Your cart is currently empty!
ಭಾನುವಾರದ ದಿನ ಈ ಪರಿಹಾರವನ್ನು ಮಾಡಿದರೆ ಶತ್ರುನಾಶ ಆಗುವುದು ಖಚಿತ
ಕೆಲಸ ಮಾಡುವ ಜಾಗದಲ್ಲಿ, ಕಛೇರಿಗಳಲ್ಲಿ, ನಿಮ್ಮ ಏಳಿಗೆಯನ್ನು ಸಹಿಸಲಾಗದೆ ಅಕ್ಕಪಕ್ಕದ ಮನೆಯವರ ದೃಷ್ಟಿ ನಿಮ್ಮ ಮೇಲೆ ಬಿದ್ದು ಶತ್ರುಗಳ ಕಾಟ ಜಾಸ್ತಿಯಾಗುತ್ತಿದ್ದರೆ ಈ ಪರಿಹಾರವನ್ನು ಮಾಡುವುದರಿಂದ ಶತ್ರು ಕಾಟ ದೂರವಾಗುತ್ತದೆ. ಹಾಗಾದರೆ ಈ ಸುಲಭ ಪರಿಹಾರವನ್ನು ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ನಿಮ್ಮ ಸಮಸ್ಯೆಗಳು ಮತ್ತು ಪರಿಹಾರಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ದ್ವಾರಕನಾಥ ಶಾಸ್ತ್ರೀ ಜ್ಯೋತಿಷ್ಯ ಕೊಲ್ಲೂರು ಮೂಕಾಂಬಿಕ ಆರಾದಕರು 9900202707
ಈ ಸುಲಭ ಪರಿಹಾರವನ್ನು ಭಾನುವಾರದ ದಿನ ಮಧ್ಯಾಹ್ನ ಸುಮಾರು 12 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ಒಳಗೆ ಮಾಡಬೇಕು. ಈ ಪರಿಹಾರಕ್ಕೆ ಬೇಕಾದ ಸಾಮಾಗ್ರಿಗಳು ಒಂದು ನಿಂಬೆಹಣ್ಣು ,1 ಒಣ ಮೆಣಸಿನಕಾಯಿ, 1 ಬೆಳ್ಳುಳ್ಳಿ, ಒಂದು ಸೂಜಿ.
ಮೊದಲಿಗೆ ನಿಮಗೆ ಯಾರು ತೊಂದರೆಯನ್ನು ಕೊಡುತ್ತಿರುತ್ತಾರೋ ಅವರ ಹೆಸರನ್ನು ನಿಂಬೆಹಣ್ಣಿನ ಮೇಲೆ ಬರೆಯಬೇಕು. ನಿಂಬೆಹಣ್ಣಿನ ಮೇಲೆ ಹೆಸರನ್ನು ಬರೆದನಂತರ ಸ್ವಸ್ತಿಕ್ ಚಿಹ್ನೆಯನ್ನು ಸಹ ಬರೆಯಬೇಕು. ಸ್ವಸ್ತಿಕ್ ಚಿಹ್ನೆಯನ್ನು ಬರೆದ ನಂತರ ಸೂಜಿಯ ಸಹಾಯದಿಂದ ನಿಂಬೆಹಣ್ಣಿಗೆ ಚುಚ್ಚಬೇಕು. ತದನಂತರ ಬೆಳ್ಳುಳ್ಳಿಯನ್ನು ಸಹ ಸೂಜಿ ಸಹಾಯದಿಂದ ನಿಂಬೆಹಣ್ಣಿನ ಮಧ್ಯಭಾಗಕ್ಕೆ ಚುಚ್ಚಬೇಕು. ತದನಂತರ ಒಣ ಮೆಣಸಿನಕಾಯಿಯನ್ನು ಸಹ ನಿಂಬೆಹಣ್ಣಿನ ಮಧ್ಯಭಾಗಕ್ಕೆ ಚುಚ್ಚಬೇಕು. ಮೊದಲಿಗೆ ನಿಂಬೆಹಣ್ಣು ಅದರ ಮುಂದೆ ಬೆಳ್ಳುಳ್ಳಿ ತದನಂತರ ಒಣಮೆಣಸಿನಕಾಯಿ ಈ ರೀತಿಯಾಗಿ ಸೂಜಿಯಿಂದ ಚುಚ್ಚಬೇಕು.
ಭಾನುವಾರದ ಮಧ್ಯಾಹ್ನದ ಸಮಯದಲ್ಲಿ ಈ ರೀತಿಯಾಗಿ ಮಾಡಿದ ನಂತರ ಮನೆಯ ಒಂದು ಮೂಲೆಯ ಭಾಗದಲ್ಲಿ ಅದು ಸಂಪೂರ್ಣವಾಗಿ ಒಣಗುವ ತನಕ ಅಲ್ಲಿಯೇ ಇಡಬೇಕು. ಸಂಪೂರ್ಣವಾಗಿ ಒಣಗಿದ ನಂತರ ಸುಟ್ಟು ಬಿಡಬೇಕು. ಯಾವ ರೀತಿ ಸುಡಬೇಕೆಂದರೆ ಎಲ್ಲ ವಸ್ತು ಸಂಪೂರ್ಣವಾಗಿ ಬೂದಿಯಾಗಬೇಕು. ತದನಂತರ ಆ ಬೂದಿಯನ್ನು ಹರಿಯುವ ನದಿಯಲ್ಲಿ ಅಥವಾ ಹರಿಯುವ ನೀರಿನಲ್ಲಿ ಹೋಗಿ ಬಿಡಬೇಕು. ಈ ರೀತಿಯಾಗಿ ಮಾಡುವುದರಿಂದ ಶತ್ರು ಎಷ್ಟೇ ಬಲಿ ಬಲಿಷ್ಠನಾಗಿದ್ದರು ಸಹ ಕುಗ್ಗಿ ಹೋಗಿ ನಿಮಗೆ ಯಾವುದೇ ತೊಂದರೆಯನ್ನು ಸಹ ನೀಡುವುದಿಲ್ಲ.