Home / ಜ್ಯೋತಿಷ್ಯ / ನಿಮ್ಮ ಹಸ್ತ ರೇಖೆಯ ಪ್ರಕಾರ ನಿಮ್ಮದು ಪ್ರೇಮ ವಿವಾಹವೋ ಅಥವಾ ಹಿರಿಯರು ನಿಶ್ಚಯಿಸಿರುವ ಮದುವೆ ಆಗುತ್ತದೆಯೋ ಗೊತ್ತೇ ನಿಮಗೆ ?

ನಿಮ್ಮ ಹಸ್ತ ರೇಖೆಯ ಪ್ರಕಾರ ನಿಮ್ಮದು ಪ್ರೇಮ ವಿವಾಹವೋ ಅಥವಾ ಹಿರಿಯರು ನಿಶ್ಚಯಿಸಿರುವ ಮದುವೆ ಆಗುತ್ತದೆಯೋ ಗೊತ್ತೇ ನಿಮಗೆ ?

ನಮ್ಮ ದೇಹದಲ್ಲಿ ಅತಿಯಾಗಿ ಬಳಸುವ ಅಂಗ ಯಾವುದೆಂದರೆ ಅದು ಕೈ ಹಾಗೂ ಹಸ್ತಗಳು ಎಂದರೆ ತಪ್ಪಾಗಲಾರದು. ಈ ಹಸ್ತದಲ್ಲಿ ಇರುವ ರೇಖೆಗಳು ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಹಾಗಾದರೆ ಹಸ್ತ ರೇಖೆ ಪ್ರಕಾರ ಪ್ರೇಮ ವಿವಾಹ ಆಗುತ್ತದೆಯೋ ಅಥವಾ ಗುರುಹಿರಿಯರು ನಿಶ್ಚಯಿಸಿರುವ ವಿವಾಹ ಆಗುತ್ತದೆಯೋ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಎಡಕೈಯನ್ನು ನೋಡಬೇಕು, ಗಂಡು ಮಕ್ಕಳಿಗೆ ಬಲಗೈಯನ್ನು ನೋಡಬೇಕು. ಮೊದಲಿಗೆ ಹೃದಯ ರೇಖೆ ಬಂದು ಶನಿ ಪರ್ವತ, ಒಂದು ವೇಳೆ ಈ ಶನಿ ಪರ್ವತದ ಹತ್ತಿರ ಬಂದು ನಿಂತು ಹೋದರೆ ಗುರುಹಿರಿಯರು ನಿಶ್ಚಯಿಸಿರುವ ವಿವಾಹ ಆಗುತ್ತದೆ ಎಂಬುದನ್ನು ಶಾಸ್ತ್ರ ತಿಳಿಸುತ್ತದೆ.

ಒಂದು ವೇಳೆ ಹೃದಯದ ರೇಖೆ ಹೋಗುತ್ತ ಹೋಗುತ್ತ ವಿ ಆಕಾರವನ್ನು ತೆಗೆದುಕೊಂಡರೆ ಪ್ರೇಮ ವಿವಾಹ ಆಗುತ್ತದೆ ಎಂಬುದನ್ನು ಸೂಚಿಸುತ್ತದೆ. ಪ್ರೇಮ ವಿವಾಹ ಆದರೂ ಕೂಡ ಜೀವನದಲ್ಲಿ ಈ ವ್ಯಕ್ತಿಗಳು ತುಂಬಾ ಸುಖಮಯವಾಗಿರುತ್ತಾರೆ.

ಒಂದು ವೇಳೆ ಹೃದಯ ರೇಖೆ ಹೋಗುತ್ತಾ ಶನಿ ಪರ್ವತ ಹಾಗೂ ಗುರು ಪರ್ವತ ಮಧ್ಯ ಹೃದಯ ರೇಖೆ ಸೇರಿಕೊಂಡರೆ ಪ್ರೇಮ ವಿವಾಹ ಆಗುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಈ ರೀತಿ ಇರುವ ವ್ಯಕ್ತಿಗಳಿಗೆ ಮನೆಯಿಂದಲೂ ಸಂಪೂರ್ಣವಾಗಿ ಬೆಂಬಲ ದೊರೆಯುತ್ತದೆ.

ಒಂದು ವೇಳೆ ಹೃದಯ ರೇಖೆ ಮತ್ತು ಭಾಗ್ಯರೇಖೆ ಎರಡು ಸೇರಿಕೊಂಡು ಎಕ್ಸ್ ರೀತಿ ಮೂಡಿಬಂದರೆ ಪ್ರೇಮ ವಿವಾಹ ಆಗುತ್ತದೆ ಎಂಬುದನ್ನು ಸೂಚಿಸುತ್ತದೆ. ಈ ರೀತಿ ಇದ್ದರೆ ಗಂಡ ಹೆಂಡತಿ ಕೊನೆಯವರೆಗೂ ಅನ್ಯೋನ್ಯವಾಗಿ ಜೀವನ ನಡೆಸುತ್ತಾರೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ಹೃದಯ ರೇಖೆ ಶುರುವಾಗ ಬೇಕಾದರೆ ವೈ ಎಂಬ ಸೂಚನೆ ಕಂಡರೆ ಪ್ರೇಮವಿವಾಹ ಆಗುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *