Your cart is currently empty!
ಪ್ರತಿನಿತ್ಯ ಪೂಜೆ ಮಾಡುವಾಗ ಯಾವ ತಪ್ಪುಗಳನ್ನು ಮಾಡಿದರೆ ಪೂಜೆಯ ಫಲ ಸಿಗುವುದಿಲ್ಲ ಗೊತ್ತೇ ?
ಮನೆ ಹಾಗೂ ಮನಸ್ಸು ಶಾಂತವಾಗಿರಲಿ ಎಂದು ಪ್ರತಿನಿತ್ಯ ಮನೆಯಲ್ಲಿ ದೇವರ ಪೂಜೆಯನ್ನು ಮಾಡಲಾಗುತ್ತದೆ ಎಂದರೆ ತಪ್ಪಾಗಲಾರದು. ಇದರ ಜೊತೆಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಲಿ ಎಂಬ ಕಾರಣದಿಂದ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ದೇವರ ಪೂಜೆಯನ್ನು ಮಾಡುತ್ತಾರೆ.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಒಂದು ವೇಳೆ ಯಾರಾದರೂ ದೀಪವನ್ನು ಹಚ್ಚಬೇಕಲ್ಲ ಎಂದುಕೊಂಡು ದೀಪವನ್ನು ಹಚ್ಚಿದರೆ ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಪೂಜೆಯನ್ನು ಮಾಡಬೇಕಾದರೆ ಮನಸ್ಸು ಚಂಚಲತೆಯಿಂದ ಕೂಡಿದ್ದರೆ ಅಥವಾ ಮನಸ್ಸು ಬೇರೆ ಕಡೆ ಹೋಗುತ್ತಿದ್ದರೆ ಅಥವಾ ಏಕಾಗ್ರತೆ ಇಲ್ಲದಿದ್ದರೆ ನೀವು ಮಾಡಿದ ಪೂಜೆಯಿಂದ ಯಾವುದೇ ಫಲವು ನಿಮಗೆ ದೊರೆಯುವುದಿಲ್ಲ.
ಒಂದು ವೇಳೆ ಮನಸ್ಸು ಚಂಚಲತೆಯಿಂದ ಕೂಡಿದ್ದರೆ ದಕ್ಷಿಣ ದಿಕ್ಕಿನ ಕಡೆ ಮುಖ ಬರುವ ಹಾಗೆ ಕುಳಿತುಕೊಂಡು ಪೂಜೆಯನ್ನು ಮಾಡಿದರೆ ತುಂಬಾ ಉತ್ತಮ. ದೇವರ ಕೋಣೆಯಲ್ಲಿ ದೇವರು ಪೂರ್ವಾಭಿಮುಖವಾಗಿ ಅಂದರೆ ಪೂರ್ವಮುಖವಾಗಿ ಅಥವಾ ಉತ್ತರಕ್ಕೆ ಬಾಗಿಲಿರುವ ಹಾಗೆ ಇರಬೇಕು. ಒಂದು ವೇಳೆ ಈಶಾನ್ಯ ಮೂಲೆಯಲ್ಲಿ ದೇವರ ಕೋಣೆ ಇದ್ದರೆ ತುಂಬಾ ಉತ್ತಮ.
ಕೆಲವರು ಬರೀ ನೆಲದ ಮೇಲೆ ಕುಳಿತುಕೊಂಡು ಪೂಜೆಯನ್ನು ಮಾಡುತ್ತಾರೆ, ಆದರೆ ಅದು ತಪ್ಪು ಆ ರೀತಿ ಮಾಡಬಾರದು. ಪೂಜೆಯನ್ನು ಮಾಡಬೇಕಾದರೆ ಯಾವಾಗಲೂ ಒಂದು ಚಾಪೆ ಅಥವಾ ಮಣೆಯನ್ನು ಹಾಕಿಕೊಂಡು ಅದರ ಮೇಲೆ ಕುಳಿತುಕೊಂಡು ಪೂಜೆಯನ್ನು ಮಾಡಬೇಕು.
ದೇವರ ಕೋಣೆಯಲ್ಲಿ ದೇವರಿಗೆ ಒಂದು ಬಾರಿ ಹೂವನ್ನು ಮುಡಿಸಿದ ಮೇಲೆ ಅದು ಒಣಗಿದ ನಂತರ ಅದನ್ನು ತೆಗೆದು ಹೊಸ ಹೂವನ್ನು ಮುಡಿಸಿದ ನಂತರವೇ ಪೂಜೆಯನ್ನು ಮಾಡಬೇಕು. ಹಳೆ ಹೂವನ್ನು ತೆಗೆಯದೆ ಹಾಗೇ ಪೂಜೆಯನ್ನು ಮಾಡಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ದೇವರ ಕೋಣೆಯಲ್ಲಿ ಯಾವಾಗಲೂ ಯಾವುದಾದರೂ ಒಂದು ದೀಪ ಅಥವಾ ಬಲ್ಬ್ ಸಣ್ಣದಾಗಿ ಉರಿಯುತ್ತಿದ್ದರೆ ತುಂಬಾ ಉತ್ತಮ.