Kannada Astrology

ಪ್ರೇಮ ವಿವಾಹದಿಂದ ಆಗುವ ತೊಂದರೆಗಳ ಬಗ್ಗೆ ತಿಳಿದಿದೆಯೇ ನಿಮಗೆ ?

ಹದಿಹರೆಯದ ವಯಸ್ಸಿನಲ್ಲಿ ಮಾಡುವ ಕೆಲವೊಂದು ತಪ್ಪುಗಳಿಂದ ನಮ್ಮ ಜೀವನವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ಒಂದು ವೇಳೆ ಇಷ್ಟಪಟ್ಟು ಮದುವೆಯಾದರೂ ಹುಡುಗನ ಮನೆ ಕಡೆಯಿಂದ ಹಾಗೂ ಹುಡುಗಿಯ ಮನೆ ಕಡೆಯಿಂದ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಪ್ರೇಮ ವಿವಾಹದಲ್ಲಿ ಅತಿಹೆಚ್ಚು ನರಳುವಂತವರು ಅಂದರೆ ಹೆಣ್ಣುಮಕ್ಕಳು. ಹೆಣ್ಣುಮಗುವಿಗೆ ಮದುವೆಯಾದ ಕೆಲ ವರ್ಷಗಳು ಅಂದರೆ ಎರಡರಿಂದ ಮೂರು ವರ್ಷಗಳ ಕಾಲ ಚೆನ್ನಾಗಿರುತ್ತದೆ. ಆದರೆ ತದ ನಂತರ ಆಕೆಯ ಗಂಡನಿಂದ ಯಾವುದೇ ರೀತಿಯ ಸ್ಪಂದಿಸುವ ಭಾವನೆ ದೊರೆಯುವುದಿಲ್ಲ. ಮೊದಲ ಎರಡು ವರ್ಷದಲ್ಲಿ ಮಾಡಿದ ತಪ್ಪನ್ನು ಹೊಂದಿಕೊಂಡು ಹೋಗುತ್ತಿರುತ್ತಾನೆ ಆದರೆ ತದನಂತರ ಆಕೆಯ ಮಾತಿಗೆ ಆಲಸ್ಯದಿಂದ ಉತ್ತರ ಕೊಡುತ್ತಾನೆ. ಒಂದು ವೇಳೆ ನೀವು ಎಷ್ಟೇ ಪ್ರೀತಿಯಿಂದ ಗಂಡನ ಹತ್ತಿರ ಹೋದರೂ ಆತನು ನಿಮ್ಮಿಂದ ಅಂತರವನ್ನು ಕಾಯ್ದುಕೊಳ್ಳುತ್ತಾನೆ. ಇದಾದ ನಂತರ ಗಂಡ ಹೆಂಡತಿಯರ ನಡುವೆ ವೈಮನಸ್ಸು ಉಂಟಾಗುತ್ತದೆ, ವೈಮನಸ್ಸನ್ನು ಸರಿಮಾಡಲು ಗಂಡನ ಮನೆ ಕಡೆಯಿಂದಲೂ ಹಾಗೂ ಹೆಣ್ಣಿನ ಮನೆ ಕಡೆಯಿಂದಲೂ ಯಾರೂ ಸಹಾಯಕ್ಕೆ ಬರುವುದಿಲ್ಲ. ಆದ್ದರಿಂದ ಪ್ರೇಮ ವಿವಾಹ ಆಗುವುದಾದರೆ ಸ್ವಲ್ಪ ಎಚ್ಚರವಹಿಸಿ ಆಗುವುದು ಉತ್ತಮ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ  ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.ಪ್ರೇಮ ವಿವಾಹವಾದ ಮೇಲೆ ಸ್ವಲ್ಪ ದಿನ ಚೆನ್ನಾಗಿರುತ್ತದೆ ತದನಂತರ ಸಣ್ಣ ಸಣ್ಣ ತಪ್ಪನ್ನು ದೊಡ್ಡದಾಗಿ ಮಾಡುವುದು, ಮಾತಿನಲ್ಲಿ ತಪ್ಪನ್ನು ಕಂಡುಹಿಡಿಯುವುದು, ವೇಷಭೂಷಣದಲ್ಲಿ ತಪ್ಪನ್ನು ಕಂಡುಹಿಡಿಯುವುದು, ಹಾಸಿಗೆಯಲ್ಲಿ ತಪ್ಪನ್ನು ಕಂಡುಹಿಡಿಯುವುದು ಹಾಗೂ ಪೂರ್ಣವಾಗಿ ಪತ್ನಿಯ ಮೇಲೆ ತಪ್ಪನ್ನು ಹಾಕುವುದು ಮತ್ತು ಪತ್ನಿ ಜೊತೆ ಜೀವನವನ್ನು ನಡೆಸುವುದಕ್ಕೂ ಆಗುವುದಿಲ್ಲ ಹಾಗೆಯೇ ಬಿಟ್ಟು ಬಿಡುವುದಕ್ಕೂ ಸಾಧ್ಯವಾಗುವುದಿಲ್ಲ ಅಂಥ ಪರಿಸ್ಥಿತಿಯಲ್ಲಿ ಇರುತ್ತಾನೆ ಆಕೆಯ ಗಂಡ. ಈ ರೀತಿಯ ಗೊಂದಲ ವಾತಾವರಣದಲ್ಲಿ ಜೀವನವನ್ನು ನಡೆಸಬೇಕಾಗುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ  ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಈ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿರುವವರು ಭೋಜಪತ್ರೆ, ಬಿಳಿ ಸಾಸಿವೆ, ಬಿಳಿ ಗುಲಗಂಜಿ ತೆಗೆದುಕೊಂಡು ಬಂದು ತನ್ನ ಗಂಡ ಧರಿಸಿ ಬಿಟ್ಟಂತಹ ವಸ್ತ್ರಕ್ಕೆ ಈ 3 ವಸ್ತುಗಳ ಜೊತೆಯಲ್ಲಿ ಗಂಡನ ಫೋಟೋ ಜೊತೆಯಲ್ಲಿ ಕಟ್ಟಿ ತನ್ನ ಗಂಡ ಮಲಗುವ ಜಾಗದಲ್ಲಿ ಇಡುವುದರಿಂದ ಮನಸ್ಸು ಪರಿವರ್ತನೆಯಾಗಿ ಹೆಂಡತಿ, ಮಕ್ಕಳು ಹಾಗೂ ಕುಟುಂಬ ಎಂಬ ಜವಾಬ್ದಾರಿಯನ್ನು ತೆಗೆದುಕೊಂಡು ಜೀವನವನ್ನು ಸಾಗಿಸುತ್ತಾನೆ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ  ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.