Kannada Astrology

ಯಾವ ಉಪಾಯದಿಂದ ಆಂಜನೇಯ ಸ್ವಾಮಿಯನ್ನು ಬಹಳ ಬೇಗ ಒಳಿಸಿಕೊಳ್ಳಬಹುದು ಗೊತ್ತೇ ನಿಮಗೆ ?

ಭಗವಂತನಾದ ಶ್ರೀರಾಮನ ಭಕ್ತರಾಗಿರುವ ಆಂಜನೇಯ ಸ್ವಾಮಿಯನ್ನು ಭಕ್ತರು ಹಲವಾರು ಹೆಸರಿನಲ್ಲಿ ಜಪ ಮಾಡುತ್ತಾರೆ. ಆಂಜನೇಯ ಸ್ವಾಮಿಯನ್ನು ಕೇವಲ ಭಕ್ತಿಯಿಂದ ಸ್ಮರಣೆ ಮಾಡಿದರೆ ಸಾಕು ತನ್ನ ಭಕ್ತರ ಕೋರಿಕೆಗಳನ್ನು ಕೇಳಿಸಿಕೊಳ್ಳುತ್ತಾರೆ ಹಾಗೂ ಅದಕ್ಕೆ ಪರಿಹಾರವನ್ನೂ ಸಹ ನೀಡುತ್ತಾರೆ. ಹಾಗಾದರೆ ಆಂಜನೇಯ ಸ್ವಾಮಿಯನ್ನು ಯಾವ 12 ಹೆಸರುಗಳಿಂದ ಅವರನ್ನು ಒಲಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಒಂದು ವೇಳೆ ನೀವು ಕೂಡ ಆಂಜನೇಯಸ್ವಾಮಿಯ 12 ಹೆಸರುಗಳನ್ನು ಜಪ ಮಾಡಿದರೆ ಅಥವಾ ಸ್ಮರಣೆ ಮಾಡಿದರೆ ಧನ ಸಂಪತ್ತನ್ನು ವೃದ್ಧಿಸುವುದರ ಜೊತೆಗೆ ಆಯಸ್ಸನ್ನು ವೃದ್ಧಿಸುವ ಕೆಲಸವನ್ನು ಸಹ ಮಾಡುತ್ತಾರೆ. ಒಂದು ವೇಳೆ 12 ಹೆಸರನ್ನು ದಿನದಲ್ಲಿ 11 ಬಾರಿ ಜಪ ಮಾಡಿದರೆ ಆಯಸ್ಸಿನಲ್ಲಿ ವೃದ್ಧಿಯನ್ನು ಕಾಣಬಹುದು. ಇಷ್ಟೇ ಅಲ್ಲದೆ ನಿಂತುಹೋಗಿರುವ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಮುಂದುವರೆಯುವುದರ ಜೊತೆಗೆ ಯಾವಾಗಲೂ ನಿಮ್ಮ ಬಳಿ ಸಿರಿಸಂಪತ್ತು ಸ್ಥಿರವಾಗಿ ನೆಲೆಸುತ್ತದೆ.

ಆಂಜನೇಯ ಸ್ವಾಮಿಯ ಹನ್ನೆರಡು ಹೆಸರುಗಳು ಈ ರೀತಿ ಇವೆ, ಆದರೆ ಆಂಜನೇಯಸ್ವಾಮಿ ಹೆಸರನ್ನು ಸೇರಿಸುವ ಮುನ್ನ ಓಂ ಎಂಬ ಅಕ್ಷರ ಸೇರಿಸುವುದನ್ನು ಮರೆಯಬಾರದು. ಏಕೆಂದರೆ ಓಂ ಎಂಬುದು ಬೀಜ ಮಂತ್ರವಾಗಿದೆ.

ಓಂ ಹನುಮಾನ್

ಓಂ ಆಂಜನೇಯ ಸುತ

ಓಂ ವಾಯುಪುತ್ರ

ಓಂ ಮಹಾಬಲ,

ಓಂ ರಾಮೇಷ್ಟ

ಓಂ ಪಾಲ್ಗುಣ ಸಕ

ಓಂ ಪಿಂಗಾಕ್ಷ,

ಓಂ ಅಮಿತಾ ವಿಕ್ರಂ

ಓಂ ಉದಯ ವಿಕ್ರಮನ

ಓಂ ಉದದಿಕ್ರಮನ

ಓಂ ಲಕ್ಷ್ಮಣ ಪ್ರಾಣ ದಾತ

ಓಂ ದಶಗ್ರೀವ ಗರ್ಭಹ.

ಈ ಮೇಲಿನ ಹನ್ನೆರಡು ಹೆಸರುಗಳನ್ನು ಕೇಳಿದರು ಸಹ ನಿಮ್ಮಲ್ಲಿ ಯಾವುದಾದರೂ ದೋಷವಿದ್ದರೆ ಅದು ದೂರವಾಗುತ್ತದೆ. ಒಂದು ವೇಳೆ ಯಾರಿಗಾದರೂ ಭೂತಪ್ರೇತ ಅಂಟು ಕೊಂಡಿದ್ದರೆ ಈ ಹನ್ನೆರಡು ಹೆಸರುಗಳನ್ನು ಜಪ ಮಾಡುವುದರಿಂದ ಭೂತಪ್ರೇತ ಕಾಟದಿಂದ ಮುಕ್ತಿಯನ್ನು ಹೊಂದಬಹುದು.