Your cart is currently empty!
ಬೆಳ್ಳುಳ್ಳಿ ಇಂದ ಈ ರೀತಿ ಮಾಡಿದರೆ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶವಾಗುವುದು ಖಚಿತ.
ಬೆಳ್ಳುಳ್ಳಿ ಇಂದ ಈ ರೀತಿ ಮಾಡಿದರೆ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶವಾಗುವುದು ಖಚಿತ ಒಂದು ವೇಳೆ ಜೀವನದಲ್ಲಿ ನೀವು ಯಾರನ್ನಾದರೂ ಇಷ್ಟಪಟ್ಟು ಅವರನ್ನು ನಿಮ್ಮ ಜೊತೆ ಇರುವಂತೆ ಮಾಡಿಕೊಳ್ಳಬೇಕು ಮತ್ತು ಜೀವನದಲ್ಲಿ ಎಂದಿಗೂ ಅವರು ನಿಮ್ಮನ್ನು ಬಿಟ್ಟು ಹೋಗದಂತೆ ಮಾಡಬೇಕು ಹಾಗೂ ಮನೆಯಲ್ಲಿ ಯಾರಾದರೂ ಸುಮ್ಮನೆ ಕಿರಿಕಿರಿ ಮಾಡುತ್ತಿದ್ದರೆ ಅಂತಹ ವ್ಯಕ್ತಿಗಳು ನಿಮ್ಮ ಮಾತನ್ನು ಕೇಳುವಂತೆ ಮಾಡಬೇಕು ಎಂದರೆ ವಶೀಕರಣ ತಂತ್ರದಿಂದ ಮಾತ್ರ ಸಾಧ್ಯ. ಹಾಗಾದರೆ ಈ ತಂತ್ರವನ್ನು ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ದ್ವಾರಕನಾಥ್ ಶಾಸ್ತ್ರೀ 9900202707 ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು ಪ್ರೀತಿಯಲ್ಲಿ ಬಿದ್ದುಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತುಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9900202707.
ಯಾವ ವ್ಯಕ್ತಿಯನ್ನು ವಶೀ ಕರಣ ಮಾಡಬೇಕೊ ಆ ವ್ಯಕ್ತಿಯ ಹೆಸರನ್ನು ಸಂಪೂರ್ಣವಾಗಿ ಮನಸ್ಸಿನಲ್ಲಿ ಸ್ಮರಣ ಮಾಡಿಕೊಳ್ಳಬೇಕು, ತದನಂತರ 2 ಬೆಳ್ಳುಳ್ಳಿ ಹೋಳು ಮತ್ತು ಸೂಜಿಯನ್ನು ತೆಗೆದುಕೊಳ್ಳಬೇಕು. ಒಂದು ಬೆಳ್ಳುಳ್ಳಿಯ ಮೇಲೆ ಯಾರನ್ನು ವಶೀ ಕರಣ ಮಾಡಿಕೊಳ್ಳಬೇಕು ಎಂದು ಅಂದುಕೊಂಡಿರುತ್ತೀರೋ ಅವರ ಹೆಸರನ್ನು ಬರೆಯಬೇಕು ಮತ್ತು ಇನ್ನೊಂದು ಬೆಳ್ಳುಳ್ಳಿಯಲ್ಲಿ ನಿಮ್ಮ ಹೆಸರನ್ನು ಬರೆಯಬೇಕು.
ಓಂ ಚಾಮುಂಡಾಯ ಕಾಮದೇವಾಯ ಎಂದು ಹೇಳಿ ವಶೀಕರಣ ಮಾಡುವ ವ್ಯಕ್ತಿಯ ಹೆಸರನ್ನು ಹೇಳಿ ಆಕರ್ಷಣಯಾ ಬಟ್ ಸ್ವಾಹ ಎಂದು ಹೇಳಬೇಕು. ಈ ಮೇಲಿನ ಮಂತ್ರವನ್ನು ಹೇಳಿದ ನಂತರ 2 ಬೆಳ್ಳುಳ್ಳಿಗೆ ಸೂಜಿಯಿಂದ ಚುಚ್ಚಬೇಕು. ತದನಂತರ ಹರಿಯುವ ನದಿಯಲ್ಲಿ ಸೂಜಿಯ ಸಮೇತ ಬೆಳ್ಳುಳ್ಳಿಯನ್ನು ಬಿಟ್ಟು ಬರಬೇಕು. ಈ ರೀತಿ ಮಾಡಿದರೆ ನೀವು ವಶೀ ಕರಣ ಮಾಡಿದ ವ್ಯಕ್ತಿ ನಿಮ್ಮನ್ನು ಹುಡುಕಿಕೊಂಡು ಆ ದಿನವೇ ಬರುತ್ತಾರೆ ಮತ್ತು ನಿಮ್ಮ ಕೈವಶ ಆಗುತ್ತಾರೆ.