Home / ಜ್ಯೋತಿಷ್ಯ / ಮಾಂಗಲ್ಯ ದೋಷ ಲಗ್ನಕ್ಕಿಂತ ಮುಂಚೆ ಮತ್ತು ಲಗ್ನವಾದ ಮೇಲೆ ಇದ್ದರೆ ಯಾವ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಗೊತ್ತೇ ನಿಮಗೆ ?

ಮಾಂಗಲ್ಯ ದೋಷ ಲಗ್ನಕ್ಕಿಂತ ಮುಂಚೆ ಮತ್ತು ಲಗ್ನವಾದ ಮೇಲೆ ಇದ್ದರೆ ಯಾವ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಗೊತ್ತೇ ನಿಮಗೆ ?

ಕೆಲವರಿಗೆ ಮಾಂಗಲ್ಯ ದೋಷವು ಲಗ್ನಕ್ಕಿಂತ ಮುಂಚೆ ಬಂದರೆ ಇನ್ನು ಕೆಲವರಿಗೆ ಲಗ್ನವಾದ ಮೇಲೆ ಮಾಂಗಲ್ಯ ದೋಷ ಬರುತ್ತದೆ. ಲಗ್ನಕ್ಕಿಂತ ಮುಂಚೆ ಎಂದರೆ ಎಷ್ಟು ಗಂಡುಗಳು ಬಂದರೂ ಕೂಡ ಮದುವೆ ನಿಶ್ಚಯವಾಗುವುದಿಲ್ಲ, ಇನ್ನು ಕೆಲವೊಂದು ಬಾರಿ ನಿಶ್ಚಯವಾದ ಮದುವೆಯು ಕೂಡ ನಿಂತು ಹೋಗುತ್ತದೆ. ಲಗ್ನಕ್ಕಿಂತ ಮುಂಚೆ ಮಾಂಗಲ್ಯ ದೋಷ ಬಂದು ನಿವಾರಣೆಯಾಗಿ ಹೋದರೆ ಅದು ಸೂಕ್ತ.

ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.

ಒಂದು ವೇಳೆ ಲಗ್ನವಾದ ಮೇಲೆ ಮಾಂಗಲ್ಯ ದೋಷ ಉಂಟಾದರೆ ಅದು ವಿಚ್ಛೇದನಕ್ಕೆ ದಾರಿ ಮಾಡಿಕೊಡುತ್ತದೆ. ಇಷ್ಟೇ ಅಲ್ಲದೆ ಲಗ್ನವಾದ ಮೇಲೆ ಮಾಂಗಲ್ಯ ದೋಷ ಬಂದರೆ ಕೆಲವೊಂದು ಬಾರಿ ಪತಿಯು ದೂರವಾಗಬಹುದು ಅಥವಾ ಮರಣ ಹೊಂದಬಹುದು ಅಥವಾ ವಿಚ್ಛೇದನವನ್ನು ಪಡೆದುಕೊಳ್ಳಬಹುದು.

ಮದುವೆಯಾದ ಮೇಲೆ ಮಾಂಗಲ್ಯ ದೋಷ ಉಂಟಾಗುತ್ತಿದ್ದರೆ ಅದು ಯಾವ ರೀತಿಯ ಸೂಚನೆಗಳನ್ನು ನೀಡುತ್ತದೆ ಎಂದರೆ ಗಂಡ-ಹೆಂಡತಿ ನಡುವೆ ಮಾನಸಿಕವಾಗಿ, ದೈಹಿಕವಾಗಿ, ಸುಖ, ಶಾಂತಿ, ನೆಮ್ಮದಿಯನ್ನು ನಾಶಮಾಡುತ್ತದೆ.

ಎರಡನೆಯದಾಗಿ ಒಬ್ಬರ ಮಾತನ್ನು ಒಬ್ಬರು ಕೇಳುವುದಿಲ್ಲ. ಇಷ್ಟೇ ಅಲ್ಲದೆ ಮಾಂಗಲ್ಯ ದೋಷವಿದ್ದರೆ ಗಂಡನಿಗೆ ಲಗ್ನವಾದ ಮೇಲೆ ಅಪಘಾತವಾಗುವುದು ಯಾವುದಾದರೂ ಅಂಗಾಂಗ ವೈಫಲ್ಯ ವಾಗುವುದು ಆಗುತ್ತದೆ.

ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688

Leave a Reply

Your email address will not be published. Required fields are marked *