Kannada Astrology

ಬಿಳಿಹಾಳೆ ಹಾಗೂ ಜೀರಿಗೆಯಿಂದ ಯಾವ ರೀತಿ ಶತ್ರುವನ್ನು ನಾಶ ಮಾಡಬಹುದು ಗೊತ್ತೇ ?

ಮನುಷ್ಯನಿಗೆ ಜೀವನದಲ್ಲಿ ಒಂದಲ್ಲ ಒಂದು ರೀತಿ ಯಾವುದಾದರೂ ವಿಷಯಕ್ಕೆ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಒಂದು ಬಾರಿ ಶತ್ರುಗಳು ಹುಟ್ಟಿಕೊಂಡ ಮೇಲೆ ನಾನಾ ರೀತಿಯಿಂದ ತೊಂದರೆಯನ್ನು ಆ ವ್ಯಕ್ತಿಯು ಅನುಭವಿಸಬೇಕಾಗುತ್ತದೆ. ಹಾಗಾದರೆ ಶತ್ರುವಿನಿಂದ ಯಾವ ರೀತಿ ಮುಕ್ತಿಯನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಜೀವನದ ಪ್ರೀತಿ ಪ್ರೇಮ  ದಾಂಪತ್ಯ ವಶೀಕರಣ ಮಾಟಮಂತ್ರ ಶತ್ರುನಾಶ ನೀವು ಪ್ರೀತಿಸಿದವರು ದೂರ ಆಗಿದ್ದಾರೆಯೇ..ನೀವು ಪ್ರೀತಿಸಿದವರು  ಮಾತು ಕೇಳುತ್ತಿಲ್ಲವೇ..ನೀವು ಪ್ರೀತಿಯನ್ನು ನಂಬಿ ಮೋಸ ಹೋಗಿದ್ದೀರಾ..ನೀವು ಇಷ್ಟಪಟ್ಟವರು ನಿಮ್ಮಂತೆ ಆಗಬೇಕೆ..ಹಾಗಿದ್ದರೆ ಇದಕ್ಕೆಲ್ಲ ಒಂದೇ ಪರಿಹಾರ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ದ್ವಾರಕನಾಥ್ ಶಾಸ್ತ್ರೀ 9900202707.

ಶತ್ರುನಾಶ ಆಗಬೇಕೆಂದರೆ ನಾವು ಹೇಳುವ ಸುಲಭ ಪರಿಹಾರವನ್ನು ಮಾಡಿದರೆ ಸಾಕು ಶತ್ರು ನಿಮ್ಮ ಜೀವನದಿಂದ ದೂರ ಹೋಗುತ್ತಾನೆ. ಮೊದಲಿಗೆ ಬಿಳಿಹಾಳೆ ಹಾಗೂ ನಾಲ್ಕು ಕಾಳು ಜೀರಿಗೆಯನ್ನು ತೆಗೆದುಕೊಳ್ಳಬೇಕು. ಬಿಳಿಹಾಳೆ ಹಾಗೂ ಜೀರಿಗೆ ಕಾಳನ್ನು ತೆಗೆದುಕೊಂಡ ನಂತರ ಬಿಳಿ ಹಾಳೆಯ ಮೇಲೆ ಶತ್ರುವಿನ ಹೆಸರನ್ನು ಬರೆಯಬೇಕು.

ಶತ್ರುವಿನ ಹೆಸರನ್ನು ಬರೆದನಂತರ ಬಿಳಿ ಹಾಳೆಯ ಮೇಲೆ ಅರಿಶಿನ ಹಾಗು ಕುಂಕುಮವನ್ನು ಹಾಕಬೇಕು. ಬಿಳಿ ಹಾಳೆಯ ಮೇಲೆ ಶತ್ರುವಿನ ಹೆಸರು, ನಕ್ಷತ್ರ ಹಾಗೂ ಹುಟ್ಟಿದ ದಿನಾಂಕ, ತಿಂಗಳು ಹಾಗೂ ವರ್ಷವನ್ನು ಬರೆಯಬೇಕು. ಇದಾದ ನಂತರ ಜೀರಿಗೆ ಕಾಳನ್ನು ಅದರ ಮೇಲೆ ಹಾಕಬೇಕು ತದನಂತರ ಅದನ್ನು ಸುಟ್ಟುಬಿಡಬೇಕು.

ಬಿಳಿ ಹಾಳೆಯನ್ನು ಸುಟ್ಟ ನಂತರ ಅದರಿಂದ ಬರುವ ಬೂದಿಯನ್ನು ಮೂರು ದಿಕ್ಕು ಸೇರುವ ದಾರಿಯಲ್ಲಿ ಅಥವಾ ಅರಳಿ ಮರದ ಬುಡದಲ್ಲಿ ಇಟ್ಟು ಬಂದರೆ ಶತ್ರು ಸಂಪೂರ್ಣವಾಗಿ ನಿಮ್ಮಿಂದ ನಾಶವಾಗುತ್ತಾನೆ ಮತ್ತು ಎಂದಿಗೂ ನಿಮ್ಮ ತಂಟೆಗೆ ಬರುವುದಿಲ್ಲ.