Your cart is currently empty!
ಮನೆಯ ದೀಪದಲ್ಲಿ ಹೂವು ಸೃಷ್ಟಿಯಾಗುತ್ತಿದ್ದರೆ ಏನನ್ನು ಸೂಚಿಸುತ್ತದೆ ಗೊತ್ತೇ ನಿಮಗೆ ?
ಸಾಮಾನ್ಯವಾಗಿ ದೀಪವನ್ನು ಹಚ್ಚಿದಾಗ ದೀಪದ ನಡುವೆ ಹೂವಿನ ರೀತಿ ಅರಳುವ ಹಾಗೆ ನೋಡಿರುತ್ತೀರಾ, ಇದರ ರಹಸ್ಯ ಏನೆಂದರೆ ನೀವು ಮಾಡಿದ ಪ್ರಾರ್ಥನೆ ನಿಮ್ಮ ಇಷ್ಟ ದೇವರಿಗೆ ಹೋಗಿ ತಲುಪಿದೆ ಎಂಬುದನ್ನು ತಿಳಿಸುತ್ತದೆ. ಅಷ್ಟೇ ಅಲ್ಲದೆ ದೇವರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಿಮ್ಮ ಜೊತೆ ಸದಾ ಕಾಲ ಇರುತ್ತಾರೆ ಎಂಬುದನ್ನು ಸಹ ಇದು ಸೂಚಿಸುತ್ತದೆ.ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ
ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಒಂದು ವೇಳೆ ನೀವು ನಿಮ್ಮ ಇಷ್ಟ ದೇವರ ಮೇಲೆ ಪೂರ್ತಿಯಾಗಿ ನಂಬಿಕೆಯನ್ನು ಇಡುತ್ತಿಲ್ಲ ಅಂದರೆ ಕೆಲವೊಂದು ಬಾರಿ ಕೋರಿಕೆಗಳು ಸಂಪೂರ್ಣವಾಗಿ ಈಡೇರುವುದಿಲ್ಲ, ಆದ್ದರಿಂದ ಇಷ್ಟ ದೇವರ ಮೇಲೆ ಸಂಪೂರ್ಣವಾಗಿ ನಂಬಿಕೆಯಿಟ್ಟು ಭಕ್ತಿ ಇಂದ ಸ್ಮರಿಸಿಕೊಂಡರೆ ನಿಮ್ಮ ಎಲ್ಲಾ ಕೋರಿಕೆಗಳು ಈಡೇರುವುದು ಖಚಿತ. ಒಂದುವೇಳೆ ದೀಪವನ್ನು ಹಚ್ಚಿದಾಗ ದೀಪದಲ್ಲಿ ಈರೀತಿಯಾಗಿ ಹೂವು ಸೃಷ್ಟಿಸಿದರೆ ದೇವಿಯ ಕೃಪೆ ನಿಮ್ಮ ಮೇಲೆ ಇದೆ ಎಂಬುದನ್ನು ಅರಿತುಕೊಳ್ಳಬೇಕು.
ಯಾವಾಗ ನೀವು ಮಾಡುವ ಪೂಜೆ ಭಗವಂತನಿಗೆ ಮುಟ್ಟುತ್ತದೆ ಆಗ ನಿಮ್ಮ ಎಲ್ಲಾ ಆಸೆಗಳು, ಇಚ್ಛೆಗಳು ನೆರವೇರುತ್ತದೆ. ಈ ರೀತಿಯಾಗಿ ದೀಪದಲ್ಲಿ ಹೂವು ಸೃಷ್ಟಿಯಾಗುತ್ತಿದ್ದರೆ ಕೆಲವು ಧರ್ಮ ಪುಣ್ಯವನ್ನು ಮಾಡಬೇಕು, ಹೇಗೆಂದರೆ ಗೋಮಾತೆಗೆ ರೊಟ್ಟಿಯನ್ನು ತಿನ್ನಿಸಬೇಕು, ನಾಯಿ ಮತ್ತು ಬೆಕ್ಕುಗಳಿಗೆ ಆಹಾರವನ್ನು ನೀಡುವುದು, ಪಾರಿವಾಳ, ಪಕ್ಷಿಗಳಿಗೆ ಧಾನ್ಯಗಳನ್ನು ಹಾಕಬೇಕು. ಈ ರೀತಿಯಾಗಿ ಮಾಡುವುದರಿಂದ ಮತ್ತಷ್ಟು ಸಕಾರಾತ್ಮಕ ಫಲಗಳು ಸಿಗಲು ಪ್ರಾರಂಭವಾಗುತ್ತದೆ.
ಈ ರೀತಿ ನಿಮ್ಮ ಮನೆಯಲ್ಲಿ ಹೂವು ಸೃಷ್ಟಿಯಾಗುತ್ತಿದ್ದರೆ ನಿಮ್ಮ ಅದೃಷ್ಟದ ಸಂಕೇತ ಎಂದು ಅಂದು ಕೊಳ್ಳಬೇಕು. ಈ ರೀತಿಯಾಗಿ ಹೂವು ಸೃಷ್ಟಿಯಾಗುತ್ತಿದ್ದರೆ ಸಾಧಾರಣ ವ್ಯಕ್ತಿ ಮಾಡುವ ಪೂಜೆಗಿಂತ ನಿಮ್ಮ ಪೂಜೆ ಶ್ರೇಷ್ಠಕರವಾಗಿರುತ್ತದೆ ಎಂಬುದನ್ನು ಸೂಚಿಸುತ್ತದೆ. ಈ ರೀತಿಯಾಗಿ ದೀಪದಲ್ಲಿ ಹೂವು ಸೃಷ್ಟಿಯಾಗುತ್ತಿದ್ದರೆ ನಿಮ್ಮ ಎಲ್ಲಾ ಕೋರಿಕೆಗಳನ್ನು ದೇವರು ಕೇಳುತ್ತಿದ್ದಾರೆ ಹಾಗೂ ಸ್ವೀಕರಿಸುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು.
ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.