Your cart is currently empty!
ಮಂಗಳವಾರದ ದಿನ ಈ ಉಪಾಯ ಮಾಡಿದರೆ ಹಣಕಾಸಿನ ತೊಂದರೆ ದೂರವಾಗುವುದು ಖಚಿತ
ಮಂಗಳವಾರದ ದಿನವೂ ಆಂಜನೇಯಸ್ವಾಮಿ ಹಾಗೂ ಮಂಗಳ ದೇವನಿಗೆ ವಿಶೇಷವಾದ ದಿನವಾಗಿದೆ. ಈ ದಿನವು ಆಂಜನೇಯ ದೇವರ ಹಾಗೂ ಮಂಗಳ ದೇವರ ರುದ್ರ ಸ್ವಭಾವವು ಉಗ್ರವಾಗಿರುತ್ತದೆ. ಈ ಕಲಿಯುಗದಲ್ಲಿ ಆಂಜನೇಯ ಸ್ವಾಮಿಯು ಬೇಗ ಒಲಿಯುತ್ತಾರೆ ಎಂದರೆ ತಪ್ಪಾಗಲಾರದು.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಜೀವನದ ಪ್ರೀತಿ ಪ್ರೇಮ ದಾಂಪತ್ಯ ವಶೀಕರಣ ಮಾಟಮಂತ್ರ ಶತ್ರುನಾಶ ನೀವು ಪ್ರೀತಿಸಿದವರು ದೂರ ಆಗಿದ್ದಾರೆಯೇ..ನೀವು ಪ್ರೀತಿಸಿದವರು ಮಾತು ಕೇಳುತ್ತಿಲ್ಲವೇ..ನೀವು ಪ್ರೀತಿಯನ್ನು ನಂಬಿ ಮೋಸ ಹೋಗಿದ್ದೀರಾ..ನೀವು ಇಷ್ಟಪಟ್ಟವರು ನಿಮ್ಮಂತೆ ಆಗಬೇಕೆ..ಹಾಗಿದ್ದರೆ ಇದಕ್ಕೆಲ್ಲ ಒಂದೇ ಪರಿಹಾರ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ದ್ವಾರಕನಾಥ್ ಶಾಸ್ತ್ರೀ 9900202707.
ಒಬ್ಬ ವ್ಯಕ್ತಿಗೆ ಮಂಗಳನ ರುದ್ರ ಸ್ವಭಾವದಿಂದ ಜೀವನದಲ್ಲಿ ಖರ್ಚುಗಳು ಹೆಚ್ಚಾಗುತ್ತಿದ್ದು, ಇಷ್ಟೇ ಇಲ್ಲದೆ ಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುತ್ತಿಲ್ಲ ಹಾಗೂ ಮಂಗಳನ ಕಾರಣದಿಂದಾಗಿ ಒಂದು ವೇಳೆ ಮಂಗಳದೋಷ ಅಂಟಿಕೊಂಡರೆ ಜೀವನದಲ್ಲಿ ಧನ ಸಂಪತ್ತಿನ ಕೊರತೆ ಉಂಟಾಗುತ್ತದೆ.
ಆಂಜನೇಯ ಸ್ವಾಮಿಯು ಶ್ರೀರಾಮನ ಭಕ್ತಿಗೆ ಒಲಿಯುತ್ತಾರೆ. ಆದ್ದರಿಂದ ಆಂಜನೇಯ ಸ್ವಾಮಿಯನ್ನು ಯಾವ ರೀತಿ ಬೇಗ ಒಲಿಸಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಯಾವ ವ್ಯಕ್ತಿಯು ಮಂಗಳ ದೋಷದಿಂದ ತೊಂದರೆಯನ್ನು ಅನುಭವಿಸುತ್ತಿರುತ್ತಾನೋ ಅಲ್ಲಿ ಲಕ್ಷ್ಮೀದೇವಿಯು ಸಹ ವಾಸ ಮಾಡುತ್ತಿಲ್ಲ ಎಂದರೆ ಕುಂಬಾರರ ಮನೆಗೆ ಹೋಗಿ ಒಂದು ಮಡಿಕೆಯನ್ನು ತೆಗೆದುಕೊಂಡು ಬರಬೇಕು. ಈ ಮಡಿಕೆಯೊಳಗೆ 2 ಕೆಂಪು ಬಳೆ, ಕೆಂಪು ಚಂದನ, ಕೆಂಪು ಮೆಣಸಿನಕಾಯಿ, ಕೆಂಪು ಬಣ್ಣದ ಹೂವು ಅಥವಾ ಯಾವುದಾದರೂ ಕೆಂಪುಬಣ್ಣದ ಸಿಹಿ ಪದಾರ್ಥವನ್ನು ಇದರಲ್ಲಿ ಹಾಕಬೇಕು. ತದನಂತರ ಆಂಜನೇಯಸ್ವಾಮಿಯ ಯಂತ್ರವನ್ನು ತೆಗೆದುಕೊಂಡು ಮಡಿಕೆಯೊಳಗೆ ಹಾಕಬೇಕು.
ಇದಾದನಂತರ ಮಡಿಕೆಯನ್ನು ಸಂಪೂರ್ಣವಾಗಿ ಕೆಂಪು ಬಟ್ಟೆಯಿಂದ ಸುತ್ತಬೇಕು. ಮಂಗಳವಾರ ದಿನ ಈ ಮಡಿಕೆಯನ್ನು ಎರಡರಿಂದ ಮೂರು ನದಿ ಸೇರಿ ಹರಿಯುವ ಜಾಗದಲ್ಲಿ ಮಡಿಕೆಯನ್ನು ಬಿಡಬೇಕು. ಈ ರೀತಿ ಮಾಡುವುದರಿಂದ ನಿಮಗೆ ಎಷ್ಟು ತೊಂದರೆ ಇದ್ದರೂ ಧನ ಸಂಪತ್ತಿನ ಕೊರತೆಯಿದ್ದರೂ ಅದು ಕ್ಷಣಮಾತ್ರದಲ್ಲಿ ದೂರವಾಗುತ್ತದೆ.
11 ವರ್ಷದ ಒಳಗೆ ಇರುವ ಮಕ್ಕಳಿಗೆ ಕೆಂಪು ಬಣ್ಣದ ವಸ್ತ್ರವನ್ನು ದಾನವಾಗಿ ಕೊಡುವುದರಿಂದ ಮನೆಗೆ ಧನ ಸಂಪತ್ತಿನ ಆಗಮನ ಆಗಲು ಶುರುವಾಗುತ್ತದೆ. ಇದರಿಂದ ಆಂಜನೇಯಸ್ವಾಮಿ , ಪ್ರಭು ಶ್ರೀರಾಮರ ಆಶೀರ್ವಾದ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ.