Home / ಜ್ಯೋತಿಷ್ಯ / ಯಾವ 3 ಪ್ರಾಣಿಗಳು ರಸ್ತೆಯಲ್ಲಿ ಕಂಡರೆ ಧನ ಸಂಪತ್ತು ಸಿಗುತ್ತದೆ ಹಾಗೂ ಶ್ರಮ ಇಲ್ಲದೆ ವ್ಯಕ್ತಿಯು ಶ್ರೀಮಂತನಾಗುತ್ತಾನೆ ಗೊತ್ತೇ ನಿಮಗೆ ?

ಯಾವ 3 ಪ್ರಾಣಿಗಳು ರಸ್ತೆಯಲ್ಲಿ ಕಂಡರೆ ಧನ ಸಂಪತ್ತು ಸಿಗುತ್ತದೆ ಹಾಗೂ ಶ್ರಮ ಇಲ್ಲದೆ ವ್ಯಕ್ತಿಯು ಶ್ರೀಮಂತನಾಗುತ್ತಾನೆ ಗೊತ್ತೇ ನಿಮಗೆ ?

ಶಕುನ ಶಾಸ್ತ್ರದ ಅನುಸಾರವಾಗಿ ಒಂದು ವೇಳೆ ವ್ಯಕ್ತಿಯು ಮನೆಯಿಂದ ಹೊರಗೆ ಹೋಗಬೇಕಾದರೆ ದಾರಿಯಲ್ಲಿ ಏನಾದರೂ ಮುಂಗುಸಿ ಕಂಡುಬಂದರೆ ಅಥವಾ ರಸ್ತೆಯಲ್ಲಿ ಸಂಚರಿಸುವಾಗ ಮುಂಗುಸಿ ಹಾದು ಹೋದರೆ ನೀವು ಯಾವ ಕೆಲಸ ಅಥವಾ ಕಾರ್ಯಕ್ಕಾಗಿ ಹೋಗುತ್ತಿರುತ್ತಿರೋ ಆ ಕೆಲಸದಲ್ಲಿ ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ಮುಗಿಸುತ್ತೀರಾ ಎಂಬುದನ್ನು ಅದು ಸೂಚಿಸುತ್ತದೆ. ಏಕೆಂದರೆ ಸ್ವತಃ ಕುಬೇರ ದೇವರು ಮುಂಗುಸಿಯನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ. ಮುಂಗುಸಿಗಳು ಧನ ಸಂಪತ್ತಿನ ಪ್ರತೀಕ ಆಗಿರುತ್ತದೆ.

ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.

ಒಂದು ವೇಳೆ ರಸ್ತೆಯಲ್ಲಿ ನರಿಗಳು ಅಡ್ಡ ದಾಟಿ ಹೋಗುವುದು ಕಂಡುಬಂದರೆ ಆಗ ವ್ಯಕ್ತಿಯು ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು. ಒಂದು ವೇಳೆ ನೀವು ಯಾವುದಾದರೂ ತಪ್ಪಿನ ಕೆಲಸವನ್ನು ಮಾಡಲು ಹೊರಟರೆ ತುಂಬಾ ಎಚ್ಚರವನ್ನು ವಹಿಸಬೇಕಾಗುತ್ತದೆ, ಏಕೆಂದರೆ ನರಿಯು ಅಡ್ಡ ದಾಟಿ ಹೋಗುವುದು ಒಳ್ಳೆಯ ವಿಷಯವಲ್ಲ.

ಒಂದು ವೇಳೆ ಮನೆಯಿಂದ ಹೊರಗೆ ಯಾವುದಾದರೂ ಕೆಲಸಕ್ಕೆ ಅಥವಾ ಕಾರ್ಯಕ್ಕೆ ಹೋಗಬೇಕಾದರೆ ಒಂದು ವೇಳೆ ಹಸು ಅಡ್ಡ ಬಂದರೆ ನೀವು ಹೋಗುವ ಕೆಲಸ ಯಶಸ್ವಿಯಾಗುತ್ತದೆ ಹಾಗೂ ಧನಸಂಪತ್ತು ವೃದ್ಧಿಸುತ್ತದೆ ಎಂಬುದನ್ನು ಸೂಚಿಸುತ್ತದೆ.

ಒಂದು ವೇಳೆ ರಸ್ತೆಯಲ್ಲಿ ಹೋಗಬೇಕಾದರೆ ನಾಣ್ಯ ಅಥವಾ ಹಣದ ನೋಟು ಸಿಕ್ಕರೆ ಅದನ್ನು ಯಾವುದೇ ಕಾರಣಕ್ಕೂ ಖರ್ಚು ಮಾಡದೇ ನಿಮ್ಮ ಬಳಿ ಇಟ್ಟುಕೊಂಡರೆ ಧನ ಸಂಪತ್ತು ವೃದ್ಧಿಸುತ್ತಾ ಹೋಗುತ್ತದೆ.ಒಂದು ವೇಳೆ ರಸ್ತೆಯಲ್ಲಿ ಹಾವು ಅಡ್ಡ ದಾಟಿ ಹೋಗುವುದು ಕಂಡುಬಂದರೆ ಧನ ಸಂಪತ್ತಿನಲ್ಲಿ ಲಾಭ ದೊರೆಯುತ್ತದೆ ಎಂಬುದನ್ನು ಸೂಚಿಸುತ್ತದೆ.

ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.

Leave a Reply

Your email address will not be published. Required fields are marked *