Your cart is currently empty!
ಬಡತನ ದರಿದ್ರತನ ನಿಮ್ಮ ಜೀವನದಿಂದ ದೂರವಾಗಬೇಕು ಎಂದರೆ ಎಕ್ಕದ ಗಿಡ ದಿಂದ ಯಾವ ರೀತಿ ಉಪಾಯವನ್ನು ಮಾಡಬೇಕು ಗೊತ್ತೇ ನಿಮಗೆ ?
ಹೋಳಿ ಹಬ್ಬಕ್ಕೂ ಮುಂಚಿತವಾಗಿ ಒಂದು ದಿನ ಎಕ್ಕದ ಗಿಡದ ಸ್ವಲ್ಪ ಬೇರನ್ನು ತೆಗೆದುಕೊಂಡು ಬಂದು ಒಂದು ತಾಯತದಲ್ಲಿ ಹಾಕಿಕೊಂಡು ಧರಿಸಿ ಕೊಳ್ಳಬೇಕು, ಈ ರೀತಿಯಾಗಿ ಮಾಡುವುದರಿಂದ ಕೇವಲ ಕೆಟ್ಟ ದೃಷ್ಟಿಯಿಂದ ನಿಮ್ಮನ್ನು ಕಾಪಾಡುವುದರ ಜೊತೆಗೆ ನಿಮ್ಮ ಕೆಲಸದಲ್ಲಿ ಉನ್ನತಿ ಯಾಗುವಂತೆ ಮಾಡುತ್ತದೆ. ಇಷ್ಟೇ ಅಲ್ಲದೆ ಧನ ಸಂಪತ್ತು ವೇಗವಾಗಿ ಆಕರ್ಷಣೆಯಾಗಲು ಶುರುವಾಗುತ್ತದೆ ಹಾಗೂ ಧನ ಸಂಪತ್ತು ಎಂಬುದು ವೃದ್ಧಿಯಾಗಲು ಶುರುವಾಗುತ್ತದೆ.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಮಂಗಳವಾರದ ದಿನದಂದು 21 ಎಕ್ಕದ ಗಿಡದ ಎಲೆಗಳನ್ನು ತೆಗೆದುಕೊಂಡು ಬಂದು ಮಾಲೆಯನ್ನು ಸಿದ್ಧಮಾಡಿಕೊಂಡು ಅದರ ಮೇಲೆ ರಾಮಾ ಎಂದು ಬರೆದು ಆಂಜನೇಯಸ್ವಾಮಿಗೆ ಅರ್ಪಿಸಿದರೆ ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಇಚ್ಛೆಗಳು ಸಹ ನೆರವೇರುತ್ತದೆ. ಒಂದು ವೇಳೆ ಎಕ್ಕದ ಗಿಡದ ಹೂವಿನಿಂದ ಅಂದರೆ 108 ಹೂವಿನಿಂದ ಮಾಲೆಯನ್ನು ಸಿದ್ಧಮಾಡಿ ಗಣಪತಿಗೆ ಅರ್ಪಿಸಿದರೆ ನೀವು ಯಾವ ವರವನ್ನು ಬೇಕಾದರೂ ಗಣಪತಿಯ ಬಳಿ ನೀವು ಕೇಳಿಕೊಳ್ಳಬಹುದು.
ಅದೇ ರೀತಿ ಎಕ್ಕದ ಗಿಡದಲ್ಲಿ ಒಣಗಿರುವ ಹಣ್ಣನ್ನು ಹುಡುಕಿ ಅದರ ಒಳಗೆ ಇರುವ ಕಾಟನ್ ರೀತಿಯಲ್ಲಿರುವ ಎಲೆಗಳನ್ನು ತೆಗೆದುಕೊಂಡು 4 ಬತ್ತಿಯನ್ನು ಸಿದ್ದ ಮಾಡಿಕೊಳ್ಳಬೇಕು. ಹೋಳಿ ಹುಣ್ಣಿಮೆಯ ದಿನ ರಾತ್ರಿ 12 ಗಂಟೆಯ ನಂತರ ನಿಮ್ಮ ಮನೆಯ ಮುಖ್ಯ ದ್ವಾರದ ಮುಂದೆ ನಾಲ್ಕು ಬತ್ತಿಗಳನ್ನು ಸಿದ್ಧಮಾಡಿ ನಾಲ್ಕು ಮುಖದ ತುಪ್ಪದ ದೀಪವನ್ನು ಹಚ್ಚಬೇಕು.
ಈ ರೀತಿ ಮಾಡುವುದರಿಂದ ಗುಪ್ತ ಧನ ಪ್ರಾಪ್ತಿಯಾಗುವುದುರ ಜೊತೆಗೆ ಮನೆಯ ಒಳಗೆ ತಾಯಿ ಲಕ್ಷ್ಮೀದೇವಿಯ ಪ್ರವೇಶವೂ ಕೂಡಾ ಆಗುತ್ತದೆ. ಆದರೆ ಈ ಉಪಾಯವನ್ನು ಗುಪ್ತವಾಗಿ ಇಟ್ಟು ಯಾರಿಗೂ ಹೇಳದೆ ಮಾಡಬೇಕು.