Kannada Astrology

ಮಳೆಯ ನೀರು ಯಾವ ರೀತಿ ಭಿಕಾರಿಯನ್ನು ಶ್ರೀಮಂತರನ್ನಾಗಿಸುತ್ತದೆ ಗೊತ್ತೇ ನಿಮಗೆ ?

ಮಳೆ ನೀರು ತುಂಬಾನೇ ಶಕ್ತಿಶಾಲಿ ಹಾಗೂ ಪವಿತ್ರವಾಗಿರುತ್ತದೆ. ಮಳೆ ನೀರು ನಮ್ಮ ಅದೃಷ್ಟವನ್ನು ಬದಲಾಯಿಸಲು ಸಾಕಷ್ಟು ಸಹಾಯವನ್ನು ಮಾಡುತ್ತದೆ ಎಂದರೆ ತಪ್ಪಾಗಲಾರದು. ಮಳೆ ನೀರು ನೇರವಾಗಿ ಆಕಾಶದಿಂದ ಭೂಮಿಗೆ ಸರಿಯುತ್ತದೆ. ಈ ಮಳೆ ನೀರು ಯಾವುದೇ ಕಾರಣಕ್ಕೂ ಅಶುದ್ಧಿಯಾಗಿ ಇರುವುದಿಲ್ಲ. ಹಾಗಾದರೆ ಮಳೆ ನೀರನ್ನು ಬಳಸಿಕೊಂಡು ನಕಾರಾತ್ಮಕ ಶಕ್ತಿಯನ್ನು ಹೊರಹಾಕುವುದು ಹೇಗೆ ಹಾಗೂ ಧನ ಸಂಪತ್ತನ್ನು ವೃದ್ಧಿಸಿಕೊಳ್ಳುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಒಂದು ವೇಳೆ ನೀವೇನಾದರೂ ಶಾರೀರಿಕ ತೊಂದರೆಯಿಂದ, ಅನಾರೋಗ್ಯ ಸಮಸ್ಯೆಯಿಂದ ತಪ್ಪಿಸಿಕೊಳ್ಳಬೇಕು ಎಂದರೆ ಮಳೆಯ ನೀರನ್ನು ತಾಮ್ರದ ಲೋಟದಲ್ಲಿ ಅಥವಾ ಪಾತ್ರೆಯಲ್ಲಿ ಹಿಡಿದಿಟ್ಟುಕೊಳ್ಳಬೇಕು. ತದನಂತರ ಈ ನೀರನ್ನು ಒಂದು ಗಾಜಿನ ಬಟ್ಟಲಿನಲ್ಲಿ ಹಾಕಿ ಇಟ್ಟುಕೊಳ್ಳಬೇಕು. ಪ್ರತಿನಿತ್ಯ ಸ್ನಾನ ಮಾಡುವಾಗ ತಾಮ್ರದ ಪಾತ್ರೆಯಲ್ಲಿ ಹಿಡಿದಿಟ್ಟಿದ್ದ ನೀರನ್ನು ಒಂದೆರಡು ಹನಿ ನೀರನ್ನೂ ಸ್ನಾನ ಮಾಡುವ ನೀರಿಗೆ ಹಾಕಿ ಸ್ನಾನವನ್ನು ಮಾಡುತ್ತಾ ಬಂದರೆ ರೋಗಗಳಿಂದ ಮುಕ್ತಿಯನ್ನು ಪಡೆಯಬಹುದು.

ಒಂದು ವೇಳೆ ಮನೆಯಲ್ಲಿ ಕೆಟ್ಟದೃಷ್ಟಿ ಅಥವಾ ನಕಾರಾತ್ಮಕ ಶಕ್ತಿ ಹೆಚ್ಚಾಗಿದೆ ಎಂದು ನಿಮಗೆ ಅನಿಸಿದರೆ, ಮಳೆಯ ನೀರಿನ ಜೊತೆಗೆ ಗಂಗಾಜಲ ಅಥವಾ ಪವಿತ್ರ ಜಲವನ್ನು ಸೇರಿಸಬೇಕು, ಈ ರೀತಿ ಎರಡು ನೀರನ್ನು ಮಿಶ್ರಣ ಮಾಡಿದ ನಂತರ ಮನೆಯ ಎಲ್ಲಾ ಜಾಗಕ್ಕೂ ನೀರನ್ನು ಸಿಂಪಡಿಸಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯೂ ನಾಶವಾಗುತ್ತದೆ.

ಮನೆಯಲ್ಲಿರುವ 1 ರೂಪಾಯಿಯ ನಾಣ್ಯವನ್ನು ತೆಗೆದುಕೊಂಡು 24 ಗಂಟೆಗಳ ಕಾಲ ಮಳೆ ನೀರಿನಲ್ಲಿ ಹಾಕಬೇಕು. ಇದಾದ ನಂತರ ಆ ನಾಣ್ಯವನ್ನು ತೆಗೆದುಕೊಂಡು ಧೂಪ ದೀಪವನ್ನು ತೋರಿಸಿ ತದನಂತರ ಪರ್ಸಲ್ಲಿ ಇಟ್ಟುಕೊಳ್ಳಬೇಕು. ಇದೇ ನಾಣ್ಯವನ್ನು ಬೇಕಾದರೆ ಹಣವನ್ನು ಇಡುವ ಜಾಗದಲ್ಲಿ ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ಇಟ್ಟು ಕೊಳ್ಳಬಹುದು. ಎಲ್ಲಿಯ ತನಕ ಆ ನಾಣ್ಯವು ನಿಮ್ಮ ಜೊತೆ ಇರುತ್ತದೆಯೋ ಅಲ್ಲಿಯವರೆಗೆ ಮಳೆಯ ಹನಿಯ ನೀರಿನಂತೆ ಧನ ಸಂಪತ್ತು ಎಂಬುದು ನಿಮ್ಮ ಬಳಿ ಇರುತ್ತದೆ.

ಒಂದು ಶಂಕವನ್ನು ತೆಗೆದುಕೊಂಡು ಅದಕ್ಕೆ ಮಳೆಯ ನೀರನ್ನು ಹಾಕಿ ತದನಂತರ ಆ ಶಂಕದಲ್ಲಿ ಇರುವ ನೀರಿನಿಂದ ಶಿವನ ದೇವಾಲಯದ ಮುಂದೆ ಇರುವ ನಂದಿಗೆ ಸ್ನಾನವನ್ನು ಮಾಡಿಸಬೇಕು. ಈ ರೀತಿ ಮಾಡಿದರೆ ಧನ ಸಂಪತ್ತಿನಲ್ಲಿ ವೃದ್ಧಿಯನ್ನು ಕಾಣಬಹುದು.