಸಸ್ಯದಲ್ಲಿ ಹೊಸದಾದ ಬೇರುಗಳು ಹುಟ್ಟಿಕೊಳ್ಳುತ್ತದೆ ಆಗ ಅದನ್ನು ಕಿತ್ತು ಹರಿಯುವ ನದಿಯಲ್ಲಿ ಬಿಟ್ಟು ಬರಬೇಕು.
ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವ ದೌರ್ಭಾಗ್ಯ ದೂರವಾಗಿ ಸೌಭಾಗ್ಯವು ಪ್ರಾಪ್ತಿಯಾಗುತ್ತದೆ.